SIM Rules: ಜನರು ತಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ಗಳನ್ನು ಪಡೆಯಬಹುದು? ಎಂಬುದರ ಕುರಿತು ವಿಶೇಷ ಮುತುವರ್ಜಿ ವಹಿಸಲಾಗಿದೆ.
Jio
-
Airtel, Jio and Vi Plans: ಏರ್ಟೆಲ್ ಮತ್ತು ಜಿಯೋದ ಪ್ರಿಪೇಯ್ಡ್ ಮತ್ತು ಪೋಸ್ಟ್ಪೇಯ್ಡ್ ಯೋಜನೆಗಳು ಇಂದಿನಿಂದ ಅಂದರೆ ಜುಲೈ 3 ರಿಂದ ದುಬಾರಿಯಾಗಿವೆ.
-
Jio: ಜಿಯೋ ಸಿಮ್ ಬಳಕೆದಾರರಿಗೆ ಕಂಪೆನಿಯು ದೊಡ್ಡ ಆಘಾತ ನೀಡಿದ್ದು, ತನ್ನ ಪ್ರಿಪೇಯ್ಡ್ ಯೋಜನೆಗಳ ರಿಚಾರ್ಜ್ ದರವನ್ನು 25% ಹೆಚ್ಚಳ ಮಾಡುವುದಾಗಿ ಘೋಷಿಸಿದೆ.
-
Jio Finance: ತನ್ನದೇ ಅದ “ಜಿಯೋಫೈನಾನ್ಸ್” (JioFinance) ಅಪ್ಲಿಕೇಷನ್ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದೆ.
-
Business
Reliance Jio: ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ; 101ರೂ, 251 ರೂ. ಗಳ ಏರ್ಫೈಬರ್ ಬೂಸ್ಟರ್ ಪ್ಲಾನ್ಗಳ ಘೋಷಣೆ!!!
Reliance Jio: ರಿಲಯನ್ಸ್ ಇಂಡಸ್ಟ್ರೀಸ್ ಸಾಮಾನ್ಯ ಜನರಿಗೆ ಹಲವು ಸೌಲಭ್ಯಗಳನ್ನು ಒದಗಿಸುತ್ತದೆ. ಈಗ ಆಕಾಶ್ ಅಂಬಾನಿ ಜಿಯೋ ಫೈಬರ್ ಗ್ರಾಹಕರಿಗಾಗಿ ಹೊಸ ಡೇಟಾ ಯೋಜನೆ ಮತ್ತು ಸಾಧನವನ್ನು ಪ್ರಾರಂಭಿಸಿದ್ದಾರೆ. ಈ ಮೂಲಕ ದೂರಸಂಪರ್ಕ ಕ್ಷೇತ್ರದಲ್ಲಿ ದೊಡ್ಡ ಹೆಜ್ಜೆ ಇಟ್ಟಿದ್ದಾರೆ ಎಂದು ಹೇಳಬಹುದು. …
-
News
Unlimited 5G Data Offer: ಜಿಯೋ-ಏರ್ಟೆಲ್ ಬಳಕೆದಾರರಿಗೆ ಅತಿ ದೊಡ್ಡ ಶಾಕ್: ಅನ್ಲಿಮಿಟೆಡ್ ಉಚಿತ 5G ಇಂಟರ್ನೆಟ್ ಅಂತ್ಯ?
Unlimited 5G Data Offer: 5G ಇಂಟರ್ನೆಟ್ (5G Internet) ಬಳಕೆ ಮಾಡುವ ಕೋಟ್ಯಂತರ ಭಾರತೀಯ ಗ್ರಾಹಕರಿಗೆ ಶಾಕಿಂಗ್ ಸುದ್ದಿ ಹೊರಬಿದ್ದಿದೆ. ದೇಶದ ಎರಡೂ ಪ್ರಮುಖ ಟೆಲಿಕಾಂ ಕಂಪನಿಗಳು ದೇಶಾದ್ಯಂತ 5G ಸೇವೆಯ (Unlimited 5G Data Offer)ವ್ಯಾಪ್ತಿಯನ್ನು ಒದಗಿಸಲು ಯೋಜನೆ …
-
Swiggy One Lite subscription : ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಿಲಯನ್ಸ್ ಜಿಯೋ (Relaince Jio)ಭರ್ಜರಿ ಯೋಜನೆಯನ್ನು(Jio Deepvali Offer) ಘೋಷಣೆ ಮಾಡಿದೆ. ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಯೋಜನೆ ಲಾಂಚ್ ಮಾಡಲಾಗಿದೆ. ಈ ಪ್ರಿಪೇಯ್ಡ್ ಪ್ಲಾನ್ ಸ್ವಿಗ್ಗಿ ಒನ್ ಲೈಟ್ …
-
NewsTechnology
Jio Recharge Plan: ಇದೊಂದು ರಿಚಾರ್ಜ್ ಮಾಡಿಸಿ, ಇಡೀ ವರ್ಲ್ಡ್ ಕಪ್ ಮ್ಯಾಚ್, OTT ಎಲ್ಲವನ್ನೂ ಉಚಿತವಾಗಿಯೇ ವೀಕ್ಷಿಸಿ !!
by ವಿದ್ಯಾ ಗೌಡby ವಿದ್ಯಾ ಗೌಡJio Recharge Plan: ಭಾರತದ ಟೆಲಿಕಾಂ ಕಂಪನಿಗಳಲ್ಲಿ (Telecom Companies) ಅಗ್ರಸ್ಥಾನದಲ್ಲಿರುವ ಜಿಯೋ ರಿಲಯನ್ಸ್ (JIO), ಗ್ರಾಹಕರ ಮನಸೆಳೆಯಲು ಪ್ರತಿ ಬಾರಿಯು ಹೊಚ್ಚ ಹೊಸ ಆಫರ್ ಗಳನ್ನು ನೀಡುತ್ತಿದೆ. ಚಂದಾದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಪೈಪೋಟಿಯಲ್ಲಿ ಮುನ್ನುಗುತ್ತಿದ್ದು, ಈ ನಿಟ್ಟಿನಲ್ಲಿ ಪ್ರತಿದಿನ ಅಧಿಕ …
-
ರಿಲಯನ್ಸ್ ಜಿಯೋ (Relaince Jio)ಕಂಪನಿಯು ಟೆಲಿಕಾಂ ಸೇವೆಗಳ ಜೊತೆಗೆ ಮೊಬೈಲ್ ಮಾರುಕಟ್ಟೆಯಲ್ಲಿ ಅಗ್ಗದ ಫೋನ್ಗಳನ್ನು ಕೂಡ ಪರಿಚಯಿಸುತ್ತಿದೆ.
-
Jio Prepaid Offer: ಇದೀಗ, ಕ್ರಿಕೆಟ್ ಪ್ರಿಯರಿಗೆ ಭರ್ಜರಿ ಸಿಹಿ ಸುದ್ದಿಯಿದ್ದು, Reliance Jio ಫ್ರೀಪೈಡ್ ಬಳಕೆದಾರರಿಗೆ ಉಚಿತವಾಗಿ ಈ ಅವಕಾಶ ಸಿಗಲಿದೆ.
