Bihar: ನಿರುದ್ಯೋಗವನ್ನೇ ಬಂಡವಾಳವಾಗಿಟ್ಟುಕೊಂಡಿರುವ ಪಾಪಿಗಳ ಗ್ಯಾಂಗ್ ಒಂದು ಹೀನ ಕೃತ್ಯಕ್ಕಿಳಿದಿದ್ದು, ಹುಡುಗಿಯರನ್ನು ಪ್ರೆಗ್ನೆಂಟ್ ಮಾಡುವುದನ್ನೇ ಕೆಲಸವಾಗಿ ಮಾಡಿಕೊಂಡಿದೆ. ಇದಕ್ಕಾಗಿ ಲಕ್ಷ ಲಕ್ಷದ ಜಾಬ್ ಆಫರ್ ನೀಡುತ್ತಿದೆ. ಹೌದು, ಇದು ನಂಬಲಸಾಧ್ಯವದ ವಿಚಿತ್ರ ದಂಧೆಯಾದರೂ ತಡವಾಗಿ ಬೆಳಕಿಗೆ ಬಂದಿದೆ. ಬಿಹಾರ(Bihar) ಜಿಲ್ಲೆಯಲ್ಲಿ …
Tag:
