ಉದ್ಯೋಗ ಪಡೆಯಲಿಚ್ಚಿಸುವ ಅಭ್ಯರ್ಥಿಗಳಿಗೆ ಟೈಪಿಸ್ಟ್ ಕೆಲಸದಲ್ಲಿ ಅವಕಾಶವಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಸಂಸ್ಥೆ : ಚಾಮರಾಜನಗರ ಜಿಲ್ಲಾ ಕೋರ್ಟ್ಹುದ್ದೆ : ಟೈಪಿಸ್ಟ್, ಟೈಪಿಸ್ಟ್-ಕಾಪಿಯಿಸ್ಟ್ಒಟ್ಟು ಹುದ್ದೆ : 11ವಿದ್ಯಾರ್ಹತೆ : ಪಿಯುಸಿ, ಡಿಪ್ಲೋಮಾವೇತನ ಮಾಸಿಕ : 21,400-42,000ಉದ್ಯೋಗದ ಸ್ಥಳ : …
Job
-
JobslatestNewsಬೆಂಗಳೂರು
ನೀವು ಪದವಿ ಪಾಸಾಗಿದ್ರೆ ಆಧಾರ್ ಕಾರ್ಡ್ ಹುದ್ದೆಗೆ ಈಗಲೇ ಅರ್ಜಿ ಸಲ್ಲಿಸಿ |
by Mallikaby MallikaUIDAI Recruitment 2022: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(Unique Identification Authority of India) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ …
-
ಎಷ್ಟೋ ಜನರು ಮನೆಯಲ್ಲಿನ ಆರ್ಥಿಕ ಸಮಸ್ಯೆಯಿಂದ ಅಥವಾ ಇನ್ನೇನೋ ಕಾರಣಗಳಿಂದಾಗಿ ಪಿಯುಸಿಗೆ ತಮ್ಮ ಶಿಕ್ಷಣವನ್ನು ಜಖಂ ಮಾಡಿ, ಮುಂದೆ ಉದ್ಯೋಗದ ಹುಡುಕಾಟಕ್ಕೆ ತೊಡಗುತ್ತಾರೆ. ಅದರಲ್ಲಿ ಹಲವರಿಗೆ ಕೆಲಸ ಸಿಗುವುದು ಸ್ವಲ್ಪ ಕಡಿಮೆಯೇ, ಯಾಕಂದ್ರೆ ಪಿಯುಸಿ ಆಗಿರೋದು ಯಾರು ಕೆಲಸ ಕೊಡುತ್ತಾರೆ ಅಲ್ವಾ! …
-
ಸರ್ಕಾರ ವಿದ್ಯಾರ್ಥಿಗಳ ಏಳಿಗೆಯ ದೃಷ್ಠಿಯಿಂದ ಅನೇಕ ಕ್ರಮಗಳನ್ನು ಕೈಗೊಂಡಿದ್ದು, ಈ ನಡುವೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ವರ್ಗಕ್ಕೆ ಸಿಹಿ ಸುದ್ದಿ ನೀಡಲು ಮುಂದಾಗಿದೆ. ಹೌದು!!. ರಾಜ್ಯ ಸರ್ಕಾರ ( Karnataka Government ) ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ …
-
ಉದ್ಯೋಗ ಇದ್ದರೆ ಜೀವನವನ್ನು ನಮಗೆ ಬೇಕಾದ ರೀತಿಯಲ್ಲಿ ರೂಪಿಸಿಕೊಳ್ಳಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಜಗತ್ತಿನ ಹಲವೆಡೆ ನಿರುದ್ಯೋಗ ಸಮಸ್ಯೆ ತುಂಬಾ ಕಾಡುತ್ತಿದ್ದು ಉದ್ಯೋಗ ಹುಡುಕುವ ಭರದಲ್ಲಿ ಜನರು ತಡಕಾಡುತ್ತಿದ್ದಾರೆ. ಉದ್ಯೋಗ ಇದ್ದವರಿಗೆ ಸರಿಯಾದ ವೇತನ ಮತ್ತು ಆಹಾರದ ಕೊರತೆ ಇವುಗಳಿಗೆಲ್ಲಾ ಪರಿಹಾರ …
-
UAS Dharwad Recruitment 2022: ಕೃಷಿ ವಿಜ್ಞಾನ ವಿಶ್ವವಿದ್ಯಾಲಯ-ಧಾರವಾಡ(University of Agricultural Sciences Dharwad)ದಲ್ಲಿ Part-Time ಟೀಚರ್ ಹುದ್ದೆಗಳು ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಧಾರವಾಡದಲ್ಲಿ ಉದ್ಯೋಗ ಮಾಡಬಯಸುವವರು ಈ ಹುದ್ದೆಗಳ ಸದುಪಯೋಗ ಪಡೆದುಕೊಳ್ಳಬಹುದು. ಸಂಸ್ಥೆ : ಕೃಷಿ ವಿಜ್ಞಾನ …
-
ದಕ್ಷಿಣ ಕನ್ನಡ
ದಕ್ಷಿಣ ಕನ್ನಡ : ತೆಂಗು ರೈತರ ಸಂಸ್ಥೆಯಿಂದ ಕರ್ನಾಟಕದ ಪ್ರತಿ ಜಿಲ್ಲೆಗೆ ಪದವೀಧರ ಅಭ್ಯರ್ಥಿಗಳಿಂದ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ
by Mallikaby Mallikaತೆಂಗು ರೈತರ ಸಂಸ್ಥೆಯು ರಾಜ್ಯದ 29 ಜಿಲ್ಲೆಯಿಂದ ಖಾಲಿ ಇರುವ ಉದ್ಯೋಗಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಪ್ರತಿ ಜಿಲ್ಲೆಗೆ 50ರಂತೆ ಒಟ್ಟು 1,450 ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ರೈತ ಕುಟುಂಬದ ಮಕ್ಕಳಿಗೆ ವಿಶೇಷ ಆಧ್ಯತೆ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿ ಇಲ್ಲಿ ನೀಡಲಾಗಿದೆ. ದಕ್ಷಿಣ …
-
InterestinglatestNews
“ಗ್ರಾಜುವೇಟ್ ಚಾಯಿವಾಲಿ” ಚಹಾದಂಗಡಿ ಬಂದ್ | ಕಣ್ಣೀರಿಟ್ಟ ಪದವೀಧರೆ!
by Mallikaby Mallikaಪದವೀಧರೆಯಾದರೂ ನಂತರ ಹಲವು ಹುದ್ದೆಗಳಿಗೆ ಅಲೆದಾಡಿ ಕೆಲಸ ಸಿಗದ ಸಂದರ್ಭದಲ್ಲಿ ತನ್ನದೇ ಆದ ಸ್ವಂತ ಚಹಾದ ಅಂಗಡಿ ತೆರೆದು ದಿನದೂಡುತ್ತಿದ್ದ ಯುವತಿಯ ಟೀ ಸ್ಟಾಲ್ ಈಗ ಕೊನೆಯಾಗಿದೆ.ಪೊಲೀಸ್ ಕಮೀಷನರ್ ಬಳಿ ಅನುಮತಿ ಪಡೆದು ಟೀ ಸ್ಟಾಲ್ ವೊಂದನ್ನು ತೆರೆದರೂ ಅಡತಡೆಗಳ ಕಾರಣ …
-
Jobslatest
ದೂರದರ್ಶನ ಹಾಗೂ ಆಕಾಶವಾಣಿಯ ಸುದ್ದಿ ವಿಭಾಗದಲ್ಲಿ ಹುದ್ದೆ, ಆಸಕ್ತರು ಅರ್ಜಿ ಸಲ್ಲಿಸಿ
by Mallikaby Mallikaಬೆಂಗಳೂರು ದೂರದರ್ಶನ ಹಾಗೂ ಆಕಾಶವಾಣಿಯ ಸುದ್ದಿ ವಿಭಾಗದಲ್ಲಿ ಸಲಹಾ ಸಂಪಾದಕರು, ಬಹುಮಾಧ್ಯಮ ಪರ್ತಕರ್ತರು (Multi Media Journalist) ಹುದ್ದೆಗಳಲ್ಲಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳು ಸಂಪೂರ್ಣವಾಗಿ ಗುತ್ತಿಗೆ ಆಧಾರವಾಗಿದ್ದು, ಪೂರ್ಣ ಅವಧಿಯಲ್ಲಿ ಕಾರ್ಯ ನಿರ್ವಹಿಸಬೇಕಿದೆ. ಹುದ್ದೆಗಳ ವಿವರ …
-
ಸದಾ ವಿವಾದಗಳಿಂದಲೇ ಸುದ್ದಿ ಮಾಡುತ್ತಿರುವ, ವಿವಾದಿತ ಸ್ವಯಂ ಘೋಷಿತ ಸ್ವಾಮೀಜಿ ನಿತ್ಯಾನಂದ ಮತ್ತೆ ಸುದ್ದಿಯಲ್ಲಿದ್ದಾರೆ. ಇದೀಗ ನಿತ್ಯಾನಂದರ ಕೈಲಾಸ ದೇಶದಲ್ಲಿ ಭಾರೀ ಉದ್ಯೋಗಾವಕಾಶ ಕಲ್ಪಿಸಲಾಗಿದೆ ಎನ್ನುವ ಸುದ್ದಿ ಬಂದಿದೆ. “ಕಾಸಿದ್ರೆ ಕೈಲಾಸ” ಅನ್ನೋ ಮಾತಿದೆ. ಆದ್ರೆ ನಮ್ಮ ನಿತ್ಯಾನಂದರು “ಕಾಸೇ ಇಲ್ಲದಿದ್ದರೆ …
