ಈ ಕೇಂದ್ರೀಯ ವಿದ್ಯಾಲಯ ಅಸೋಸಿಯೇಷನ್ (Kendriya Vidyalaya Association) ಮತ್ತೊಂದು ಹೊಸ ನೇಮಕಾತಿಯನ್ನು ಪ್ರಕಟಿಸಿದ್ದು, ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ. ಈ ನೇಮಕಾತಿಯ ಪ್ರಕಾರ, 50 ವರ್ಷ ವಯಸ್ಸಿನ ಅಭ್ಯರ್ಥಿಗಳೂ ಸಹ ಸಂದರ್ಶನದಲ್ಲಿ ಭಾಗವಹಿಸಬಹುದು. ಸಂಸ್ಥೆ: ಕೇಂದ್ರೀಯ ವಿದ್ಯಾಲಯ ಅಸೋಸಿಯೇಷನ್ಹುದ್ದೆ: …
Jobs
-
EducationInterestingJobslatestSocial
ಪಿಎಸ್ಐ ಹುದ್ದೆಗಳ ಪರೀಕ್ಷೆ ಕುರಿತು ಮಹತ್ವದ ಮಾಹಿತಿ ನೀಡಿದ ಕರ್ನಾಟಕ ಡಿಜಿಪಿ
by ಹೊಸಕನ್ನಡby ಹೊಸಕನ್ನಡಕರ್ನಾಟಕ ಡಿಜಿಪಿಯವರು ಇದೀಗ 402, 545 ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಪರೀಕ್ಷೆಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ನೀಡಿದ್ದಾರೆ. ಈ ಹುದ್ದೆಗಳಿಗೆ ಪರೀಕ್ಷೆ ನಡೆಸುವ ಕುರಿತು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ, ಕೆಎಸ್ಆರ್ಪಿ/ ಐಆರ್ಬಿ ಎಸ್ಐ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗಿದೆ. 402, …
-
JobslatestNews
BookMyShow Hiring: ನೀವು ಡಿಗ್ರಿ ಪಾಸಾಗಿದ್ರೆ ಬುಕ್ ಮೈ ಶೋ ನಲ್ಲಿ ನಿಮಗೆ ಕೆಲಸ ಇದೆ | ಹೆಚ್ಚಿನ ವಿವರ ಇಲ್ಲಿದೆ
by Mallikaby MallikaBookMyShow Recruitment 2023: ಬುಕ್ ಮೈ ಶೋ(BookMyShow) ನಲ್ಲಿ ಕೆಲಸ ಮಾಡಲು ಆಸಕ್ತಿ ಇದ್ದವರಿಗೆ ಇಲ್ಲೊಂದು ಒಳ್ಳೆಯ ಅವಕಾಶವಿದೆ. ಖಾಲಿ ಇರುವ ಟ್ರೈನಿ ಇಂಟರ್ನ್ಶಿಪ್(Trainee Internship) ಹುದ್ದೆಗಳನ್ನು ಭರ್ತಿ ಮಾಡಲು ಬುಕ್ ಮೈ ಶೋ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅಭ್ಯರ್ಥಿಗಳು …
-
JobslatestNews
IBPS Recruitment: ಬ್ಯಾಂಕಿಂಗ್ ಹುದ್ದೆ ಆಕಾಂಕ್ಷಿಗಳೇ ನಿಮಗಿದೋ ಉದ್ಯೋಗವಕಾಶ | ಡಿ.14ರಂದು ನೇರ ಸಂದರ್ಶನ
by Mallikaby Mallikaಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ನಿಂದ ಸಿಹಿಸುದ್ದಿ. ವಿವಿಧ ಬ್ಯಾಂಕ್ಗಳು ವಿವಿಧ ಹಂತಗಳಲ್ಲಿ ಉದ್ಯೋಗಗಳನ್ನು ಭರ್ತಿ (Banking Jobs) ಮಾಡುತ್ತಿವೆ ಎಂದು ಘೋಷಿಸಲಾಗಿದೆ. ಹೆಚ್ಚಿನ ಮಾಹಿತಿ ಇಲ್ಲಿದೆ. ಡಿಸೆಂಬರ್ 14ರಂದು ವಾಕ್-ಇನ್ ಸಂದರ್ಶನ ನಡೆಯಲಿದೆ. ಅರ್ಹ ಅಭ್ಯರ್ಥಿಗಳು ಡಿಸೆಂಬರ್ …
-
BusinessEducationInterestingJobslatestNewsSocial
KPSC ಇಂದ ಮತ್ತೊಂದು ಅರ್ಹತಾ ಪಟ್ಟಿ ಬಿಡುಗಡೆ : ಚೆಕ್ ಮಾಡಲು ಲಿಂಕ್, ವಿಶೇಷ ಸೂಚನೆ ಇಲ್ಲಿ ಚೆಕ್ ಮಾಡ್ಕೊಳ್ಳಿ
ಕೆಪಿಎಸ್ಸಿ’ಯು ಮತ್ತೊಂದು ಅರ್ಹತಾ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ವಿವಿಧ ಇಲಾಖೆಗಳಲ್ಲಿನ ಗ್ರೂಪ್ ಸಿ ತಾಂತ್ರಿಕೇತರ ( ಪದವಿ, ಪದವಿ ಪೂರ್ವ ಹಂತದ) ಹುದ್ದೆಗಳ ನೇಮಕಾತಿ ಸಂಬಂಧ 1:3 ಅನುಪಾತದಲ್ಲಿ ಒಂದಕ್ಕಿಂತ ಹೆಚ್ಚು ಹುದ್ದೆಗಳ ಮೂಲ ದಾಖಲೆಗಳ ಪರಿಶೀಲನೆಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿ …
-
ಕರ್ನಾಟಕ ಲೋಕಸೇವಾ ಆಯೋಗವು ಇದೀಗ ವಿವಿಧ ಗ್ರೂಪ್ ಸಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಇದೀಗ ಮೂಲ ದಾಖಲೆಗಳ ಪರಿಶೀಲನೆಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ. ಕರ್ನಾಟಕ ಪಬ್ಲಿಕ್ ಸರ್ವೀಸ್ ಕಮಿಷನ್ ವಿವಿಧ ಸಾಲಿನ ವಿವಿಧ ಇಲಾಖೆಯ ಗ್ರೂಪ್ ಸಿ ಹುದ್ದೆಗಳ ಭರ್ತಿಗೆ …
-
ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ನಲ್ಲಿ ಉದ್ಯೋಗವಕಾಶವಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆ ಹೆಸರು : ಟ್ರೈನಿ ಇಂಜಿನಿಯರ್ ಮತ್ತು ಪ್ರಾಜೆಕ್ಟ್ ಇಂಜಿನಿಯರ್ಹುದ್ದೆ ಸಂಖ್ಯೆ : 260 ವಿದ್ಯಾರ್ಹತೆ :ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ನೇಮಕಾತಿಯ ಟ್ರೈನಿ ಇಂಜಿನಿಯರ್ ಮತ್ತು …
-
Jobs
District court Recruitment 2022 | ಟೈಪಿಂಗ್ ಕೆಲಸದಲ್ಲಿ ಆಸಕ್ತಿ ಇರುವವರಿಗೆ ಅವಕಾಶ ; ಅರ್ಜಿ ಸಲ್ಲಿಸಲು ಕೊನೆ ದಿನ-ನ.30
ಉದ್ಯೋಗ ಪಡೆಯಲಿಚ್ಚಿಸುವ ಅಭ್ಯರ್ಥಿಗಳಿಗೆ ಟೈಪಿಸ್ಟ್ ಕೆಲಸದಲ್ಲಿ ಅವಕಾಶವಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಸಂಸ್ಥೆ : ಚಾಮರಾಜನಗರ ಜಿಲ್ಲಾ ಕೋರ್ಟ್ಹುದ್ದೆ : ಟೈಪಿಸ್ಟ್, ಟೈಪಿಸ್ಟ್-ಕಾಪಿಯಿಸ್ಟ್ಒಟ್ಟು ಹುದ್ದೆ : 11ವಿದ್ಯಾರ್ಹತೆ : ಪಿಯುಸಿ, ಡಿಪ್ಲೋಮಾವೇತನ ಮಾಸಿಕ : 21,400-42,000ಉದ್ಯೋಗದ ಸ್ಥಳ : …
-
EducationInterestingJobslatestNationalNews
Forestry After 12th : ಪಿಯುಸಿ ಆದ ವಿದ್ಯಾರ್ಥಿಗಳು ಫಾರೆಸ್ಟ್ರಿ ಕೋರ್ಸ್ ಮಾಡಿದರೆ ಬೆಸ್ಟ್ ಉದ್ಯೋಗ ಸಿಗುತ್ತೆ!
ಪಿಯುಸಿ ಮುಗಿಸಿ, ಡಿಗ್ರಿಯಲ್ಲಿ ವಿಜ್ಞಾನ ಆಯ್ದುಕೊಂಡು, ಬಿಎಸ್ಸಿ ಫಾರೆಸ್ಟ್ರಿ ಕೋರ್ಸ್ ಆಯ್ದುಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಇದರ ಕುರಿತಾದ ವಿಶೇಷ ಮಾಹಿತಿ ಇಲ್ಲಿದೆ ನೋಡಿ; ಬಿಎಸ್ಸಿ ಫಾರೆಸ್ಟ್ರಿ ಕೋರ್ಸ್ ಆರಿಸುವಾಗ, ಗಮನಿಸಬೇಕಾದ ಮುಖ್ಯ ವಿಷಯಗಳು (Subject) ಮೌಖಿಕ ಮೌಲ್ಯ ಶಿಕ್ಷಣ, ಅರಣ್ಯ ಮಾಪನ, …
-
ಉದ್ಯೋಗಕ್ಕಾಗಿ ಹುಡುಕಾಡುತ್ತಿರುವವರಿಗೆ ಕರ್ನಾಟಕ ಆಯಂಟಿಬಯೋಟಿಕ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ನಲ್ಲಿ ಉದ್ಯೋಗವಕಾಶವಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸಂಸ್ಥೆ : ಕರ್ನಾಟಕ ಆಯಂಟಿಬಯೋಟಿಕ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ಉದ್ಯೋಗದ ಸ್ಥಳ : ಭಾರತಹುದ್ದೆ : ಪ್ರೊಫೆಶನಲ್ ಸೇಲ್ಸ್ ರೆಪ್ರೆಸೆಂಟೇಟಿವ್, ಏರಿಯಾ ಮ್ಯಾನೇಜರ್ವೇತನ ಮಾಸಿಕ …
