ಟಿವಿ ಸುದ್ದಿ ವಾಹಿನಿಗಳು ನೀಡುವ ಸುದ್ದಿಗಳು ಮನೆ ಮನೆ ತಲುಪುತ್ತಿದೆ. ಹಾಗೆನೇ ಈ ಟಿವಿ ವಾಹಿನಿಯ ಸುದ್ದಿಯನ್ನು ಓದುವ ಆಂಕರ್ಗಳು ಕೂಡಾ ಬಹಳ ಚರ್ಚೆಯಲ್ಲಿರುತ್ತಾರೆ. ತಮ್ಮ ವಿಧವಿಧವಾದ ಶೈಲಿಯ ಓದುಗಾರಿಕೆಯಿಂದ ಕೆಲವರು ಮಿಂಚಿದರೆ, ಕೆಲವರು ತಮ್ಮ ವೈಯಕ್ತಿಕ ಸುದ್ದಿಗಳಿಂದ ಸುದ್ದಿಯಲ್ಲಿರುತ್ತಾರೆ. ಅಂತಹ …
Tag:
