ಕೆಲವರು ಸಾಮಾನ್ಯ ಅರ್ಜಿ ಬರೀಬೇಕು ಅಂದ್ರೆನೇ ಹಿಂದೆ-ಮುಂದೆ ನೋಡುತ್ತಾರೆ. ಅಂತದ್ರಲ್ಲಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಬರೀಯೋದು ಅಂದ್ರೆ ತಮಾಷೆ ವಿಷಯವೇನಲ್ಲ. ಪ್ರಧಾನಿ, ರಾಷ್ಟ್ರಪತಿ, ಮುಖ್ಯಮಂತ್ರಿ ಈ ಸ್ಥಾನಗಳೆಲ್ಲಾ ತುಂಬಾ ಜವಾಬ್ದಾರಿಯುತ ಹಾಗೂ ಮಹತ್ವದ ಸ್ಥಾನವಾಗಿದ್ದು, ನನಗೆ ಅ ಸ್ಥಾನ ಬೇಕು …
Tag:
