ಬೆಳಗಾವಿ:ನಗರಕ್ಕೆ ಬಂದು ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದ ಯುವತಿಯೊಬ್ಬಳು ಮನೆಯಿಂದ ನಾಪತ್ತೆಯಾದ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ಯುವತಿಯನ್ನು ಮೂಲತಃ ವಿಜಯಪುರ ಶ್ರೀ ಶೈಲ ಯಮನಪ್ಪ ಹಿಕ್ಕಡಿ ಎಂಬವರ ಪುತ್ರಿ ಜ್ಯೋತಿ ಶ್ರೀ ಶೈಲ ಹಿಕ್ಕಡಿ(20)ಎಂದು ಗುರುತಿಸಲಾಗಿದೆ.ಈಕೆ ಕಳೆದ 15 ದಿನಗಳಿಂದ …
Tag:
