Govt Job: ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳುವುದು ಅತ್ಯಂತ ಕಠಿಣ ಕೆಲಸ. ಆದರೆ ತೆಲಂಗಾಣದ ಓರ್ವ ಸಾಮಾನ್ಯ ಮಹಿಳೆ ಏಕಕಾಲದಲ್ಲಿ ಒಂದಲ್ಲ, ಎರಡಲ್ಲ , ಒಟ್ಟು ನಾಲ್ಕು ಸರ್ಕಾರಿ ಉದ್ಯೋಗಗಳನ್ನು ಪಡೆದುಕೊಂಡಿದ್ದಾರೆ. ಓರ್ವ ಅತಿ ಸಾಮಾನ್ಯ, ಕಿರಾಣಿ ಅಂಗಡಿಯನ್ನು ನಡೆಸುತ್ತಿರುವ ಬೋಯಿನಪಲ್ಲಿ ಜ್ಯೋತಿ …
Tag:
