ಅಂತಾರಾಷ್ಟ್ರೀಯ ಮಹಿಳಾ ಕಬಡ್ಡಿ ಕ್ರೀಡಾಪಟುವೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಧನಲಕ್ಷ್ಮೀ (25) ಎಂಬಾಕೆಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಕ್ರೀಡಾಪಟು. ಮೈಸೂರು ದಸರಾವನ್ನು ಸ್ನೇಹಿತರೊಂದಿಗೆ ನೋಡಿ ಬಂದಿದ್ದ ಧನಲಕ್ಷ್ಮೀ ಅವರು ಆಕೆಯ ಮನೆಯಲ್ಲಿ ತಂದೆ, ಸಹೋದರ ಇದ್ದಾಗಲೇ ಈ …
Tag:
