ಮೊನ್ನೆ ಮಾರ್ಚ್ 17 ರಂದು ʼಕಬ್ಜʼ ಸಿನಿಮಾ ರಿಲೀಸ್ ಪಾನ್ ಇಂಡಿಯಾ ಮಟ್ಟದಲ್ಲಿ ಆಗಿತ್ತು. ಸಿನಿಮಾಕ್ಕೆ ಉಪ್ಪಿ ಫ್ಯಾನ್ಸ್ ಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗಲೂ ಸಿನಿಮಾ ಯಶಸ್ವಿಯಾಗಿ ಥಿಯೇಟರ್ ನಲ್ಲಿ ಓಡುತ್ತಿದೆ.
Tag:
Kabzaa
-
Breaking Entertainment News Kannada
Kabzaa: ಕಾಂತಾರ, ಕೆಜಿಎಫ್ ದಾಖಲೆಗಳನ್ನೇ ಕಬ್ಜಾ ಮಾಡಿದ ‘ಕಬ್ಜ’ ಚಿತ್ರ ! ಫಸ್ಟ್ ಡೇ 50 ಕೋಟಿ ಕಲೆಕ್ಷನೊಂದಿಗೆ ಎಲ್ಲಾ ರೆಕಾರ್ಡ್ ಪುಡಿ ಉಡಿಸ್!
by ಹೊಸಕನ್ನಡby ಹೊಸಕನ್ನಡಕಬ್ಜಕ್ಕೆ ಕೇವಲ ಭಾರತದಲ್ಲಿ ಮಾತ್ರವಲ್ಲ ವಿದೇಶಿಗರೂ ಫಿದಾ ಆಗಿಬಿಟ್ಟಿದ್ದಾರೆ. ವಿದೇಶಗಳಿಂದಲೂ ಹಣದ ಸುರಿಮಳೆ ಹರಿದು ಬರುತ್ತಿದ್ದು, ಹತ್ತು ಕೋಟಿಗೂ ಹೆಚ್ಚು ಗಳಿಕೆಯನ್ನು ಕಬ್ಜ, ಕಬ್ಜ ಮಾಡಿಬಿಟ್ಟಿದೆ ಎಂದು ವಿಶ್ಲೇಷಿಸಲಾಗುತ್ತಿದೆ
-
Breaking Entertainment News KannadaInterestingNews
Kabzaa word meaning: ತೆರೆಯಲ್ಲಿ ಅಬ್ಬರಿಸಲು ರೆಡಿಯಾಗಿದೆ ‘ಕಬ್ಜ’! ಆದ್ರೆ ಈ ‘ಕಬ್ಜಾ’ ಅಂದ್ರೆ ಏನಂತಾ ಗೊತ್ತೇನಣ್ಣೋ?
by ಹೊಸಕನ್ನಡby ಹೊಸಕನ್ನಡಸದ್ಯ 535 ಪ್ರದರ್ಶನಗಳನ್ನು ಹೊಂದಿರುವ ಕಬ್ಜ ಈ ವರ್ಷ ಬಿಡುಗಡೆಯ ದಿನ ಬೆಂಗಳೂರಿನಲ್ಲಿ ಅತಿಹೆಚ್ಚು ಪ್ರದರ್ಶನ ಪಡೆದುಕೊಂಡ ಚಿತ್ರಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದು, ನಂಬರ್ ಒನ್ ಎನಿಸಿಕೊಳ್ಳಲು ಪಠಾಣ್ ಸಿನಿಮಾದ 821 ಪ್ರದರ್ಶನಗಳ ದಾಖಲೆಯನ್ನು ಹಿಂದಿಕ್ಕಬೇಕಿದೆ.
-
Breaking Entertainment News Kannada
Kabzaa Box Office Prediction starts: ಕಬ್ಜ ಚಿತ್ರ ಇಂದು ತೆರೆಗೆ, ಇದರ ಮೊದಲ ದಿನದ ಕಲೆಕ್ಷನ್ ಲೆಕ್ಕಾಚಾರ ಇಲ್ಲಿದೆ ನೋಡಿ !
ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಅದು ಏಕಕಾಲಕ್ಕೆ ರಿಲೀಸ್ ಆಗುತ್ತಿರುವ ಈ ಒಂದೇ ಸಿನಿಮಾದಲ್ಲಿ ಅವರು ಕಾಣಿಸಿಕೊಳ್ಳುವುದರಿಂದ ‘ಕಬ್ಜ’ ನಿರೀಕ್ಷೆ ದುಪ್ಪಟ್ಟಿಲ್ಲ, ಮೂರ್ಮಡಿ ಆಗಿದೆ.
