ಕಬ್ಜಕ್ಕೆ ಕೇವಲ ಭಾರತದಲ್ಲಿ ಮಾತ್ರವಲ್ಲ ವಿದೇಶಿಗರೂ ಫಿದಾ ಆಗಿಬಿಟ್ಟಿದ್ದಾರೆ. ವಿದೇಶಗಳಿಂದಲೂ ಹಣದ ಸುರಿಮಳೆ ಹರಿದು ಬರುತ್ತಿದ್ದು, ಹತ್ತು ಕೋಟಿಗೂ ಹೆಚ್ಚು ಗಳಿಕೆಯನ್ನು ಕಬ್ಜ, ಕಬ್ಜ ಮಾಡಿಬಿಟ್ಟಿದೆ ಎಂದು ವಿಶ್ಲೇಷಿಸಲಾಗುತ್ತಿದೆ
Tag:
Kabzaa Box Office Prediction
-
Breaking Entertainment News Kannada
Kabzaa Box Office Prediction starts: ಕಬ್ಜ ಚಿತ್ರ ಇಂದು ತೆರೆಗೆ, ಇದರ ಮೊದಲ ದಿನದ ಕಲೆಕ್ಷನ್ ಲೆಕ್ಕಾಚಾರ ಇಲ್ಲಿದೆ ನೋಡಿ !
ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಅದು ಏಕಕಾಲಕ್ಕೆ ರಿಲೀಸ್ ಆಗುತ್ತಿರುವ ಈ ಒಂದೇ ಸಿನಿಮಾದಲ್ಲಿ ಅವರು ಕಾಣಿಸಿಕೊಳ್ಳುವುದರಿಂದ ‘ಕಬ್ಜ’ ನಿರೀಕ್ಷೆ ದುಪ್ಪಟ್ಟಿಲ್ಲ, ಮೂರ್ಮಡಿ ಆಗಿದೆ.
