ಕಬ್ಜಕ್ಕೆ ಕೇವಲ ಭಾರತದಲ್ಲಿ ಮಾತ್ರವಲ್ಲ ವಿದೇಶಿಗರೂ ಫಿದಾ ಆಗಿಬಿಟ್ಟಿದ್ದಾರೆ. ವಿದೇಶಗಳಿಂದಲೂ ಹಣದ ಸುರಿಮಳೆ ಹರಿದು ಬರುತ್ತಿದ್ದು, ಹತ್ತು ಕೋಟಿಗೂ ಹೆಚ್ಚು ಗಳಿಕೆಯನ್ನು ಕಬ್ಜ, ಕಬ್ಜ ಮಾಡಿಬಿಟ್ಟಿದೆ ಎಂದು ವಿಶ್ಲೇಷಿಸಲಾಗುತ್ತಿದೆ
Tag:
Kabzaa movie release
-
Breaking Entertainment News KannadaInterestingNews
Kabzaa word meaning: ತೆರೆಯಲ್ಲಿ ಅಬ್ಬರಿಸಲು ರೆಡಿಯಾಗಿದೆ ‘ಕಬ್ಜ’! ಆದ್ರೆ ಈ ‘ಕಬ್ಜಾ’ ಅಂದ್ರೆ ಏನಂತಾ ಗೊತ್ತೇನಣ್ಣೋ?
by ಹೊಸಕನ್ನಡby ಹೊಸಕನ್ನಡಸದ್ಯ 535 ಪ್ರದರ್ಶನಗಳನ್ನು ಹೊಂದಿರುವ ಕಬ್ಜ ಈ ವರ್ಷ ಬಿಡುಗಡೆಯ ದಿನ ಬೆಂಗಳೂರಿನಲ್ಲಿ ಅತಿಹೆಚ್ಚು ಪ್ರದರ್ಶನ ಪಡೆದುಕೊಂಡ ಚಿತ್ರಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದು, ನಂಬರ್ ಒನ್ ಎನಿಸಿಕೊಳ್ಳಲು ಪಠಾಣ್ ಸಿನಿಮಾದ 821 ಪ್ರದರ್ಶನಗಳ ದಾಖಲೆಯನ್ನು ಹಿಂದಿಕ್ಕಬೇಕಿದೆ.
