ಸದ್ಯ 535 ಪ್ರದರ್ಶನಗಳನ್ನು ಹೊಂದಿರುವ ಕಬ್ಜ ಈ ವರ್ಷ ಬಿಡುಗಡೆಯ ದಿನ ಬೆಂಗಳೂರಿನಲ್ಲಿ ಅತಿಹೆಚ್ಚು ಪ್ರದರ್ಶನ ಪಡೆದುಕೊಂಡ ಚಿತ್ರಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದು, ನಂಬರ್ ಒನ್ ಎನಿಸಿಕೊಳ್ಳಲು ಪಠಾಣ್ ಸಿನಿಮಾದ 821 ಪ್ರದರ್ಶನಗಳ ದಾಖಲೆಯನ್ನು ಹಿಂದಿಕ್ಕಬೇಕಿದೆ.
Tag:
