ಬೆಂಗಳೂರು : ಪಾರಂಪರಿಕ ಬಸವನಗುಡಿ ಕಡಲೆಕಾಯಿ ಪರಿಷೆಯಲ್ಲಿ ರಾಜ್ಯ ಸೇರಿ ಅಂತರ ರಾಜ್ಯದಲ್ಲಿ ಬೆಳೆದ ಬಗೆಬಗೆಯ ಕಡಲೆಕಾಯಿಗಳನ್ನು ಮಾರಾಟ ಮಾಡಲಾಗುತ್ತಿದ್ದು, ಪರಿಷೆಯ ಆರಂಭ ದಿನವೇ ರವಿವಾರ ಆಗಿರುವುದರಂದ ಕಡಲೆಕಾಯಿ ಮಳಿಗೆಗಳಿಗೆ ಜನರು ಮುಗಿಬಿದ್ದಿದ್ದರು. ಬಸವನಗುಡಿ, ಎನ್.ಆರ್. ಕಾಲನಿ, ತ್ಯಾಗರಾಜನಗರ, ಹನುಮಂತನಗರದ ಸುತ್ತಮುತ್ತಲಿನ …
Tag:
