Crime: ಮಹಿಳೆಯರ ಅಶ್ಲೀಲ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾ ದಲ್ಲಿ ಬಿಡುಗಡೆ ಮಾಡುವುದಾಗಿ ಹೆದರಿಸಿ ಹಣ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಕಾರ್ಕಳದ ಈದು ಗ್ರಾಮದ ಸತೀಶ್ ಹೊಸಮಾರು (36) ಎಂಬಾತನನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ. ಮಾಹಿತಿ ಪ್ರಕಾರ, ಸತೀಶ್ ಇನ್ಸ್ಟಾಗ್ರಾಮ್ ಮತ್ತು …
kadri police station
-
News
Mangaluru : ಮಂಗಳೂರಲ್ಲಿ ಮಸೀದಿ ಭೂಮಿ ಸಂಘರ್ಷ- ದೊಣ್ಣೆ ಹಿಡಿದು ನಡು ಬೀದಿಯಲ್ಲಿ ಕಿತ್ತಾಡಿದ ಮುಸ್ಲಿಂ ಕುಟುಂಬ ಮತ್ತು ಮಸೀದಿ ಆಡಳಿತ ಮಂಡಳಿ !!
Mangaluru : ಮಂಗಳೂರು ನಗರದ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿಕರ್ನಕಟ್ಟೆಯ ಅಹ್ಸನುಲ್ ಮಸೀದಿಯಲ್ಲಿ ಮಸೀದಿಯ ಖಬರಸ್ತಾನದ ಭೂಮಿಯನ್ನು ಕಬಳಿಸಿದ ಆರೋಪದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆದಿದೆ.
-
News
Accident: ಮಂಗಳೂರು: ನಂತೂರು ಹೆದ್ದಾರಿಯಲ್ಲಿ ಸ್ಕೂಟರ್ ಗೆ ಲಾರಿ ಡಿಕ್ಕಿ! ಯುವತಿ ಸ್ಥಳದಲ್ಲೇ ಸಾವು
by ಕಾವ್ಯ ವಾಣಿby ಕಾವ್ಯ ವಾಣಿAccident: ಮಂಗಳೂರು ನಗರದ ಹೆದ್ದಾರಿಯಲ್ಲಾದ ನಂತೂರು ರಸ್ತೆ ಅಪಘಾತದಲ್ಲಿ ಯುವತಿಯೊಬ್ಬಳು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಹೌದು, ಭಾನುವಾರ ಸಂಜೆ ಮಂಗಳೂರು ನಂತೂರು ವೃತ್ತದ ಬಳಿ ಶಾಂತಿ ಕಿರಣ ಎದುರಿನಲ್ಲಿ ಸ್ಕೂಟರಿನಲ್ಲಿ ಸಾಗುತ್ತಿದ್ದ ಯುವತಿಗೆ ಟಿಪ್ಪರ್ ಡಿಕ್ಕಿಯಾಗಿ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ (Accident) …
-
Mangaluru: ಹಗಲು ವೇಳೆ ವಾಹನಗಳ ಓಡಾಟದ ಸಮಯದಲ್ಲಿ ಯುವಕರು ನಡು ರಸ್ತೆಯಲ್ಲಿ ಕುಳಿತು ನಮಾಜ್ ಮಾಡಿರುವ ಘಟನೆಯೊಂದು ಮಂಗಳೂರಿನ ಕಂಕನಾಡಿ ರಸ್ತೆಯಲ್ಲಿ ನಡೆದಿದೆ.
-
latestNews
Mangalore: ವಿದ್ಯಾರ್ಥಿನಿ ಆತ್ಮಹತ್ಯೆ; ಪರೀಕ್ಷೆಯಲ್ಲಿ ಫೇಲ್ ಆಗಿದ್ದೇ ಕೃತ್ಯ ಎಸೆಗಲು ಕಾರಣವಾಯಿತೇ?
by Mallikaby MallikaMangalore: ವಿದ್ಯಾರ್ಥಿನಿಯೋರ್ವಳು ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮನನೊಂದು ಆತ್ಮಹತ್ಯೆಯಂತಹ ಘೋರ ಕೃತ್ಯ ಎಸಗಿರುವಂತಹ ಘಟನೆಯೊಂದು ನಗರದ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಬಗ್ಗೆ ಕದ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ. ತಾಯಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಲಾಗಿದೆ. …
