Nithyananda Kailasa: ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ 2020 ರಲ್ಲಿ ಕೈಲಾಸದ ಕುರಿತು ಹೇಳಿದ್ದು, ಇದು ಎಲ್ಲಿದೆ ಎನ್ನೋದು ಮಾತ್ರ ಎಲ್ಲರಲ್ಲಿ ಯಕ್ಷ ಪ್ರಶ್ನೆಯಾಗಿತ್ತು.
Kailasa
-
latestNationalNews
Nithyananda: ಲಕಲಕ ಲಲನೆಯರ ಮಧ್ಯೆ ಡ್ರಂ ಬಾರಿಸುತ್ತಾ ನಿತ್ಯಾನಂದ: ಕೈಲಾಸದಲ್ಲಿ ಮೊಳಗಿದ ಕನ್ನಡ ಹಾಡು – ವಿಡಿಯೋ ವರದಿ
by ಕಾವ್ಯ ವಾಣಿby ಕಾವ್ಯ ವಾಣಿನಿತ್ಯಾನಂದ (Nithyananda) ಈಕ್ವೆಡಾರ್ನ ಕರಾವಳಿಯಲ್ಲಿ ದ್ವೀಪವೊಂದನ್ನು ತನ್ನದೇ ಆದ ದೇಶವಾಗಿ ನಿರ್ಮಿಸಿಕೊಂಡು ತನ್ನ ಶಿಷ್ಯರ ಜೊತೆ ಬಿಂದಾಸ್ ಆಗಿ ಬದುಕುತ್ತಿದ್ದಾರೆ .
-
latestNationalNews
UNO: UN ಸಭೆಯಲ್ಲಿ ನಿತ್ಯಾನಂದನ ಪ್ರತಿನಿಧಿಗಳು ಭಾಗಿಯಾಗಿದ್ದು ಸುಳ್ಳು! ಪ್ರಚಾರಕ್ಕಾಗಿ ಈತನೇ ಕಟ್ಟಿದ ಸುಳ್ಳು ಪುರಾಣವೀಗ ಬಯಲು!
by ಹೊಸಕನ್ನಡby ಹೊಸಕನ್ನಡಆದರೆ ವಿಶ್ವ ಸಂಸ್ಥೆ ಸಭೆಯಲ್ಲಿ ಕೈಲಾಸದ ಪ್ರತಿನಿಧಿಗಳು ಭಾಗವಹಿಸಿದ್ದರು ಎನ್ನಲಾದ ಆ ಎಲ್ಲಾ ಫೋಟೋಗಳು ಸುಳ್ಳಂತೆ! ಅರ್ಥಾತ್ ಅದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆ ಅಥವಾ ಇನ್ನಾವುದೇ ಸದಸ್ಯ ರಾಷ್ಟ್ರಗಳ ಪ್ರಮುಖ ಸಭೆ ಅಲ್ಲಂತೆ!
-
ಈಗಾಗಲೇ ಬಿಡದಿ ನಿತ್ಯಾನಂದ ಸ್ವಾಮೀಜಿ ಬಗೆಗಿನ ಪ್ರಚಾರಗಳನ್ನು ನೋಡಿ ಹಲವಾರು ರೀತಿಯ ಗೊಂದಲಗಳು ಉಂಟಾಗಿದೆ. ಹಾಗಿರುವಾಗ ಪ್ರಸ್ತುತ ಕೈಲಾಸದಲ್ಲಿ ಆರಾಮವಾಗಿ ಇರುವ ಬಿಡದಿ ಸ್ವಾಮಿ ನಿತ್ಯಾನಂದ ಈತನು ವಿಶ್ವದ ಎಲ್ಲಾ ಮಹಿಳೆಯರು ಹೆರಿಗೆಗೆ ಕೈಲಾಸಕ್ಕೆ ಬನ್ನಿ ಎಂದು ಆಮಂತ್ರಣ ನೀಡಿದ್ದಾನೆ. ಅಲ್ಲದೆ …
-
Interesting
ನಾನು ಸಾಕ್ಷಾತ್ ಪಾರ್ವತಿ ದೇವಿಯ ಅವತಾರ, ಶಿವನನ್ನು ಮದುವೆಯಾಗಲು ಬಂದಿದ್ದೇನೆ | ಗಡಿಯಲ್ಲಿ ಮಹಿಳೆಯಿಂದ ವಿಚಿತ್ರ ಕಿರಿಕ್ !!
ಭಾರತದ ಗಡಿ ಪ್ರದೇಶದಲ್ಲಿ ಮಹಿಳೆಯೊಬ್ಬಳು ಹುಚ್ಚಾಟ ಮೆರೆದಿದ್ದಾಳೆ. ನಿರ್ಬಂಧಿತ ಪ್ರದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ಲಕ್ನೋದ ಮಹಿಳೆಯೊಬ್ಬರು ತಾನು ಪಾರ್ವತಿ ದೇವಿಯ ಅವತಾರವಾಗಿದ್ದೇನೆ. ಕೈಲಾಸ ಪರ್ವತದಲ್ಲಿರುವ ಶಿವನನ್ನು ತಾನೇ ಮದುವೆಯಾಗುವುದಾಗಿ ಹಠ ಹಿಡಿದು ಕುಳಿತಿರುವ ವಿಚಿತ್ರ ಘಟನೆ ಭಾರತ ಮತ್ತು ಚೀನಾ ಗಡಿಯ …
