Congress : ಮಧ್ಯಪ್ರದೇಶದಶದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲುಂಡ ಕಾರಣ ಅಲ್ಲಿನ ಕಾಂಗ್ರೆಸ್(Congress) ನೇತಾರ, ರಾಜ್ಯಾಧ್ಯಕ್ಷ ಆಗಿದ್ದ ಕಮಲನಾಥ್(Kamalanathan) ಅವರನ್ನು ಪಕ್ಷವು ಅಧ್ಯಕ್ಷ ಸ್ಥಾನದಿಂದ ವಜಾ ಮಾಡಿ ನೂತನ ಅಧ್ಯಕ್ಷರನ್ನು ನೇಮಕ ಮಾಡಿದೆ. ಹೌದು, ವಿಧಾನಸಭೆಯಲ್ಲಿ(Vidhanasabhe) ಭಾರಿ ಸೋಲು …
Tag:
