Punjalakatte: ಬಂಟ್ವಾಳ: ತಾಲೂಕಿನ ಸಂಗಬೆಟ್ಟು ಗ್ರಾಮದ ಮಂಚಕಲ್ಲು ನಿವಾಸಿ, ಹನುಮಗಿರಿ ಮೇಳದ ಹಿರಿ ಕಲಾವಿದ, ಬಣ್ಣದ ವೇಷಧಾರಿ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ (60) ಅವರು ರವಿವಾರ (ಜು.20) ಮಧ್ಯಾಹ್ನ ಅಸೌಖ್ಯದಿಂದ ಮಂಗಳೂರು ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
Kananda news
-
Lucknow: ಮಹಿಳೆಯೊಬ್ಬರು ನಡು ರಸ್ತೆಯಲ್ಲಿ ಬೆತ್ತಲಾಗಿ ಓಡಾಡಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
-
63ರ ಹರೆಯದ ವೃದ್ದೆಯೊಬ್ಬರು ಮದುವೆಯಾಗುವ ಭರವಸೆ ನೀಡಿ ಮೋಸ ಮಾಡಿದ ಆಪಾದನೆ ಮೇರೆಗೆ ವೃದ್ದೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಘಟನೆ ನಡೆದಿದೆ(Bengaluru).
-
NewsSocial
Supreme Court : ಮಹಿಳೆಯರಿಗೆ ಸಿಹಿ ಸುದ್ದಿ | ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಿದ ಸುಪ್ರೀಂ !
by ವಿದ್ಯಾ ಗೌಡby ವಿದ್ಯಾ ಗೌಡಆಸ್ತಿ ವಿಚಾರದಲ್ಲಿ ಕಿತ್ತಾಟಗಳು ಹಿಂದೆ ಹಾಗೂ ಇಂದು ನಡೆಯುತ್ತಲೇ ಇದೆ. ಸಮಾಜದಲ್ಲಿ ಈ ಬಗ್ಗೆ ಏನಾದರೂ ಒಂದು ಅವಘಡಗಳು ಸಂಭವಿಸುತ್ತಲೇ ಇವೆ. ಇದರಿಂದ ಕೋರ್ಟ್ ಮೆಟ್ಟಿಲೇರುವ ಸನ್ನಿವೇಶಗಳು ಎದುರಾಗುತ್ತವೆ. ಇದೀಗ ಈ ಆಸ್ತಿ ವಿಚಾರವಾಗಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. …
-
Jobs
UPSC Recruitment: ಯುಪಿಎಸ್ಸಿ ನೇಮಕಾತಿ, ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ | ಪೂರ್ತಿ ಮಾಹಿತಿ ಇಲ್ಲಿದೆ
by Mallikaby Mallikaಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಈ ಹುದ್ದೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ …
-
Entertainment
IMDB 2022ರ ಟಾಪ್ 10 ಸಿನಿಮಾಗಳು ಯಾವುದು ಗೊತ್ತೇ ? ಕನ್ನಡ ಸಿನಿಮಾ ಕಾಂತಾರ, ಕೆಜಿಎಫ್, ಚಾರ್ಲಿಗೆ ದೊರೆತ ಸ್ಥಾನ ಎಷ್ಟನೆಯದು?
by Mallikaby MallikaIMDB ವೆಬ್ ಸೈಟ್ ಈ ವರ್ಷದ ಟಾಪ್ 10 ಸಿನಿಮಾಗಳ ಪಟ್ಟಿಯನ್ನು ಬಿಡಗಡೆ ಮಾಡಿದೆ.
-
Breaking Entertainment News KannadalatestNewsದಕ್ಷಿಣ ಕನ್ನಡ
ಮಂಗಳೂರು : ಕೊರಗಜ್ಜ, ಗುಳಿಗ ಕ್ಷೇತ್ರಕ್ಕೆ ಭೇಟಿ ನೀಡಿದ ಕಾಂತಾರ ನಟಿ ಲೀಲಾ!ಭೇಟಿ ನಂತರ ಏನಂದ್ರು?
ಕರಾವಳಿಯ ಕಲೆ, ದೈವ ಶಕ್ತಿಯ ಭಕ್ತಿ, ನಂಬಿಕೆಯನ್ನು ಬಿಂಬಿಸುವ ಚಿತ್ರ ಕಾಂತರದ ಮೂಲಕ ದೊಡ್ಡ ಯಶಸ್ಸನ್ನು ಕಂಡ ಚೆಂದುಳ್ಳಿ ಚೆಲುವೆ ಸಪ್ತಮಿ ಗೌಡ ಈ ನಡುವೆ ಮಂಗಳೂರಿನ ದೈವೀ ಕ್ಷೇತ್ರಗಳನ್ನ ಸಂದರ್ಶಿಸಿ ದೈವಗಳಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಕರಾವಳಿಯ ದೈವ ಶಕ್ತಿ, ಕಾರ್ಣಿಕ …
-
Breaking Entertainment News KannadaInterestinglatestNews
“ಶ್ಯಾನೆ ಟಾಪಗವ್ಲೇ ನಮ್ ಹುಡುಗಿ ಶ್ಯಾನೆ ಟಾಪಗವ್ಲೇ” ಹಾಡಿನ ಮೂಲಕ ಎದೆಬಡಿತ ಹೆಚ್ಚಿಸಿದ ನಟಿ ಮದುವೆ ಡೇಟ್ ಫಿಕ್ಸ್!!!
ಕಳೆದ ವರ್ಷವಷ್ಟೆ ನಿಶ್ಚಿತಾರ್ಥ ನಿಶ್ಚಯಿಸಿಕೊಂಡಿದ್ದ ದಾವಣಗೆರೆಯ ಸ್ಯಾಂಡಲ್ವುಡ್ ಬೆಡಗಿ ಅದಿತಿ ಪ್ರಭುದೇವ, ಇದೀಗ ಮದುವೆಯ ಸಂಭ್ರಮಕ್ಕೆ ಸಜ್ಜಾಗುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತ, ಸದ್ಯ ಸ್ಯಾಂಡಲ್ವುಡ್ ಬಿಜಿ ನಟಿಯಾಗಿರುವ ಅದಿತಿ ಪ್ರಭುದೇವ ಹಸೆಮಣೆ ಏರಲು ಭರದ ತಯಾರಿ ನಡೆಯುತ್ತಿದೆ. ಪ್ರಭುದೇವ ಮದುವೆಗೆ …
-
Breaking Entertainment News KannadaEntertainmentlatestNews
Kantara Rishab Shetty : ರಿಷಬ್ ಶೆಟ್ರಿಗೆ ‘ಕ’ ಅಕ್ಷರ ಲಕ್ಕಿನಾ? ಹೌದು…ಹೇಗೆ ಅಂತೀರಾ? ಇಲ್ಲಿದೆ ಅಮೇಜಿಂಗ್ ಕಹಾನಿ
ಸಿನಿಮಾ ರಂಗದಲ್ಲಿ ಎಲ್ಲ ಸಿನಿಮಾಗಳು ಹಿಟ್ ಆಗುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಪ್ರತಿ ನಿರ್ದೇಶಕರು ಸಿನಿಮಾ ಗೆಲ್ಲಬೇಕೆಂಬ ನಿರೀಕ್ಷೆ ಇಟ್ಟು ಹೂಡಿಕೆ ಮಾಡಿರುತ್ತಾರೆ ಆದರೆ, ಕೆಲವೊಮ್ಮೆ ಒಳ್ಳೆ ಸಿನಿಮಾಗಳು (Reach) ರೀಚ್ ಆಗದೇ ಇರಬಹುದು. ಆ ಕಾರಣಕ್ಕೆ ಆ ಚಿತ್ರಗಳು ಸೋತು …
