Kangana Ranaut Join Politics: ಬಾಲಿವುಡ್ ನಟಿ ಕಂಗನಾ ರಣಾವತ್ ರಾಜಕೀಯಕ್ಕೆ ಬರಬಹುದು ಎಂದು ಬಹಳ ದಿನಗಳಿಂದ ಮಾತೊಂದು ಹರಿದಾಡುತ್ತಿತ್ತು. ಇದೀಗ ಕಂಗನಾ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ನಲ್ಲಿ ಸ್ಪರ್ಧಿಸಬಹುದು ಎಂದು ಹೇಳಲಾಗುತ್ತಿದೆ. ಆದರೆ, ಈ ಸುದ್ದಿಗಳು ಇನ್ನೂ ದೃಢಪಟ್ಟಿಲ್ಲ. …
Tag:
