ಕರಾವಳಿಯ ಭೂತಕೋಲ, ಕಂಬಳವನ್ನೇ ಜೀವಾಳವಾಗಿಟ್ಟುಕೊಂಡು ಮಾಡಿದ ಇತ್ತೀಚೆಗೆ ಎಲ್ಲಾ ಕಡೆ ತನ್ನ ಹವಾ ಎಬ್ಬಿಸಿರುವ ಸಿನಿಮಾವೇ ಕಾಂತಾರ.ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಚಿತ್ರ ಕರ್ನಾಟಕ ಮಾತ್ರವಲ್ಲದೇ ಪರ ರಾಜ್ಯ ಹಾಗೂ ವಿದೇಶಗಳಲ್ಲಿಯೂ ತನ್ನ ಮೆಚ್ಚುಗೆಯನ್ನು ಪಡೆದಿದೆ. ಜನರಲ್ಲಿ ಕಾಂತಾರ ಚಿತ್ರದ …
Tag:
