Dolly Dhananjay Marriage: ಸ್ಯಾಂಡಲ್ವುಡ್ನ ಬ್ಯಾಚುಲರ್, ಹ್ಯಾಂಡಸಮ್ ಯುವಕ ಡಾಲಿ ಧನಂಜಯ್ (Dolly Dhananjay) ಮದುವೆಗೆ ಯಾವಾಗ? ಹುಡುಗಿ ಯಾರು ಎಂಬ ಪ್ರಶ್ನೆಗೆ ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಉತ್ತರ ಸಿಕ್ಕಿದೆ. ಹೌದು, ಮದುವೆ ಯಾವಾಗ ಎನ್ನುವ ಪ್ರಶ್ನೆ ಡಾಲಿಗೆ ಯಾವಾಗಲೂ …
Kannada film
-
News
Radhika Kumaraswamy: ಕನ್ನಡ ಚಿತ್ರರಂಗದಲ್ಲಿ ತನಗಾದ ಕರಾಳ ಘಟನೆ ಬಿಚ್ಚಿಟ್ಟ ರಾಧಿಕಾ ಕುಮಾರಸ್ವಾಮಿ!
by ಕಾವ್ಯ ವಾಣಿby ಕಾವ್ಯ ವಾಣಿRadhika Kumaraswamy: ಕನ್ನಡ ಚಿತ್ರರಂಗದಲ್ಲಿ ತನಗಾದ ಕರಾಳ ಘಟನೆಯನ್ನು ರಾಧಿಕಾ ಕುಮಾರಸ್ವಾಮಿ (Radhika Kumaraswamy) ಮಾಧ್ಯಮ ಮೂಲಕ ಹೇಳಿಕೊಂಡಿದ್ದಾರೆ. ಹೌದು, ಸಿನಿಮಾ ಶೂಟಿಂಗ್ ಸಮಯದಲ್ಲಿ ತಮಗೆ ಅಗೌರವ ಸಂಭವಿಸಿದ ಘಟನೆಯನ್ನು ಅವರು ವಿವರಿಸಿದ್ದಾರೆ. ಈಗಾಗಲೇ ಕೇರಳ ಚಿತ್ರರಂಗದಲ್ಲಿ ಸಿನಿಮಾ ನಟಿಯರು, ಕಲಾವಿದೆಯರ …
-
News
Pendrive Movie: ‘ಪೆನ್ಡ್ರೈವ್’ ಚಿತ್ರದಲ್ಲಿ ತನಿಷಾ ಕುಪ್ಪಂಡ! ಸಿನಿಮಾದಲ್ಲೂ ವರ್ತೂರ್ ಸಂತೋಷ್ ಜೊತೆಗಿರ್ತಾರ?
by ಕಾವ್ಯ ವಾಣಿby ಕಾವ್ಯ ವಾಣಿPendrive Movie: ಕನ್ನಡ ಚಿತ್ರರಂಗಕ್ಕೆ ಹಲವಾರು ಸಿನಿಮಾಗಳು ಒಂದರ ಹಿಂದೆ ಒಂದು ಲಗ್ಗೆ ಇಡುತ್ತಿದೆ. ಇದೀಗ ಪೆನ್ಡ್ರೈವ್ ಶೀರ್ಷಿಕೆ ಅಡಿಯಲ್ಲಿ ಸಿನಿಮಾ ಒಂದು ಬರುತ್ತಿದೆ.
-
Latest Health Updates Kannada
kannada film: 90 ಬಿಡಿ ಮನೆಗ್ ನಡಿ: ‘ ಅಮ್ಮಾ ತಾಯೇ ‘ ಖ್ಯಾತಿಯ ವೈಜನಾಥ್ ಬಿರಾದಾರ್ ಕಾಮಿಡಿ ಚಿತ್ರ ಬಿಡುಗಡೆಗೆ ದಿನಾಂಕ ಫಿಕ್ಸ್ !
ಬಣ್ಣದ ಲೋಕದಲ್ಲಿ ತಮ್ಮ ಅದ್ಭುತ ನಟನೆಯ ಮೂಲಕ ಜನ ಮಾನಸದಲ್ಲಿ ಹೆಸರು ಪಡೆದವರಲ್ಲಿ ಖ್ಯಾತ ನಟ ವೈಜನಾಥ್ ಬಿರಾದಾರ್ ಕೂಡಾ ಒಬ್ಬರು.
-
Breaking Entertainment News Kannada
Adipurush : ಅಂದು ಬಾಹುಬಲಿ ತೋರಿಸಿ ಕುರುಕ್ಷೇತ್ರ ಟ್ರೋಲ್ ಮಾಡಿದ್ರು ಪ್ರಭಾಸ್ ಫ್ಯಾನ್ಸ್: ಇಂದು ಕರ್ಮ ರಿಟರ್ನ್ಸ್ ಎಂದ ದರ್ಶನ್ ಫ್ಯಾನ್ಸ್!
by ಹೊಸಕನ್ನಡby ಹೊಸಕನ್ನಡAadipurush movie: ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging star darshan) ಅಭಿಮಾನಿಗಳು ಟಾಲಿವುಡ್ ಮಂದಿಗೆ ಕರ್ಮ ರಿಟರ್ನ್ಸ್(Karma returns) ಎಂದು ಟಕ್ಕರ್ ಕೊಡುತ್ತಿದ್ದಾರೆ.
-
Breaking Entertainment News Kannada
Roopesh shetty: ದೊಡ್ಡಪರದೆಯಲ್ಲಿ ಮಿಂಚಲು ರೂಪೇಶ್ ಶೆಟ್ಟಿ ರೆಡಿ! ಯಾವ ಸಿನಿಮಾ, ಪಾತ್ರವೇನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
by ವಿದ್ಯಾ ಗೌಡby ವಿದ್ಯಾ ಗೌಡಬಿಗ್’ಬಾಸ್ ನಂತರ ಕಿರುತೆರೆಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡ ಶೆಟ್ರು ಇದೀಗ ಬೆಳ್ಳಿತೆರೆಯ ಮೂಲಕ ಜನರನ್ನು ರಂಜಿಸಲು ರೆಡಿಯಾಗಿದ್ದಾರೆ.
-
Breaking Entertainment News KannadaEntertainmentInterestinglatestNewsSocial
ರಿಷಬ್ ಶೆಟ್ರು ಒಪ್ಕೊಂಡ್ರು ಅದ್ಭುತ ಚಿತ್ರ | ಇವರ ಜೊತೆ ಇನ್ನೊಬ್ಬ ಶೆಟ್ರು ಕೂಡಾ ಬಂದಿದ್ದಾರೆ ನೋಡಿ|
ಕಾಂತಾರ ಸಿನೆಮಾದ ಭರ್ಜರಿ ಯಶಸ್ಸಿನ ಬಳಿಕ ರಿಷಬ್ ಶೆಟ್ರ ಮುಂದಿನ ನಡೆಯೇನು??? ಎಂಬ ಕುತೂಹಲ ಸಹಜವಾಗಿ ಎಲ್ಲರಲ್ಲಿ ಮನೆ ಮಾಡಿತ್ತು. ರಾತ್ರೋ ರಾತ್ರಿ ಫ್ಯಾನ್ ಇಂಡಿಯಾ ಆಗಿ ಮಿಂಚಿದ್ದ ಶೆಟ್ರು ಕಾಂತಾರ 2 ಸಿನಿಮಾ ಮಾಡಲಿದ್ದಾರೆ ಎಂಬ ಬಗ್ಗೆ ಅಭಿಮಾನಿ ಬಳಗದಲ್ಲಿ …
-
Breaking Entertainment News KannadaEntertainmentInterestinglatestNews
Abhishek – Aviva Engagement : ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಮದುವೆಗೆ ತಯಾರಿ | ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ ನಾಳೆ!
ಸ್ಯಾಂಡಲ್ ವುಡ್ ನಲ್ಲಿ ಮದುವೆ ಸದ್ದು ಜೋರಾಗಿದ್ದು, ನಟಿ ಅದಿತಿ ಪ್ರಭುದೇವ ಅವರ ಬಳಿಕ ಹರಿಪ್ರಿಯ ಹಾಗೂ ವಸಿಷ್ಠ ಸಿಂಹ ಜೋಡಿಯ ಸಪ್ತಪದಿ ತುಳಿಯುವ ಸುದ್ದಿ ನಡುವೆ ಇದೀಗ ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರನ ನಿಶ್ಚಿತಾರ್ಥಕ್ಕೆ ಮುಹೂರ್ತ ಫಿಕ್ಸ್ ಆಗಿದೆ. …
-
Breaking Entertainment News KannadaEntertainmentlatestNews
Kantara OTT Release : ಬಂದೇ ಬಿಡ್ತು ಪ್ರೈಮ್ ನಲ್ಲಿ ಕಾಂತಾರ !
ಎಲ್ಲೆಡೆ ಸಂಚಲನ ಮೂಡಿಸಿದ್ದ ಕನ್ನಡದ ಹಿಟ್ ಸಿನಿಮಾ ಕಾಂತಾರ ಓಟಿಟಿಯಲ್ಲಿ ಯಾವಾಗ ಬರುತ್ತೆ ಎಂದು ಕಾತುರದಿಂದ ಎದುರು ನೋಡುತ್ತಿದ್ದಾರೆ. ಈ ನಡುವೆ ಗಾಳಿ ಸುದ್ದಿಗಳು ಹರಿದಾಡುತ್ತಿದ್ದು, ಅಮೆಜಾನ್ ಪ್ರೈಮ್ನಲ್ಲಿ ಸಿನಿಮಾ ನೋಡಬಹುದಾದರೂ ಕೂಡ ಕೆಲವೊಂದು ಕಂಡೀಷನ್ಸ್ ಗಳು ಅಪ್ಲೈ ಆಗುತ್ತವೆ ಎನ್ನಲಾಗುತ್ತಿದೆ. …
-
Breaking Entertainment News KannadaEntertainmentInterestingNews
Raj B Shetty : ಸ್ವಾತಿ ಮುತ್ತಿನ ಮಳೆ ಹನಿಯೇ ಶೂಟಿಂಗ್ ಕಂಪ್ಲೀಟ್, ಶಾರ್ಟ್ ಮೂವೀನಾ ಅಂತ ಕನಫ್ಯೂಸ್ ಆದ ನೆಟ್ಟಿಗರು!
ಕನ್ನಡ ಚಿತ್ರರಂಗವು ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಯಶಸ್ವಿ ಕಾಣಲು ಪ್ರಯತ್ನಿಸುತ್ತಲೇ ಇದೆ. ಜನರು ಕೂಡ ವಿಭಿನ್ನ ಸಿನಿಮಾಗಳಿಗೆ ಮಾರು ಹೋಗದೆ ಇರಲ್ಲ. ಅಲ್ಲದೆ ಚಿತ್ರರಂಗದ ಹವಾ ಇತ್ತೀಚಿಗೆ ಜೋರಾಗಿದೆ. ಹೊಸ ಹೊಸ ಕಥೆಗಳೊಂದಿಗೆ ಹೊಸ ಹೊಸ ನಾಯಕ ನಾಯಕಿಯರು ಚಿತ್ರರಂಗದಲ್ಲಿ …
