Men Health Tips: ಬೊಕ್ಕು ತಲೆ ಸಮಸ್ಯೆ ಬಹುತೇಕ ಯುವಕರನ್ನು ಕಾಡುವ ಅತೀ ದೊಡ್ಡ ಸಮಸ್ಯೆ ಆಗಿದೆ. ಬೊಕ್ಕು ತಲೆಯಲ್ಲಿ ಕೂದಲು ಬೆಳೆಸಲು ಕೆಲವರಂತೂ ಹರ ಸಾಹಸ ಪಡುತ್ತಿದ್ದಾರೆ ಅಂದರೆ ತಪ್ಪಾಗಲಾರದು. ಆದರೆ ಇನ್ನುಮುಂದೆ ಪುರುಷರ ಕೆಲವೊಂದು ಆರೋಗ್ಯ ಚಿಂತೆ ಬಿಟ್ಟಾಕಿ. …
kannada Health Tips
-
FoodHealth
Health Tips For Woman : ಕಾಮ ಕಸ್ತೂರಿಯ ಗುಣ ಲಕ್ಷಣದ ಬಗ್ಗೆ ನಿಮಗೆಷ್ಟು ಗೊತ್ತು?
by ಕಾವ್ಯ ವಾಣಿby ಕಾವ್ಯ ವಾಣಿಕಾಮ ಕಸ್ತೂರಿಯ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಇದೊಂದು ಆರೋಗ್ಯಕರವಾದ ಪಾನೀಯವಾಗಿದೆ. ಹಾಗಿದ್ದರೆ ಬನ್ನಿ ಇದರ ಉಪಯೋಗದ ಬಗ್ಗೆ ತಿಳಿಯೋಣ.
-
FoodHealthLatest Health Updates KannadaNews
Men health Tip : ಈ ಹಣ್ಣು ತರಕಾರಿ ಪುರುಷರ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತೆ!
by ಕಾವ್ಯ ವಾಣಿby ಕಾವ್ಯ ವಾಣಿಅತಿಯಾದ ಕೆಲಸದ ಒತ್ತಡ, ಕಲಬೆರಕೆ ಕೂಡಿದ ಆಹಾರ, ಜಡತ್ವ ಜೀವನ ಶೈಲಿ, ತಂತ್ರಜ್ಞಾನ ಪರಿಣಾಮ ಈ ಎಲ್ಲಾ ಕಾರಣದಿಂದ ಪುರುಷರಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತದೆ. ಇದರಿಂದಾಗಿ ಪುರುಷರು ವೈದ್ಯರ ಮೊರೆ ಹೋಗುತ್ತಿದ್ದಾರೆ. ಪುರುಷರಲ್ಲಿ ಲೈಂಗಿಕ ಜೀವನಕ್ಕೆ ಮುಖ್ಯವಾಗಿ ಬೇಕಾಗಿರುವ ಉದ್ರೇಕ ಮತ್ತು …
-
HealthLatest Health Updates Kannada
Betel Leaves : ವೀಳ್ಯದೆಲೆ ನಿಮ್ಮ ಈ ನೋವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತೆ!
by ಕಾವ್ಯ ವಾಣಿby ಕಾವ್ಯ ವಾಣಿವೀಳ್ಯದೆಲೆ ಇದು ಹೆಚ್ಚಿನ ನೀರಿನ ಅಂಶ ಮತ್ತು ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು ಇದು ಕಡಿಮೆ ಪ್ರಮಾಣದ ಕೊಬ್ಬು ಮತ್ತು ಮಧ್ಯಮ ಪ್ರಮಾಣದ ಪ್ರೋಟೀನ್ ಅನ್ನು ಸಹ ಹೊಂದಿದೆ. ಇದು ಅಯೋಡಿನ್, ಪೊಟ್ಯಾಶಿಯಮ್, ವಿಟಮಿನ್ ಎ, ವಿಟಮಿನ್ ಬಿ 1, ವಿಟಮಿನ್ ಬಿ …
-
FoodHealthNews
Weight Loss Tips : ಬೆಳ್ಳಂಬೆಳಗ್ಗೆ ಬರೀ ಹೊಟ್ಟೆಯಲ್ಲಿ ಈ ಹಣ್ಣುಗಳನ್ನು ತಿಂದರೆ ತೂಕ ಕಡಿಮೆಯಾಗುವುದು ಖಂಡಿತ!
by ವಿದ್ಯಾ ಗೌಡby ವಿದ್ಯಾ ಗೌಡಹಲವಾರು ಜನರು ತೂಕ ಕಡಿಮೆ ಮಾಡಿಕೊಳ್ಳಲು ವಿವಿಧ ರೀತಿಯಲ್ಲಿ ಪ್ರಯತ್ನಿಸಿರುತ್ತಾರೆ. ಆದರೆ ತೂಕವನ್ನು ಹೀಗೂ ಇಳಿಸಿಕೊಳ್ಳಬಹುದು. ಹೇಗೆ? ಹೇಗೆಂದರೆ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಹಣ್ಣುಗಳನ್ನು ಸೇವಿಸಿದರೆ ಸಾಕು 7 ದಿನಗಳಲ್ಲಿ ನಿಮ್ಮ ದೇಹದ ತೂಕ ಕಡಿಮೆಯಾಗುತ್ತದೆ. ಸೇಬು ಹಣ್ಣು : …
-
ಕೆಲವೊಂದು ಆಹಾರವನ್ನು ನಾವು ಸೂಕ್ಷ್ಮವಾಗಿ ಕಾಪಾಡಿಕೊಳ್ಳಬೇಕು. ಇಲ್ಲವಾದರೆ ಉಪಯೋಗಕ್ಕೆ ಬಾರದೆ ಕೊಳೆತು ಹೋಗುತ್ತದೆ. ಮುಖ್ಯವಾಗಿ ಕೆಲವೊಂದು ಆಹಾರವನ್ನು ಅಂದರೆ ತರಕಾರಿ, ಹಣ್ಣು ಹಂಪಲು, ಮಾಂಸ ಮುಂತಾದವನ್ನು ನಾವು ಫ್ರಿಜ್ನಲ್ಲಿ ಇಟ್ಟು ಜಾಗೃತಿ ವಹಿಸುತ್ತೇವೆ. ಫ್ರಿಜ್ ನಲ್ಲಿ ಇಡುವುದರಿಂದ ದೀರ್ಘಕಾಲ ತಾಜಾವಾಗಿರುತ್ತವೆ. ಆದರೆ …
-
FoodHealthNews
ವಿವಾಹಿತ ಪುರುಷರೇ ನಿಮಗಾಗಿ ಇಲ್ಲೊಂದು ಬೆಸ್ಟ್ ಟಿಪ್ಸ್ ಇದೆ | ಲೈಂಗಿಕ ಸಮಸ್ಯೆಗೆ ರಾಮಬಾಣವಾಗಲಿದೆ ಶುಂಠಿ, ಹೀಗೆ ಸೇವಿಸಿ
ಇತ್ತೀಚಿಗೆ ಪುರುಷರಲ್ಲಿ ಲೈಂಗಿಕ ಸಮಸ್ಯೆ ಹೆಚ್ಚಾಗಿ ಕಾಣಿಸುತ್ತಿದೆ. ಕಾರಣ ಕಲಬೆರಕೆ ಕೂಡಿದ ಆಹಾರ, ಜಡತ್ವ ಜೀವನ ಶೈಲಿ, ತಂತ್ರಜ್ಞಾನ ಪರಿಣಾಮ ಆಗಿರಬಹುದು. ಆದರೆ ಪುರುಷರ ಫಲವತ್ತತೆ ಹೆಚ್ಚಿಸಲು ಇಲ್ಲೊಂದು ಸುಲಭ ಮನೆಮದ್ದು ನಿಮಗೆ ಪರಿಚಯಿಸಲಾಗಿದೆ. ಹೌದು ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲಿ ಬಳಸಲಾಗುವ …
