Kannada Medium: ಕನ್ನಡ ಮಾಧ್ಯಮದಲ್ಲಿ ಓದಲು ಪ್ರವೇಶ ಪಡೆಯುವವರಿಗೆ ರೂ.10,000 ಪ್ರೋತ್ಸಾಹಧನವನ್ನು ನೀಡಲಾಗುತ್ತಿದೆ.
Tag:
Kannada medium college
-
ಬೆಂಗಳೂರು : ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) ಕಳೆದ ವರ್ಷ ರಾಷ್ಟ್ರೀಯ ಶಿಕ್ಷಣ ನೀತಿ (NEP) ಶಿಫಾರಸಿನಂತೆ ಪ್ರಾದೇಶಿಕ ಮಾಧ್ಯಮ / ಭಾಷೆಯಲ್ಲಿ ಎಂಜಿನಿಯರಿಂಗ್ ಶಿಕ್ಷಣವನ್ನು ನೀಡಲು ನಿರ್ಧರಿಸಿತ್ತು. ಇದೀಗ ಕರ್ನಾಟಕದ ಎರಡು ಖಾಸಗಿ ಕಾಲೇಜುಗಳು ಈ ವರ್ಷ …
