Kannada movie: ಕನ್ನಡ ರಾಜ್ಯೋತ್ಸವದ ಅಂಗವಾಗಿ ಬಳ್ಳಾರಿ ಜಿಲ್ಲೆಯ ಸಿನಿಮಾ ಥಿಯೇಟರ್ ಗಳಲ್ಲಿ ನ. 1ರಿಂದ ಒಂದು ವಾರಗಳ ಕಾಲ ಕಡ್ಡಾಯವಾಗಿ ಕನ್ನಡ ಚಲನಚಿತ್ರಗಳನ್ನು ಪ್ರದರ್ಶಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಜಿಲ್ಲೆಯ ಎಲ್ಲಾ ಖಾಯಂ, ಅರೆ ಖಾಯಂ, ತಾತ್ಕಾಲಿಕ ಚಿತ್ರಮಂದಿರಗಳಲ್ಲಿ …
Kannada movie
-
Su From So: ‘ಸು ಫ್ರಮ್ ಸೋ’ (Su From So) ಕನ್ನಡ ಚಿತ್ರರಂಗದಲ್ಲಿ ಹೊಸ ಛಾಪನ್ನು ಮೂಡಿಸಿದ ಒಂದು ಅದ್ಭುತ ಸಿನಿಮಾ.
-
Actress Ramya: ನಟಿ ರಮ್ಯಾ ಅವರು ಕೋರ್ಟ್ಗೆ ಹಾಜರಾಗಿದ್ದಾರೆ. ಹೌದು, ʼಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆʼ ಎಂಬ ಸಿನಿಮಾಗೆ ಸಂಬಂಧಪಟ್ಟಂತೆ ಬೆಂಗಳೂರು ವಾಣಿಜ್ಯ ನ್ಯಾಯಾಲಯಕ್ಕೆ ನಟಿ ರಮ್ಯಾ ಹಾಜರಾಗಿದ್ದಾರೆ.
-
News
Sapthami Gowda and Daali Dhananjay: ಮತ್ತೆ ಮಿಂಚಲಿದ್ದಾರೆ ‘ಪಾಪ್ಕಾರ್ನ್’ ಜೋಡಿ ಡಾಲಿ ಧನಂಜಯ ಹಾಗೂ ಸಪ್ತಮಿ
by ಹೊಸಕನ್ನಡby ಹೊಸಕನ್ನಡSapthami Gowda and Daali Dhananjay: 2020ರಲ್ಲಿ ಬಿಡುಗಡೆ ಆಗಿರುವ ಡಾಲಿ ಧನಂಜಯ್ ನಟನೆಯ ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾ ಮೂಲಕ ಸಪ್ತಮಿ ಗೌಡ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದರು. ಇದೀಗ ಐದು ವರ್ಷದ ಬಳಿಕ ಮತ್ತೆ ಡಾಲಿ ಧನಂಜಯ್ …
-
Breaking Entertainment News Kannada
Koragajja Movie: ‘ಕೊರಗಜ್ಜ’ ಶೂಟಿಂಗ್ ವೇಳೆ ಅಗೋಚರ ಶಕ್ತಿ ಪ್ರತ್ಯಕ್ಷ – ಏಳು ಗಜ ದೂರಕ್ಕೆ ಎಸೆಯಲ್ಪಟ್ಟ ನಿರ್ದೇಶಕರು !!
Koragajja Movie: ಜಾರದೆ ಇದ್ದರೂ, ಏಕಾಏಕಿ ಬಲವಾಗಿ ತಳ್ಳಿದಂತೆ ವೇಗ ಪಡೆದುಕೊಂಡು ನಿರ್ದೇಶಕರು ಎಸೆಯಲ್ಪಟ್ಟ ವಿಲಕ್ಷಣ ಘಟನೆ,
-
Breaking Entertainment News KannadaEntertainmentlatestNews
Purushothamana Prasanga: ದೇವದಾಸ್ ಕಾಪಿಕಾಡ್ ನಿರ್ದೇಶನದ ಕನ್ನಡ ಸಿನಿಮಾ ಇಂದು ದೊಡ್ಡ ಪರದೆಯಲ್ಲಿ
ತುಳು ಸಿನಿಮಾ, ನಾಟಕ ಪ್ರೇಮಿಗಳಿಗೆ ದೇವದಾಸ್ ಕಾಪಿಕಾಡ್ ನಿರ್ದೇಶನದ “ಪುರುಷೋತ್ತಮ ಪ್ರಸಂಗ” ಚಿತ್ರ ಇಂದು ತೆರೆಕಾಣುತ್ತಿದೆ. ರಾಷ್ಟ್ರಕೂಟ ಪಿಕ್ಚರ್ ಬ್ಯಾನರ್ನಡಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಅಜಯ್ ಹಾಗೂ ರಿಷಿಕಾ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಹೀರೋ ಆಗಿ ಮೊದಲ ಬಾರಿಗೆ ಅಜಯ್ ತೆರೆಮೇಲೆ ನಟಿಸಿದ್ದಾರೆ. …
-
Breaking Entertainment News Kannada
Marichi: ಹೆಂಡತಿ ಕೊಲೆಯ ಹಿಂದಿನ ರಹಸ್ಯ ಭೇದಿಸಲು ಮುಂದಾದ ವಿಜಯ್ ರಾಘವೇಂದ್ರ!! ಅರೆ ಏನಪ್ಪಾ ಇದು ಹೊಸ ಸುದ್ದಿ?!
Marichi: ಚಂದನವನದಲ್ಲಿ ಕೆಲವು ನಾಯಕ ನಟರೆಂದರೆ ಪ್ರತಿಯೊಬ್ಬ ಹೀರೋಗಳ ಅಭಿಮಾನಿಗಳಿಗೂ ಇಷ್ಟ ಆಗುವಂತವರಿದ್ದಾರೆ. ಅಂಥವರ ಸಾಲಿನಲ್ಲಿ ಮೊದಲಿಗೆ ನಿಲ್ಲುವವರೆಂದರೆ ಚಿನ್ನಾರಿ ಮುತ್ತ ಖ್ಯಾತಿಯ ವಿಜಯ್ ರಾಘವೇಂದ್ರ(Vijay raghavendra)ರವರು. ಕೆಲವು ದುಃಖದ ನಡುವೆಯೂ ಅವುಗಳನ್ನು ಮರೆಯಲು ಹಾಗೂ ತಮ್ಮ ಪ್ರೇಕ್ಷಕರಿಗೆ ನಿರಾಸೆಯಾಗಬಾರದೆಂದು ವಿಜಯ್ …
-
Breaking Entertainment News Kannada
Dare Devil Mustafa: “ಒಂದೇ ರೂಪಾಯಿ ನೀಡಿ, ಡೇರ್ ಡೆವಿಲ್ ಮುಸ್ತಾಫಾ ಸಿನಿಮಾ ನೋಡಿ” ! ಸಿನಿ ಪ್ರಿಯರಿಗೆ ಬಿಗ್ ಆಫರ್ ಕೊಟ್ಟ ಡಾಲಿ ಧನಂಜಯ್!
by Mallikaby Mallikaಭರ್ತಿ ಪ್ರಚಾರ ಕಣಕ್ಕೆ ಇಳಿದಿರುವ ಈ “ಡೇರ್ ಡೆವಿಲ್ ಮುಸ್ತಾಫಾ” ತಂಡ ‘ಕೇವಲ ಒಂದೇ ರೂಪಾಯಿ ನೀಡಿ ಸಿನಿಮಾ ನೋಡಿ’ ಎಂಬ ಆಫರ್ ನೀಡಿದೆ.
-
Breaking Entertainment News Kannada
Film actresses : ಕನ್ನಡ ಚಿತ್ರಗಳ ಮೂಲಕ ನಟನೆಗೆ ಪದಾರ್ಪಣೆ ಮಾಡಿ ಭಾರತೀಯ ಸಿನಿರಂಗದಲ್ಲಿ ಮಿಂಚುತ್ತಿರೋ ನಟಿಮಣಿರಿವರು!!
by ಹೊಸಕನ್ನಡby ಹೊಸಕನ್ನಡಕನ್ನಡ ಸ್ಯಾಂಡಲ್ವುಡ್ ಮೂಲಕ ಚಿತ್ರ ರಂಗವನ್ನು ಪ್ರವೇಶಿಸಿದ ಕೆಲ ನಟಿಯರು ಇಂದು ಇತರ ಭಾಷೆಗಳಲ್ಲಿ ಜನಪ್ರಿಯ ನಟಿಯರಾಗಿ ಮಿಂಚುತ್ತಿದ್ದಾರೆ.
-
Breaking Entertainment News Kannada
Actress Soundarya : ಸಾಯುವ ಸಮಯದಲ್ಲಿ ನಟಿ ಸೌಂದರ್ಯ ಗರ್ಭಿಣಿಯಾಗಿದ್ರಾ?!
by ವಿದ್ಯಾ ಗೌಡby ವಿದ್ಯಾ ಗೌಡಸೌಂದರ್ಯಾ ಜೊತೆಗೆ ಸಹೋದರ ಅಮರ್ನಾಥ್ ಕೂಡ ಸಾವನ್ನಪ್ಪಿದ್ದರು. ಆದರೆ, ಸಾಯುವ ಸಮಯದಲ್ಲಿ ನಟಿ ಸೌಂದರ್ಯ ಗರ್ಭಿಣಿಯಾಗಿದ್ರು ಎನ್ನಲಾಗಿದೆ.
