ಮನರಂಜನೆಯ ಉಣಬಡಿಸುವ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ದೊಡ್ಮನೆಯ ಆಟದಲ್ಲಿ ರಾಕೇಶ್ ಅಡಿಗ ಹಾಗೂ ಕರಾವಳಿಯ ರೂಪೇಶ್ ಶೆಟ್ಟಿ ಕೊನೆ ಘಟ್ಟದ ವರೆಗೂ ಸ್ಥಿರತೆ ಕಾಯ್ದುಕೊಂಡು ಕುತೂಹಲ ಮೂಡಿಸುತ್ತಾ ಗೆಲುವಿನ ಪಟ್ಟ ಯಾರ ಪಾಲಾಗಲಿದೆಯೋ ಎಂಬ ಕಾತುರ ಅಭಿಮಾನಿಗಳಲ್ಲಿ …
Kannada movies
-
Breaking Entertainment News KannadalatestNews
ಕಾಂತಾರ 2 ಸಿನಿಮಾದ ಯೋಚನೆಯೇ ಇಲ್ಲ ಎಂದ ರಿಷಬ್ ಶೆಟ್ಟಿ, ಹಾಗಾದ್ರೆ ಕಾಂತಾರ 2 ಬರೋದೇ ಇಲ್ವಾ ?!
ನಟ-ನಿರ್ದೇಶಕ-ಬರಹಗಾರ ರಿಷಬ್ ಶೆಟ್ಟಿ ಅವರೀಗ ಜಗತ್ತಿನ ಸಿನಿ ಮಂದಿಯ ನಿದ್ದೆಗೆಡಿಸಿದ, ವಿಶ್ವಕ್ಕೇ ಇಷ್ಟವಾದ ಚಿತ್ರದ ಮುಂದುವರಿದ ಭಾಗಕ್ಕೆ ತಯಾರಿ ನಡೆಸುತ್ತಿದ್ದಾರೆ ಎನ್ನುವ ವಿಚಾರ ಕೇಳಿ ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದ ಸಂದರ್ಭದಲ್ಲಿ ಮತ್ತೊಂದು ಸುದ್ದಿ ಬಂದಿದೆ. ಕಾಂತಾರ 2 ಸದ್ಯಕ್ಕಿಲ್ಲ ಎನ್ನುವ ವಿಷಯವನ್ನು …
-
Breaking Entertainment News KannadaEntertainmentInterestinglatestNews
Abhishek – Aviva Engagement : ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಮದುವೆಗೆ ತಯಾರಿ | ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ ನಾಳೆ!
ಸ್ಯಾಂಡಲ್ ವುಡ್ ನಲ್ಲಿ ಮದುವೆ ಸದ್ದು ಜೋರಾಗಿದ್ದು, ನಟಿ ಅದಿತಿ ಪ್ರಭುದೇವ ಅವರ ಬಳಿಕ ಹರಿಪ್ರಿಯ ಹಾಗೂ ವಸಿಷ್ಠ ಸಿಂಹ ಜೋಡಿಯ ಸಪ್ತಪದಿ ತುಳಿಯುವ ಸುದ್ದಿ ನಡುವೆ ಇದೀಗ ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರನ ನಿಶ್ಚಿತಾರ್ಥಕ್ಕೆ ಮುಹೂರ್ತ ಫಿಕ್ಸ್ ಆಗಿದೆ. …
-
News
ಹೊಂಬಾಳೆ ಹೊಸ ಸಿನಿಮಾದಲ್ಲಿ ಶಾರುಖ್ ಖಾನ್ : ಕಿಂಗ್ ಖಾನ್ ಜೊತೆ ಕಾಂತಾರ ಹೀರೋ ಜೊತೆಗೆ ರಕ್ಷಿತ್ ಶೆಟ್ಟಿ
by ಹೊಸಕನ್ನಡby ಹೊಸಕನ್ನಡಹೊಂಬಾಳೆ ಫಿಲಂಸ್ ಈಗ ಮುಟ್ಟಿದ್ದೆಲ್ಲ ಚಿನ್ನ. ಪ್ರಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆಯಾಗಿ ಹೆಸರು ಮಾಡಿರುವ ಹಾಗೂ ಸ್ಯಾಂಡಲ್ವುಡ್ನಲ್ಲಿ ಅತ್ಯದ್ಭುತ ಸಿನಿಮಾಗಳನ್ನು ನೀಡಿ ಭಾರತೀಯ ಸಿನಿರಂಗದಲ್ಲಿ ಪ್ರಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆಯಾಗಿ ಹೆಸರು ಮಾಡಿದೆ. ಹೊಂಬಾಳೆ ಫಿಲಂಸ್ ಸದ್ಯ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದು, …
-
Breaking Entertainment News KannadaEntertainmentInterestinglatestNews
Kili Paul : ಕಾಂತಾರ ಸಿನಿಮಾದ ಮೈರೋಮಾಂಚನಗೊಳಿಸೋ ಸೀನ್ ನಲ್ಲಿ ನಟಿಸಿದ ಕಿಲಿಪೌಲ್!!!!
ಮಾನ್ಯ ಪ್ರಧಾನಿ ಮೋದಿಯೇ ಕಿಲಿ ಪೌಲ್ ಹೆಸರನ್ನು ಬಳಸಿದ್ದಾರೆ ಎಂದರೆ ಈ ವ್ಯಕ್ತಿ ಎಷ್ಟರಮಟ್ಟಿಗೆ ಪ್ರಖ್ಯಾತಿ ಪಡೆದಿದ್ದಾರೆ ಎಂದು ನೀವೇ ಊಹಿಸಿಕೊಳ್ಳಿ!!! ಇವರು ಕೆಜಿಎಫ್ 2 ಡೈಲಾಗ್ ಹೇಳಿ ಅರೆ ವ್ಹಾವ್ ಎಂದು ಮೆಚ್ಚುಗೆಗೆ ಪಾತ್ರವಾದ ನಟ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. …
-
Breaking Entertainment News KannadaEntertainmentlatestNews
ರಿಷಬ್ ಶೆಟ್ರ ಕಾಲಿಗೆ ಬಿದ್ದು ಬನ್ನಿ – ಯಾರು ಯಾರಿಗೆ ಹೇಳಿದರು?
ಜನರ ಮನರಂಜನೆಯ ಉತ್ತಮ ಸಂದೇಶ ಸಾರುವ ಉದ್ದೇಶದಿಂದ ಅನೇಕ ಚಿತ್ರಗಳು ತೆರೆಕಂಡು ಜನರ ಮನಸ್ಸಲ್ಲಿ ಅಚ್ಚಳಿಯದೆ ಉಳಿದರೆ ಮತ್ತೆ ಕೆಲವು ಚಿತ್ರ ತೆರೆ ಕಾಣುವ ಮೊದಲೇ ಕೆಲವೊಂದು ವಿವಾದಕ್ಕೆ ಕಾರಣವಾಗುತ್ತದೆ. ಇದೀಗ ಕನ್ನಡ ಸಿನಿಮಾ ರಂಗದಲ್ಲಿ ಮತ್ತೊಂದು ಮಠದ ಹೆಸರಿನಲ್ಲಿ ಸಿನಿಮಾ …
-
Breaking Entertainment News KannadaInterestinglatestNews
ಅಭಿಮಾನಿ ಕಲ್ಪನೆಯಲ್ಲಿ ಕಾಂತಾರದ ಶಿವ | ‘ಪುನೀತ್’ ಶಿವನಾಗಿ ಮೂಡಿದಾಗ !!!
ಎಲ್ಲೆಡೆ ಧೂಳೆಬ್ಬಿಸಿದ್ದ ಕಾಂತಾರ ಸಿನಿಮಾ ಕರಾವಳಿಯ ಅದ್ಭುತ ಕಲಾವಿದ ರಿಷಬ್ ಶೆಟ್ಟಿಯ ನಟನೆಯಲ್ಲಿ ಹೊರ ಹೊಮ್ಮಿದೆ. ರಿಷಬ್ ಶೆಟ್ಟಿ (Rishab Shetty) ನಟನೆ ಮತ್ತು ನಿರ್ದೇಶನದ ಬಗ್ಗೆ ಪರಭಾಷೆ ಮಂದಿ ಕೂಡ ಶಹಭಾಷ್ಗಿರಿ ನೀಡಿದ್ದು, ಗಲ್ಲಾ ಪೆಟ್ಟಿಗೆಯಲ್ಲಿ ಈ ಸಿನಿಮಾ 300 …
-
Breaking Entertainment News KannadaEntertainmentNews
ರಾಜ್ ಬಿ ಶೆಟ್ಟಿ ಸಿನಿಮಾದಿಂದ ಹೊರಬಂದ ಮೋಹಕ ತಾರೆ ರಮ್ಯಾ!!!
ಮೋಹಕ ತಾರೆ ರಮ್ಯಾ ಚಂದನವನದಲ್ಲಿ ಏಷ್ಟೋ ಸಮಯ ನಾಪತ್ತೆಯಾಗಿ ಸಿನಿ ರಸಿಕರಿಗೆ ನಿರಾಸೆ ಮೂಡಿಸಿದ್ದರು. ಆದರೆ, ಮತ್ತೆ ಎಂಟ್ರಿ ಕೊಡುವ ಸೂಚನೆ ನೀಡಿ ಅಭಿಮಾನಿಗಳಿಗೆ ಸಿಹಿ ಸುದ್ದಿ ರವಾನಿಸಿದ್ದರು. ಸಿನಿಮಾಗೆ ಎಂಟ್ರಿ ಕೊಡಲು ಪೂರ್ವ ಸಿದ್ಧತೆಗಳು ನಡೆಯುತ್ತಿದ್ದ ಬೆನ್ನಲ್ಲೇ ರಾಜ್ ಬಿ …
