Govind Karjol: ಬಿಜೆಪಿ ಸಂಸದ ಗೋವಿಂದ ಕಾರಜೋಳ ಅವರು ಹೇಳಿಕೆಯೊಂದನ್ನು ನೀಡಿದ್ದು, ವಿದ್ಯಾರ್ಥಿಗಳು ಶಾಲೆಗಳಲ್ಲಿ ಶೌಚಾಲಯ ತೊಳೆದರೆ ತಪ್ಪೇನು? ಎಂಬ ಪ್ರಶ್ನೆ ಮಾಡಿದ್ದಾರೆ.
Kannada news
-
Crime
Actor Darshan: ದರ್ಶನ್ ನಟನೆಯಲ್ಲಿ ದೇವರಾಗೋ ಬದಲು ನಿಜಜೀವನದಲ್ಲಿ ದೇವರಾಗಬಹುದಿತ್ತು- ಫೋಟೋ ವೈರಲ್ ಬೆನ್ನಲ್ಲೇ ರೇಣುಕಾಸ್ವಾಮಿ ತಂದೆಯ ಮಾತು
Actor Darshan: ಇಂದು ರೇಣುಕಾಸ್ವಾಮಿ ಸಾವು ಕಾಣುವ ಮುನ್ನ ತೆಗೆಯಲಾದ ಕೊನೆಯ ಕ್ಷಣದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬೆನ್ನಲ್ಲೇ ರೇಣುಕಾಸ್ವಾಮಿಯ ಪೋಷಕರ ದುಃಖ ಮುಗಿಲು ಮುಟ್ಟಿದೆ.
-
KAS reexamination: ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪರೀಕ್ಷಾರ್ಥಿಗಳ ಹಿತದೃಷ್ಟಿ, ಮತ್ತು ಎಲ್ಲರಿಗೂ ನ್ಯಾಯ ಒದಗಿಸುವ ದೃಷ್ಟಿಯಿಂದ ಕೆಎಎಸ್ ಮರುಪರೀಕ್ಷೆಗೆ (KAS reexamination) ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ. ಈಗಾಗಲೇ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಆ.27ರಂದು ನಡೆದ ಪೂರ್ವಭಾವಿ ಪರೀಕ್ಷೆಯಲ್ಲಿ …
-
Acid on Cow: ಹಸುವಿನ ಹೊಟ್ಟೆ, ಬೆನ್ನು, ಮೂಗಿನ ಮೇಲೆ ಆಸಿಡ್ ಮತ್ತು ಕಾದ ಎಣ್ಣೆಯನ್ನು ಕಿಡಿಗೇಡಿಗಳು ಸುರಿದಿರುವ ಘಟನೆಯೊಂದು ಕೋಲಾರ ಚಿಕ್ಕಬಳ್ಳಾಪುರ ರಸ್ತೆಯ ರೆಹಮತ್ ನಗರದಲ್ಲಿ ನಡೆದಿದೆ.
-
News
Nandini Desi Ghee: ಇನ್ಮುಂದೆ ಮಾರುಕಟ್ಟೆಯಲ್ಲಿ KMF ನಂದಿನಿ ಶುದ್ಧ ದೇಸಿ ಹಸುವಿನ ತುಪ್ಪ ಲಭ್ಯ; ಇಲ್ಲಿದೆ ದರ ಪಟ್ಟಿ
by ಕಾವ್ಯ ವಾಣಿby ಕಾವ್ಯ ವಾಣಿNandini Desi Ghee: ದೇಸಿ ಹಸುವಿನ ತುಪ್ಪ ಮಾರ್ಕೆಟ್ (Market) ಗೆ ಬಂದಿದ್ದು, ಬಮೂಲ್ (BAMUL) ಬೆಂಗಳೂರು ಮಾರುಕಟ್ಟೆಗೆ ದೇಸಿ ಹಸುವಿನ ತುಪ್ಪ ಪರಿಚಯಿಸಿದೆ.
-
News
Fake Baba: ರೋಗ ವಾಸಿ ಮಾಡೋ ನೆಪದಲ್ಲಿ ಯುವತಿಯ ಮೈ ಸವರಿ ಚಪಲ ತೀರಿಸಿಕೊಂಡ ಡೋಂಗಿ ಬಾಬಾ! ವಿಡಿಯೋ ವೈರಲ್
by ಕಾವ್ಯ ವಾಣಿby ಕಾವ್ಯ ವಾಣಿFake Baba: ರೋಗ ವಾಸಿ ಮಾಡೋ ನೆಪದಲ್ಲಿ ಯುವತಿಯ ಮೈ ಮುಟ್ಟಿ ತನ್ನ ಚಪಲ ತೀರಿಸಿಕೊಂಡಿದ್ದಾನೆ. ಆದ್ರೆ ಇದು ಬ್ಯಾಡ್ ಟಚ್ ಅಂತ ಗೊತ್ತಾಗಿ ಯುವತಿ ಮೈ ಮುಟ್ಬೇಡಿ ಅಂದಾಗಲು ಆತ ಯುವತಿಯ ಮೈ ಸವರಿದ್ದಾನೆ.
-
Interesting
Parthenogenesis: ನಿಮಗಿದು ಗೊತ್ತಾ? ಭೂಮಿಯಲ್ಲಿ ಸಂಭೋಗವಿಲ್ಲದೆ ಮರಿಗಳಿಗೆ ಜನ್ಮ ನೀಡುವ ವಿಚಿತ್ರ ಜೀವಿಗಳಿವು!
by ಕಾವ್ಯ ವಾಣಿby ಕಾವ್ಯ ವಾಣಿParthenogenesis: ಕೆಲವು ಜೀವಿಗಳು ಯಾವುದೇ ಸಂಯೋಗವಿಲ್ಲದೆ ಮರಿಗಳಿಗೆ ಜನ್ಮ ನೀಡುತ್ತದೆ. ಅವುಗಳು ಯಾವುದೆಂದು ಇಲ್ಲಿದೆ ನೋಡಿ.
-
News
Ration Shop: ಪಡಿತರ ಅಂಗಡಿ ‘ಜನ ಪೋಷಣಾ ಕೇಂದ್ರ’ ಆಗಲಿದೆ! ಇನ್ಮುಂದೆ ಇಲ್ಲಿ ಸಿರಿಧಾನ್ಯ, ಡೈರಿ ಉತ್ಪನ್ನ, ಬೇಳೆ ಕಾಳು ಮಾರಾಟ!
by ಕಾವ್ಯ ವಾಣಿby ಕಾವ್ಯ ವಾಣಿRation Shop: ಪಡಿತರ ಅಂಗಡಿಗಳ ಕೆಲವು ಕೊರತೆಗಳನ್ನು ಗಮನದಲ್ಲಿ ಇಟ್ಟುಕೊಂಡು ಹೊಸ ಯೋಜನೆಗೆ ಕೇಂದ್ರ ಆರೋಗ್ಯ ಸಚಿವ ಪ್ರಲ್ಹಾದ್ ಜೋಶಿ ಯೋಜನೆ ಒಂದನ್ನು ಜಾರಿ ತಂದಿದ್ದಾರೆ.
-
News
Non Veg Row: ಸ್ಕೂಲ್ ಲಂಚ್ಬಾಕ್ಸ್ನಲ್ಲಿ ಇನ್ಮುಂದೆ ಮಾಂಸಾಹಾರಿ ಊಟ ತರುವಂತಿಲ್ಲ!
by ಕಾವ್ಯ ವಾಣಿby ಕಾವ್ಯ ವಾಣಿNon Veg Row: ಇನ್ನು ಮುಂದೆ ಮಧ್ಯಾಹ್ನದ ಲಂಚ್ಬಾಕ್ಸ್ನಲ್ಲಿ ಶಾಲಾ ಮಕ್ಕಳಿಗೆ ಪೋಷಕರು ಮಾಂಸಾಹಾರಿ ಉಪಹಾರ ನೀಡಿ ಕಳುಹಿಸಬಾರದು ಖಾಸಗಿ ಶಾಲೆಯ ನಿರ್ಧಾರ.
-
News
Safari: ಗಂಡ ಹೆಂಡತಿ ಜಗಳದಲ್ಲಿ ಹೆಂಡತಿಯನ್ನ ಎಳೆದೊಯ್ದು ರಕ್ತ ಹೀರಿ ತಿಂದು ತೇಗಿದ ಹುಲಿ! ಅಷ್ಟಕ್ಕೂ ಅಲ್ಲಿ ನಡೆದಿದ್ದೇನು?
by ಕಾವ್ಯ ವಾಣಿby ಕಾವ್ಯ ವಾಣಿSafari: ಗಂಡ ಹೆಂಡತಿಯ ನಡುವೆ ಜಗಳ ಆಗೋದು ಸಾಮಾನ್ಯವಾಗಿ ಇದ್ದಿದ್ದೇ. ಆದ್ರೆ ಇಲ್ಲಿ ಗಂಡ ಹೆಂಡತಿ ಇಬ್ಬರ ಜಗಳ ಮೂರನೇಯವರಿಗೆ ಲಾಭ ಅನ್ನೋ ಪರಿಸ್ಥಿತಿ ಬಂದಿದೆ.
