Moss Cleaning Tips: ಪಾಚಿ ತೆಗೆಯಲು ನೀವು ತುಂಬಾ ಕಷ್ಟ ಪಡಬೇಕಿಲ್ಲ. ಅದಕ್ಕಾಗಿ ಈ ಸಲಹೆಯನ್ನು ಅನುಸರಿಸಿದರೆ ಮಳೆಗಾಲದಲ್ಲಿ ಎಲ್ಲೆಂದರರಲ್ಲಿ ಕಾಣಿಸಿಕೊಳ್ಳುವ ಪಾಚಿಯನ್ನು ಸುಲಭವಾಗಿ ತೊಡೆದು ಹಾಕಬಹುದು.
Kannada news
-
Udupi: ಬಾರ್ ಮಾಲೀಕರ ಮನೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಈ ಅವಘಡದಲ್ಲಿ ಗಂಭೀರ ಗಾಯಗೊಂಡಿದ್ದ ಬಾರ್ ಮಾಲೀಕ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.
-
KSRTC : ಸರ್ಕಾರ ಇದೀಗ KSRTC ಪ್ರಯಾಣಿಕರಿಗೆ ಬಿಗ್ ಶಾಕ್ ನೀಡಿದ್ದು ಟಿಕೆಟ್ ದರವನ್ನು ಬರೋಬ್ಬರಿ 20 % ಏರಿಸಲು ನಿರ್ಧರಿಸಿ ಪ್ರಸ್ತಾವನೆಯನ್ನು ಸಲ್ಲಿಸಿದೆಯಂತೆ!!
-
Uttarpradesh ತಾಯಿ ತನ್ನ ಮಗನೊಂದಿಗೆ ಮೂರು ದಶಕಗಳ ಬಳಿಕ ನ್ಯಾಯಕ್ಕಾಗಿ ಹೋರಾಡಿದ ಘಟನೆ ಇದು.
-
Health
Urinary tract infection: ಸಂಭೋಗದ ಬಳಿಕ ಶುಚಿತ್ವ ಕಾಪಾಡಿಕೊಳ್ಳದವರ ಗಮನಕ್ಕೆ! ತಪ್ಪದೇ ಈ ಮಾಹಿತಿ ತಿಳಿಯಿರಿ
by ಕಾವ್ಯ ವಾಣಿby ಕಾವ್ಯ ವಾಣಿUrinary Tract Infection: ಮೂತ್ರನಾಳದ ಸೋಂಕು (Urinary Tract Infection) ಬರದಂತೆ ತಡೆಯಲು ಅನೇಕ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರಿಂದ ಈ ಸಮಸ್ಯೆಯನ್ನು ಹಿಮ್ಮೆಟ್ಟಿಸಬಹುದು.
-
Shimogga: ವಿದ್ಯುತ್ ತಗುಲಿ ಯುವಕನೋರ್ವ ಸಾವಿಗೀಡಾದ ಘಟನೆಯೊಂದು ರಿಪ್ಪನ್ಪೇಟೆಯ ಗವಟೂರಿನ ಹಳೂರು ಗ್ರಾಮದಲ್ಲಿ ನಡೆದಿದೆ.
-
Entertainment
Anchor Aparna: ನಿರೂಪಕಿ ಅಪರ್ಣಾ ನಿಧನ; ಕವನದ ಮೂಲಕದ ತನ್ನ ದುಃಖ ತೋಡಿಕೊಂಡ ಪತಿ ನಾಗರಾಜ್ ವಸ್ತಾರೆ
Anchor Aparna: ಬಾರದ ಲೋಕಕ್ಕೆ ಹೋದ ಪತ್ನಿ ಅಪರ್ಣಾರನ್ನು ನೆನೆದು ಪತಿ ನಾಗರಾಜ್ ಅವರ ತಮ್ಮ ದುಃಖವನ್ನು ಕವನದ ಮೂಲಕ ತೋಡಿಕೊಂಡಿದ್ದಾರೆ.
-
BPL Card: ಆಹಾರ ನಾಗರಿಕ ಸರಬರಾಜು ಇಲಾಖೆ ಒಂದು ವರ್ಷದ ಬಳಿಕ ಬಿಪಿಎಲ್ ಫಲಾನುಭವಿಗಳಿಗೆ ಸಿಹಿ ಸುದ್ದಿಯನ್ನು ನೀಡಿದೆ.
-
News
Google Map: ಇನ್ಮುಂದೆ ಟ್ರಾಫಿಕ್ ಪೋಲೀಸರಿಂದ ತಪ್ಪಿಸಿಕೊಳ್ಳಲು ಗೂಗಲ್ ಮಾಡುತ್ತೆ ಹೆಲ್ಪ್ – ಗೂಗಲ್ ಮ್ಯಾಪ್ನಲ್ಲಿ ಹೀಗೆ ಸರ್ಚ್ ಮಾಡಿ ಸಾಕು !!
Google Map: ಗೂಗಲ್ ಲೊಕೇಶನ್ ಮ್ಯಾಪ್ಗೂ ಬೆಂಗಳೂರು ಪೊಲೀಸರಿಗೂ, ವಾಹನ ಸವಾರರಿಗೂ ಏನಯ್ಯಾ ಸಂಬಂಧ ಅನ್ಕೊಳ್ತಿದ್ದೀರಾ? ಇಲ್ಲಿದೆ ನೋಡಿ.
-
Mangaluru: ಮಂಗಳೂರಿನಲ್ಲಿ ಇತ್ತೀಚೆಗೆ ದರೋಡೆ ಪ್ರಕರಣ ನಡೆದಿದ್ದು, ಎರಡು ಕಡೆಗಳಲ್ಲಿ ನಡೆದ ಕಳ್ಳತನ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇದೀಗ ಶಂಕಿತ ಚಡ್ಡಿ ಗ್ಯಾಂಗನ್ನು ವಶಪಡೆದುಕೊಂಡಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
