Kanpur News: ಮದುವೆಯ ದಿನದಂದು ಬ್ಯೂಟಿಪಾರ್ಲರ್ಗೆ ಹೋಗಿ ಬರುತ್ತೇನೆಂದು ಹೇಳಿದ ವಧು ನಾಪತ್ತೆಯಾಗಿರುವ ಘಟನೆಯೊಂದು ಕಾನ್ಪುರ ಚೌಬೆಪುರ್ ಪ್ರದೇಶದ ಗಂಗಾ ತೀರದ ಹಳ್ಳಿಯೊಂದರಲ್ಲಿ ನಡೆದಿದೆ. ಇತ್ತ ವರನು ಮದುವೆ ದಿಬ್ಬಣದೊಂದಿಗೆ ವಧು ಮನೆಗೆ ಬಂದಿದ್ದು ವಧುವಿಗಾಗಿ ಕಾದು ಕುಳಿತಿದ್ದಾನೆ. ಆದರೆ ತಡರಾತ್ರಿಯಾದರೂ …
Tag:
