Kantara -2: ಕನ್ನಡ ಚಿತ್ರರಂಗವನ್ನು ಜಗತ್ಪ್ರಸಿದ್ಧಗೊಳಿಸಿದ ಕೆಲವೇ ಕೆಲವು ಸಿನಿಮಾಗಳಲ್ಲಿ ಕಾಂತಾರ ಕೂಡ ಒಂದು. ಅದು ನಿರೀಕ್ಷೆಗೂ ಮೀರಿ ಹಿಟ್ ಕಂಡಿತ್ತು. ರಿಷಬ್ ಶೆಟ್ಟರ ನಟನೆ, ನಿರ್ದೇಶನಕ್ಕೆ ಇಡೀ ಭಾರತವೇ ಫಿದಾ ಆಗಿತ್ತು. ಇದೀಗ ಮಾತು ಕೊಟ್ಟಂತೆ ರಿಶಬ್ ಶೆಟ್ಟಿ(Rishab shetty) …
Tag:
Kantara 2 movie
-
Breaking Entertainment News Kannada
Kantara 2: ಅಬ್ಬಬ್ಬಾ.. ನೀರಿಕ್ಷೆಗೂ ಮೀರಿದ ಕಾಂತಾರ-2 ! ಮೊದಲ ಪಾರ್ಟ್ಗಿಂತ ಹತ್ತು ಪಟ್ಟು ಬಜೆಟ್ ಏರಿಸಿದ ಸೆಟ್!
by ಕಾವ್ಯ ವಾಣಿby ಕಾವ್ಯ ವಾಣಿಕಾಂತಾರ 2′(Kantara 2) ಸಿನಿಮಾವನ್ನು ಮೊದಲ ಪಾರ್ಟ್ಗಿಂತ ಹತ್ತು ಪಟ್ಟು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ ಎಂಬ ಮಾತು ಕೇಳಿ ಬರ್ತಿದೆ.
-
Breaking Entertainment News Kannada
Kantara-2 : ಗುಳಿಗನ ಅಬ್ಬರ, ಕಾಂತಾರ 2 ರ ಗಗ್ಗರದ ಸದ್ದು ನಿಚ್ಚಳ: ಕಾಂತಾರ ಬಿಡುಗಡೆ ದಿನಾಂಕ ಫಿಕ್ಸ್ !
by ವಿದ್ಯಾ ಗೌಡby ವಿದ್ಯಾ ಗೌಡಈ ಸಿನೆಮಾದ ಗೆಲುವಿನ ಬಳಿಕ ಇದೀಗ ರಿಷಬ್ ಶೆಟ್ರ (Rishab shetty) ತಂಡ ಕಾಂತಾರ 2 (Kantara-2) ಸಿನಿಮಾ ತಯಾರಿಯಲ್ಲಿದೆ.
-
Breaking Entertainment News KannadaEntertainmentInterestingNews
ಕಾಂತಾರ ತಂಡದಲ್ಲಿ ನಟಿಸಿದವರಿಗೆ ಸಿಕ್ಕ ಸಂಭಾವನೆ ಕುರಿತು ಮಾಹಿತಿ ಬಿಚ್ಚಿಟ್ಟ ನಟ, ನಿರ್ದೇಶಕ ರಿಷಬ್ ಶೆಟ್ಟಿ!
by ವಿದ್ಯಾ ಗೌಡby ವಿದ್ಯಾ ಗೌಡ‘ಕಾಂತಾರ’ ಎಲ್ಲೆಡೆ ಸಂಚಲನ ಮೂಡಿಸಿದ ಚಿತ್ರ. ಪ್ರತಿಯೊಬ್ಬರ ಬಾಯಲ್ಲೂ ಸಿನಿಮಾದ ಹಾಡಿನ ಗುಣಗಾನ. ತುಳುನಾಡ ಮಣ್ಣಿನ ಕತೆಯನ್ನಾಧರಿಸಿ, ಕಾಡಿನ ಕತೆಯನ್ನೊಳಗೊಂಡ ಅದ್ಭುತ ಚಿತ್ರ. ಸಾಕಷ್ಟು ಜನರು ವೀಕ್ಷಿಸಿ ಮೆಚ್ಚಿಕೊಂಡಂತಹ ಸಿನಿಮಾ ಕಾಂತಾರ. ಅಲ್ಲದೆ, ದಾಖಲೆಯನ್ನೂ ಬರೆದಿದ್ದು, ಈ ಚಿತ್ರ ಜನಮನದಲ್ಲಿ ಅಚ್ಚೊತ್ತಿದೆ. …
-
ದಕ್ಷಿಣ ಕನ್ನಡ
Kantara : ‘ಕಾಂತಾರ ಭಾಗ -2’ಗೆ ಪಂಜುರ್ಲಿಯ ಅಪ್ಪಣೆ ಕೇಳಿದ ಚಿತ್ರತಂಡ | ರಿಷಬ್ ಶೆಟ್ಟಿಗೆ ಎಚ್ಚರಿಕೆ ನೀಡಿದ ದೈವ!
by Mallikaby Mallika‘ಕಾಂತಾರ’ ಸಿನಿಮಾದ ಯಶಸ್ಸು ನಿಜಕ್ಕೂ ಸ್ಯಾಂಡಲ್ ವುಡ್ ನ ಗರಿಮೆಯನ್ನು ಹೆಚ್ಚಿಸಿದೆ ಎಂದೇ ಹೇಳಬಹುದು. ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ಮೂಡಿ ಬಂದ ಈ ಸಿನಿಮಾ ಜಗತ್ತಿನಾದ್ಯಂತ ಖ್ಯಾತಿ ಪಡೆಯಿತು. ಕೇವಲ ಸುಮಾರು ಹದಿನೈದು ಕೋಟಿಯಲ್ಲಿ ನಿರ್ಮಿಸಿದ ಸಿನಿಮಾ …
