Arjun Janya song: ಮೊದಲೆಲ್ಲಾ ಎಲ್ಲಿ ಹೋದರು ಕಾಂತರ ಸಿನಿಮಾದ ಸಿಂಗಾರ ಸಿರಿಯೇ ಹಾಡಿನ ಹವಾ ಜೋರಾಗಿಯೇ ಇತ್ತು. ಆದ್ರೆ ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿರುವ ಕೃಷ್ಣಂ ಪ್ರಣಯ ಸಖಿ ಸಿನಿಮಾ ಹಾಡುಗಳು ಈಗ ಭರ್ಜರಿ ಹಿಟ್ ಆಗಿದ್ದು, ಈ …
Kantara song
-
latest
Rishab Shetty: ʼಕಾಂತಾರʼ ಥೀಮ್ನಲ್ಲಿ ಮೂಡಿಬಂದ ಕೋಲ್ಕತ್ತಾ ಜನರ ದುರ್ಗಾ ಪೂಜೆ!!!
by Mallikaby MallikaRishab Shetty: ʼಕಾಂತಾರʼ (Kantara) ಸಿನಿಮಾ ರಿಲೀಸ್ ಆಗಿ ಇಲ್ಲಿಯ ತನಕ ತನ್ನ ಹವಾ ಇನ್ನೂ ಕಮ್ಮಿ ಮಾಡಿಕೊಂಡಿಲ್ಲ. ಕಾಂತಾರ ಗೆಟಪ್, ಕಾಂತಾರ ಸ್ಟೈಲ್ , ದೈವದ ಮೇಲೆ ನಂಬಿಕೆ, ದೇಶ ವಿದೇಶಗಳಲ್ಲಿ ಕನ್ನಡ ಚಿತ್ರವೊಂದು ಗಳಿಸಿದ ಮನ್ನಣೆ ನಿಜಕ್ಕೂ ಊಹೆಗೆ …
-
Breaking Entertainment News Kannada
Kantara Film Song : ಕಾಂತಾರ ಸಿನಿಮಾ ‘ಸಿಂಗಾರ ಸಿರಿಯೇʼ ಸಾಂಗ್ 100 ಮಿಲಿಯನ್ ಕ್ಲಬ್ ಸೇರಿ ಹೊಸ ದಾಖಲೆ ಸೃಷ್ಟಿ!
ಸಿಂಗಾರ ಸಿರಿಯೇ ಹಾಡು ಯೂಟ್ಯೂಬ್ ಹೊಂಬಾಳೆ ಫಿಲಂಸ್ ಚಾನಲ್ನಲ್ಲಿ ಬಿಡುಗಡೆಯಾಗಿ ಇದುವರೆಗೂ 100 ಪ್ಲಸ್ ಮಿಲಿಯನ್ ವೀಕ್ಷಣೆಯಾಗಿದೆ .
-
ರಿಷಬ್ ಶೆಟ್ಟಿ ನಿರ್ದೇಶಿಸಿ ಮತ್ತು ನಟಿಸಿದ ಬ್ಲಾಕ್ ಬ್ಲಸ್ಟರ್ ಸಿನಿಮಾ ‘ಕಾಂತಾರ’ ಚಿತ್ರವು ಈಗಾಗಲೇ ಎಲ್ಲಾ ದಾಖಲೆಗಳನ್ನು ಮುರಿದು ಮುನ್ನುಗ್ಗಿ ಹೋಗುತ್ತಿದೆ. ಜಗತ್ತಿನಾದ್ಯಂತ 400ಕ್ಕೂ ಹೆಚ್ಚು ಕೋಟಿ ಗಳಿಕೆ ಕನ್ನ ಚಿತ್ರರಂಗದ ಗರಿಮೆಯನ್ನು ಹೆಚ್ಚಿಸಿದೆ ಎಂದೇ ಹೇಳಬಹುದು.ಅಷ್ಟು ಮಾತ್ರವಲ್ಲದೇ, ಈ ವರ್ಷ …
-
ರಿಷಬ್ ಶೆಟ್ಟಿ (Rishab Shetty) ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಅವರ ನಟನೆ ಮತ್ತು ನಿರ್ದೇಶನದ ಕನ್ನಡದ `ಕಾಂತಾರ’ (Kantara) ಹಲವು ಭಾಷೆಯಲ್ಲೂ ರಿಲೀಸ್ ಆಗಿ ಎಲ್ಲಾ ಕಡೆ ಕಮಾಲ್ ಮಾಡುತ್ತಿದೆ. ಮೊನ್ನೆ ಒಟಿಟಿಯಲ್ಲಿ ಬಿಡುಗಡೆ ಆಗಿ ಅಲ್ಲೂ ಕಾಂತಾರ ಹವಾ …
-
Breaking Entertainment News KannadaEntertainmentInterestinglatestNews
Varaha Roopam Song: ಮತ್ತೆ ಯೂಟ್ಯೂಬ್ಗೆ ಬಂತು ‘ವರಾಹ ರೂಪಂ’ ಹಾಡು
ಜಗತ್ತಿನಾದ್ಯಂತ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿರುವ ಕಾಂತಾರ’ ಸಿನಿಮಾಗೆ ‘ವರಾಹ ರೂಪಂ..’ ಹಾಡು ದೊಡ್ದ ತಲೆ ನೋವಾಗಿ ಪರಿಣಮಿಸಿದ್ದು, ಈ ಹಾಡನ್ನು ನಕಲಿ ಮಾಡಲಾಗಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಹಾಡನ್ನು ಬ್ಯಾನ್ ಮಾಡಲಾಗಿತ್ತು. ಆದರೆ ಇದೀಗ, ಮತ್ತೆ ವರಾಹ ರೂಪಂ ಹಾಡು ಯೂಟ್ಯೂಬ್ನಲ್ಲಿ …
-
Breaking Entertainment News KannadaEntertainmentlatestNews
ಕಾಂತಾರ ‘ ವರಾಹ ರೂಪಂ’ ಹಾಡು ಡಿಲೀಟ್ !
by Mallikaby Mallikaಈ ಕ್ಷಣದವರೆಗೂ ಕಾಂತಾರ ಉತ್ತಮ ಪ್ರದರ್ಶನ ನೀಡುತ್ತಿದ್ದು, ಅಬ್ಬರಿಸಿಕೊಂಡು ಮುನ್ನೆಡೆಯುತ್ತಾ ಹೋಗುತ್ತಿದೆ. ಎಲ್ಲಾ ಚಿತ್ರರಂಗದವರು ನಮ್ಮತ್ತ ನೋಡುವಂತೆ ಮಾಡಿದ ಕೀರ್ತಿ ರಿಷಬ್ ಶೆಟ್ಟಿ ಹಾಗೂ ಟೀಂ ಗೆ ಸಲ್ಲುತ್ತೆ. ಕನ್ನಡ ಮಾತ್ರವಲ್ಲದೇ ತೆಲುಗು ಹಾಗೂ ಹಿಂದಿ ಭಾಷೆಯ ಸಿನಿ ಪ್ರೇಕ್ಷಕರಿಂದಲೂ ಮೆಚ್ಚುಗೆ …
-
‘ಕಾಂತಾರ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಸದ್ದು ಮಾಡಿದ್ದು, ಹಲವಾರು ದಾಖಲೆಗಳನ್ನೂ ಬರೆದಿದೆ. ಅಷ್ಟೇ ಅಲ್ಲದೆ ಜನರೆಲ್ಲಾ ಮೆಚ್ಚಿ ಹಚ್ಚಿಕೊಂಡಿದ್ದಾರೆ. ಆದರೆ ಇದೀಗ ಕಾಂತಾರ ವಿವಾದಕ್ಕೆ ಸಿಲುಕಿಕೊಂಡಿದೆ. ಈ ಸಿನಿಮಾದಲ್ಲಿ ಪರಿಶಿಷ್ಟ ಜಾತಿಯವರನ್ನು ಕೀಳಾಗಿ ತೋರಿಸಲಾಗಿದೆ ಎಂದು ಆಕ್ಷೇಪ ವ್ಯಕ್ತವಾಗಿದೆ. ‘ದೈವಾರಾಧನೆಯಲ್ಲಿ …
-
Breaking Entertainment News KannadaEntertainmentInterestinglatestNews
Kantara : ನವೆಂಬರ್ 4 ರಂದು ಒಟಿಟಿಯಲ್ಲಿ ಕಾಂತಾರ? ನಿರ್ಮಾಪಕರು ನೀಡಿದರು ಸ್ಪಷ್ಟನೆ!!!
ಸಿನಿಮಾ ವಿಚಾರದಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಕಾಂತಾರ ಸಿನಿಮಾ ಜನರ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ. ನಟ ರಿಷಬ್ ಶೆಟ್ಟಿ ಅವರ ‘ಕಾಂತಾರ’ ಸಿನಿಮಾವು ವಿಶ್ವಮಟ್ಟದಲ್ಲಿ ತೆರೆಕಂಡು ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಮಾಯಿ ಮಾಡಿ ಕೆಜಿಎಫ್ 2 ದಾಖಲೆಯನ್ನು ಕೂಡ ಪುಡಿ ಮಾಡಿದೆ. …
-
EntertainmentlatestNews
Kantara Movie: ಕಾಂತಾರಗೆ ಸಂಕಷ್ಟ| ವರಾಹರೂಪಂ ಟ್ಯೂನ್ ಕಾಪಿ, ತೈಕ್ಕುಡಂ ಬ್ರಿಡ್ಜ್ ಬ್ಯಾಂಡ್ನಿಂದ ಕಾನೂನು ಹೋರಾಟಕ್ಕೆ ಸಜ್ಜು
by Mallikaby Mallikaಕಾಂತಾರ ಸಿನಿಮಾ ಭರ್ಜರಿ ಯಶಸ್ಸಿನತ್ತ ದಾಪುಗಾಲು ಹಾಕಿದೆ. ಎಲ್ಲೆಡೆ ತನ್ನದೇ ಹವಾ ಸೃಷ್ಟಿ ಮಾಡಿದೆ. ದೇಶಾದ್ಯಂತ ಸಿನಿಮಾ ಭಾರೀ ಭರ್ಜರಿ ಹಿಟ್ ಆಗಿದ್ದು, ಇದು ಹೊಂಬಾಳೆ (Hombale Films) ನಿರ್ಮಾಣದ ಕರ್ನಾಟಕದಲ್ಲಿ (Karnataka) ಅತ್ಯಧಿಕ ವೀಕ್ಷಿಸಲ್ಪಟ್ಟ ಸಿನಿಮಾ ಇದಾಗಿದೆ. ಹಾಗೆನೇ ಈ …
