ಕರಾವಳಿಯ ಜನ ಕೌತುಕದಿಂದ ಎದುರು ನೋಡುತ್ತಿದ್ದ ದಿನ ಸನ್ನಿಹಿತ ವಾಗಿದ್ದು, ತುಳುನಾಡಿನ ಜನರಿಗೆ ಸಿಹಿ ಸುದ್ದಿಯೊಂದು ಲಭ್ಯವಾಗಿದೆ. ಹೌದು!!..ಬಹುನಿರೀಕ್ಷಿತ ಕಾಂತಾರ ಸಿನಿಮಾ ತುಳು ಟ್ರೈಲರ್ ಬಿಡುಗಡೆಯಾಗಿದ್ದು, ಶೇರ್ ಆಗಿ ಕೇವಲ ಒಂದೇ ಗಂಟೆಗೆ ಲಕ್ಷಗಟ್ಟಲೆ ವೀಕ್ಷಣೆಯ ಜೊತೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. …
Tag:
