ಎಲ್ಲೆಲ್ಲೂ ಕಾಂತಾರ ಹವಾ ಹೆಚ್ಚಿದೆ. ಒಂದು ಲೆಕ್ಕದಲ್ಲಿ ಕಾಂತಾರ ಹುಟ್ಟಿಸಿದ ಕ್ರೇಜ್ ಮುಗಿಯೋ ಹಾಗೇ ಕಾಣುವುದಿಲ್ಲ. ಎಲ್ಲಾ ಭಾಷೆಯಲ್ಲೂ ‘ಕಾಂತಾರ’ ಬಿಟ್ಟರೆ ಬೇರೆ ಸಿನಿಮಾಗಳ ಸದ್ದೇ ಇಲ್ಲ ಎನ್ನುವಂತಾಗಿ ಬಿಟ್ಟಿದೆ. ದಕ್ಷಿಣ ಭಾರತದಲ್ಲಂತೂ ರಿಷಬ್ ಶೆಟ್ಟಿಯ ಗುಣಗಾನ ಮಾಡದ ಜನರೇ ಇಲ್ಲ …
Tag:
