ರಿಷಬ್ ಶೆಟ್ಟಿ ಈ ಬಾರಿ ಹೊಸ ಗೆಟಪ್ ನಲ್ಲಿ ಹೊಸ ಅವತಾರದಲ್ಲಿ ಜನರನ್ನು ಮೆಚ್ಚಿಸಲು ಬಂದಿದ್ದಾರೆ ಅಂತಾನೇ ಹೇಳಬಹುದು. ಇದಕ್ಕೆ ಕಾರಣ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾದ ಟ್ರೈಲರ್. ನಿಜಕ್ಕೂ ಇದರಲ್ಲಿ ಕರಾವಳಿಗರ ಸೊಗಡೇ ತುಂಬಿ ತುಳುಕುತ್ತಿದೆ. …
Tag:
