ಎಲ್ಲೆಡೆ ಕಾಂತಾರ ಕಾಂತಾರ…ಹೌದು ಕಾಂತಾರ ಹವಾ ಜೋರಾಗಿದೆ. ರಿಷಬ್ ಶೆಟ್ಟಿ (Rishab Shetty) ಅವರ ಕಾಂತಾರ (Kantara Movie) ಸಿನಿಮಾ ಸೂಪರ್ ಹಿಟ್ ಆಗಿದೆ. ಸಿನಿಮಾ ಹಿಟ್, ಅದರ ಜೊತೆಗೆ ಉತ್ತಮ ವಿಮರ್ಶೆಗಳನ್ನು (Review) ಪಡೆಯುವುದರಲ್ಲಿ ಕಾಂತಾರ ಮುಂದಿದೆ. ರಿಷಬ್ ಶೆಟ್ಟಿ …
Tag:
