BJP: ಹಾಲಿ ಸಂಸದ ಸಂಗಣ್ಣ ಕರಡಿ(Sanganna Karadi) ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿ ಬೆನ್ನಲ್ಲೇ ಬಿಜೆಪಿ(BJP) ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
Tag:
Karadi Sanganna
-
Karnataka State Politics Updates
Karadi Sanganna: ಬಸ್ಸಲ್ಲಿ ಫ್ರೀ ಬೇಡ, ಪುರುಷ, ಸ್ತ್ರೀ ಇಬ್ರಿಗೂ ಅರ್ಧ ಚಾರ್ಜ್ ಮಾಡಿ ಬಿಡಿ: ಬ್ಯೂಟಿಫುಲ್ ಸಲಹೆ ನೀಡಿದ್ದು ಯಾರ್ ಗೊತ್ತಾ ?
ಇದೀಗ ಶಕ್ತಿ ಯೋಜನೆಯ (Shakti Yojana) ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ಸಂಗಣ್ಣ ಕರಡಿ ರಾಜ್ಯ ಸರ್ಕಾರಕ್ಕೆ ಬ್ಯೂಟಿಫುಲ್ ಸಲಹೆಯನ್ನು ನೀಡಿದ್ದಾರೆ.
-
Karnataka State Politics UpdateslatestNews
Karadi Sanganna : ಬಿಜೆಪಿಯ ಇನ್ನೊಂದು ಹಿರಿಯ ವಿಕೆಟ್ ಪತನ – ಸಂಸದ ಸ್ಥಾನಕ್ಕೆ ರಾಜೀನಾಮೆಗೆ ಮುಂದಾದ ಸಂಗಣ್ಣ ಕರಡಿ
by ಕಾವ್ಯ ವಾಣಿby ಕಾವ್ಯ ವಾಣಿಕೊಪ್ಪಳ (Koppal) ಕ್ಷೇತ್ರದ ಬಿಜೆಪಿ (BJP) ಟಿಕೆಟ್ ಆಕಾಂಕ್ಷಿಯಾಗಿದ್ದ ಕರಡಿ ಸಂಗಣ್ಣ ಅವರು ಟಿಕೆಟ್ ಸಿಗದೇ ತೀವ್ರ ಅಸಮಧಾನಗೊಂಡಿದ್ದು, ಇದೀಗ ಪಕ್ಷ ತೊರೆದು ಜೆಡಿಎಸ್ (JDS) ಸೇರ್ಪಡೆಗೆ ತಯಾರಿ ನಡೆಸಿದ್ದಾರೆ.
