CM Yogi Adityanath: ಮಲ್ಲಿಕಾರ್ಜುನ ಖರ್ಗೆ ಅವರೇ ನಿಮ್ಮ ತಾಯಿ ಕೊನೆ ಉಸಿರೆಳೆದಿದ್ದು ಮುಸ್ಲಿಂರ ಅಗ್ನಿ ಜ್ವಾಲೆಗೆ. ಮುಸ್ಲಿಮರು ಹಚ್ಚಿದ ಬೆಂಕಿಗೆ ಬಲಿಯಾದ ನಿಮ್ಮ ತಾಯಿಯ ತ್ಯಾಗವನ್ನೇ ನೀವು ಮರೆತೀರಾ ಎಂದು ಖರ್ಗೆಗೆ ಸಿಎಂ ಯೋಗಿ ಆದಿತ್ಯನಾಥ್ ಇತಿಹಾಸ ನೆನಪಿಸಿದ್ದಾರೆ.
Tag:
