ಆಧುನಿಕ ಜಗತ್ತಿನಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಸಮಾನ ಹಕ್ಕು ಇದೆ. ಆದರೆ ದೇವರ ಪೂಜಾ ವಿಧಿ ವಿಧಾನಗಳನ್ನು ಪುರುಷರು ಹೆಚ್ಚು ನಡೆಸುತ್ತಾರೆ. ಅದಲ್ಲದೆ ಸಾಮಾನ್ಯವಾಗಿ ನಡೆಯುವ ಎಲ್ಲ ರಥೋತ್ಸವಗಳಲ್ಲಿ ಪುರುಷರೇ ರಥಗಳನ್ನ ಎಳೆಯುತ್ತಾರೆ. ಆದರೆ, ಇಲ್ಲಿ ಮಾತ್ರ ರಥ ಎಳೆಯುವವರು ಮಹಿಳೆಯರು. …
Tag:
