Chamarajanagara: ಚಾಮರಾಜನಗರ (Chamarajanagara) ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟರಂಗಶೆಟ್ಟಿ ಗೆಲುವು ಸಾಧಿಸಿದ್ದಾರೆ.
Karnataka Assembly Election 2023
-
Karnataka State Politics Updates
Lakshmi Hebbalkar: ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳ್ಕರ್ ಗೆಲುವು
ಬೆಳಗಾವಿ : ಮೇ.10ರಂದು ಕರ್ನಾಟಕ ವಿಧಾನ ಸಭೆ ಚುನಾವಣೆ ನಡೆದಿದ್ದು, ಇಂದು ಮೇ.13ರಂದು ಮತ ಏಣಿಕೆ ನಡೆದಿದ್ದು, ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳ್ಕರ್ ಗೆಲುವು ಸಾಧಿಸಿದ್ದಾರೆ. ಬೆಳಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ನಡುವೆ ಪೈಪೋಟಿ ನಡೆದಿದ್ದು, ಕಾಂಗ್ರೆಸ್ …
-
Karnataka State Politics Updates
Bommai resigns as Chief Minister: ಇಂದು ಸಂಜೆ ಸಿಎಂ ಬೊಮ್ಮಾಯಿ ರಾಜೀನಾಮೆ! ಯಾರಾಗ್ತಾರೆ ಮುಂದಿನ ಸಿಎಂ?
by ಹೊಸಕನ್ನಡby ಹೊಸಕನ್ನಡಬಿಜೆಪಿಗೆ ಹೀನಾಯವಾಗಿ ಸೋಲಾಗುತ್ತಿದ್ದಂತೆ ಬೊಮ್ಮಾಯಿ (CM Basavaraj Bommai) ಇಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ.
-
Karnataka State Politics Updatesದಕ್ಷಿಣ ಕನ್ನಡ
ಮಂಗಳೂರು ಉತ್ತರ: ಬಿಜೆಪಿಯ ಭರತ್ ಶೆಟ್ಟಿ ಮತ್ತೊಮ್ಮೆಶಾಸಕ !
by ಕಾವ್ಯ ವಾಣಿby ಕಾವ್ಯ ವಾಣಿMangalore North: ಮಂಗಳೂರು ಉತ್ತರ ಕ್ಷೇತ್ರ (Mangalore North) ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಭರತ್ ಶೆಟ್ಟಿ ಜಯಬೇರಿ ಭಾರಿಸಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಬಹಳ ಪೈಪೋಟಿ ಇದ್ದರೂ ಸಹ ಇದೀಗ 20000 ಕ್ಕೂ ಹೆಚ್ಚು ಮತಗಳ ಅಂತರದಿಂದ ಭರತ್ …
-
Karnataka State Politics Updates
Vishweshwar hegade kageri: ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ 5 ಸಾವಿರ ಮತಗಳಿಂದ ಸೋಲು
by ಹೊಸಕನ್ನಡby ಹೊಸಕನ್ನಡವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಭಾರೀ ಅಚ್ಚರಿಯ ಫಲಿತಾಂಶವನ್ನು ಕನ್ನಡ ನಾಡಿನ ಜನತೆ ನೀಡಿದ್ದಾರೆ. ಇದೀಗ ವಿಧಾನಸಭಾ ಸ್ಪೀಕರ್, ಬಿಜೆಪಿ ನಾಯಕ ವಿಶ್ವೇಶ್ವರ ಹೆಗಡೆ ಕಾಗೇರಿ ಸೋಲನ್ನು ಅನುಭವಿಸಿದ್ದಾರೆ. ಹೌದು, 2023ರ ಚುನಾವಣೆ ರೋಚಕವಾದ ಫಲಿತಾಂಶವನ್ನು ನೀಡುತ್ತಿದೆ. ಆಡಳಿತ ರೂಢ ಬಿಜೆಪಿಯ …
-
Karnataka State Politics Updates
ಬಿಜೆಪಿಗೆ ಹೀನಾಯ ಸೋಲು: ಕಾರ್ಯಕರ್ತರ ವ್ಯಾಪಕ ಆಕ್ರೋಶ, ಕಾರಣ ಪುರುಷ ಬಿ ಎಲ್ ಸಂತೋಷ್ ಇದರ ಸಂಪೂರ್ಣ ಜವಾಬ್ದಾರಿ ಹೊರಬೇಕಿದೆ !
ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆಗಳು ಪ್ರಗತಿಯಲ್ಲಿದ್ದು ಒಂದು ಸ್ಪಷ್ಟ ಚಿತ್ರಣ ಇದಾಗಲೇ ಮತದಾರರಿಗೆ ದೊರಕಿದೆ. ಒಟ್ಟಾರೆಯಾಗಿ ಆಡಳಿತರೂಢ ಬಿಜೆಪಿ ರಾಜ್ಯ ಸರ್ಕಾರವನ್ನು ಮತದಾರರು ತಿರಸ್ಕರಿಸಿದ್ದಾರೆ. ಕರ್ನಾಟಕವನ್ನು ಗುಜರಾತ್ ಮಾದರಿಯಲ್ಲಿ ಚುನಾವಣೆ ಎದುರಿಸಲು ಬಿಎಲ್ ಸಂತೋಷ್ ಹೂಡಿದ ಆಟ ಅಟ್ಟರ್ ಫ್ಲಾಪ್ …
-
Karnataka State Politics Updatesದಕ್ಷಿಣ ಕನ್ನಡ
Belthangady: ಹರೀಶ್ ಪೂಂಜಾ ಗೆಲುವು, ವೀರೋಚಿತ ಸೋಲು ಕಂಡ ಕಾಂಗ್ರೆಸ್ ನ ರಕ್ಷಿತ್ ಶಿವರಾಮ್ !
by ಕಾವ್ಯ ವಾಣಿby ಕಾವ್ಯ ವಾಣಿBelthangady: ಈಗಾಗಲೇ ಕರ್ನಾಟಕ ಚುನಾವಣೆ ಮಂಗಳೂರು ಉತ್ತರ ಕ್ಷೇತ್ರದ ಬೆಳ್ತಂಗಡಿಯ (Belthangady) ವಿಧಾನಸಭಾ ಕ್ಷೇತ್ರದಲ್ಲಿ ಹನ್ನೆರಡನೇ ಸುತ್ತಿನ ಮತ ಎಣಿಕೆ ಮುಗಿದಿದ್ದು ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಬಹುತೇಕ ಗೆಲುವಿನತ್ತ ಸಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾಗೆ 80080 ಮತಗಳು ದೊರೆತಿದ್ದು, …
-
Karnataka State Politics Updates
Puttur: ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಗೆಲುವು, ‘ ವೀರ ಪುತ್ತಿಲ ‘ ವೀರೋಚಿತ ಸೋಲು, 3 ನೇ ಸ್ಥಾನಕ್ಕೆ ತಳ್ಳಲ್ಪಟ್ಟ ಬಿಜೆಪಿ !
ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರು ಗೆಲುವು ಕಂಡಿದ್ದಾರೆ. ಕೊನೆಯ ಕ್ಷಣದಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಗೆ ತೆರಳಿ ಅಲ್ಲಿಂದ ಸ್ಪರ್ಧಿಸಿದ ಅಶೋಕ್ ರೈ ಅವರು ಗೆದ್ದು ಬೀಗಿದ್ದಾರೆ. ಈ ಬಾರಿ ಪುತ್ತೂರು ಬಿಜೆಪಿಯಲ್ಲಿನ ಅಭ್ಯರ್ಥಿ ಆಯ್ಕೆಯಲ್ಲಿನ ಟಿಕೆಟ್ ಗೊಂದಲದ …
-
Karnataka State Politics Updates
Vinay Kulakarni: ಕ್ಷೇತ್ರ ಪ್ರಚಾರಕ್ಕೆ ಹೋಗದೇ ಭರ್ಜರಿ ಗೆಲುವು ಕಂಡ ವಿನಯ್ ಕುಲಕರ್ಣಿ
by ಕಾವ್ಯ ವಾಣಿby ಕಾವ್ಯ ವಾಣಿVinay Kulakarni: ಕ್ಷೇತ್ರ ಪ್ರಚಾರದಿಂದಲೇ ಜನರ ಮನವೊಲಿಸಿ ಮತ ಪಡೆಯಲು ಸಾದ್ಯ ಎಂಬ ಊಹೆಯನ್ನು ವಿನಯ್ ಕುಲಕರ್ಣಿ (Vinay Kulakarni) ಸುಳ್ಳು ಮಾಡಿದ್ದಾರೆ. ಹೌದು, ಧಾರವಾಡ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ವಿನಯ್ ಕುಲಕರ್ಣಿ ಭರ್ಜರಿ ಗೆಲುವು ಪಡೆದಿದ್ದಾರೆ. ವಿನಯ್ ಕುಲಕರ್ಣಿ ಅವರಿಗೆ …
-
ಮಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎಣಿಕೆ ಪೂರ್ಣಗೊಂಡ ಸುಳ್ಯ ಹಾಗೂ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಭಾರಿಸಿದೆ. ಸುಳ್ಯ ಕ್ಷೇತ್ರದ ಭಾಗೀರಥಿ ಮುರುಳ್ಯ ,ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ವೇದವ್ಯಾಸ ಕಾಮತ್ ಅವರು ಗೆಲುವು ಸಾಧಿಸಿದ್ದಾರೆ.
