ಎರಡನೇ ಸುತ್ತಿನ ಮತ ಎಣಿಕೆ ಮುಗಿಯುತ್ತಿದ್ದು ಕಾಂಗ್ರೆಸ್ ಸರಳ ಬಹುಮತದತ್ತ ಸಾಗುತ್ತಿದೆ. ಒಟ್ಟು 224 ಕ್ಷೇತ್ರಗಳ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು ಎರಡನೆಯ ಸುತ್ತು ಬಹುತೇಕ ಮುಗಿದಿದೆ. ಬಿಜೆಪಿ: 83 ಮುನ್ನಡೆ ಕಾಂಗ್ರೆಸ್: 114 ಮುನ್ನಡೆ ಜೆಡಿಎಸ್: 25 ಮುನ್ನಡೆ ಇತರ: …
Karnataka Assembly Election 2023
-
Karnataka State Politics Updatesದಕ್ಷಿಣ ಕನ್ನಡ
Mangalore South Constituency: ಬಿಜೆಪಿಯ ವೇದವ್ಯಾಸ ಕಾಮತ್ ಭಾರೀ ಮುನ್ನಡೆ
by ಕಾವ್ಯ ವಾಣಿby ಕಾವ್ಯ ವಾಣಿMangalore South Constituency: ಕಾಂಗ್ರೆಸ್ ಶಾಸಕ ಜೆಆರ್ ಲೋಬೋ ಮತ್ತು ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ನಡುವಲ್ಲಿ ವೋಟ್ ಸಂಖ್ಯೆಯ ಏರಿಳಿತ ನಡೆಯುತ್ತಿದೆ.
-
Karnataka State Politics Updatesದಕ್ಷಿಣ ಕನ್ನಡ
Belthangady Assembly Constituency: ಬೆಳ್ತಂಗಡಿ ಮೊದಲ ಸುತ್ತಿನ ಮತ ಎಣಿಕೆ, ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ಮುನ್ನಡೆ
by ಕಾವ್ಯ ವಾಣಿby ಕಾವ್ಯ ವಾಣಿBelthangady Assembly Constituency: ಕಾಂಗ್ರೆಸ್- ಬಿಜೆಪಿ ಪಕ್ಷದಲ್ಲಿ, ಸದ್ಯ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ 1300 ಮತಗಳ ಮುನ್ನಡೆಯನ್ನು ಪಡೆದಿದ್ದಾರೆ.
-
Karnataka State Politics Updates
Karnataka Election: ನನಗೆ ಯಾವುದೇ ಬೇಡಿಕೆ ಇಲ್ಲ-ಕುಮಾರಸ್ವಾಮಿ ಹೊಸ ಹೇಳಿಕೆ
by ಕಾವ್ಯ ವಾಣಿby ಕಾವ್ಯ ವಾಣಿHD Kumaraswamy: ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಕ್ಕೆ ಇನ್ನೇನು ಕೆಲವು ಗಂಟೆಗಳು ಬಾಕಿ ಇದ್ದು, ಎಲ್ಲರ ಗಮನ ಫಲಿತಾಂಶದ ಮೇಲಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆ ಬೆಳಿಗ್ಗೆ 8 ಗಂಟೆಗೆ ಆರಂಭವಾಗಿದ್ದು, 2,615 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. …
-
Karnataka State Politics Updates
C T ravi and Somanna: ಬಿಜೆಪಿ ಘಟಾನುಘಟಿಗಳಾದ ಸಿ ಟಿ ರವಿ ಹಾಗೂ ವಿ ಸೋಮಣ್ಣಗೆ ಭಾರೀ ಹಿನ್ನಡೆ
by ಹೊಸಕನ್ನಡby ಹೊಸಕನ್ನಡಬಿಜೆಪಿಯ ಘಟಾನುಘಟಿಗಳಾದ ಸಿಟಿ ರವಿ ಹಾಗೂ ಸೋಮಣ್ಣ ಅವರಿಗೆ ಎರಡನೇ ಹಂತದ ಮತ ಎಣಿಕೆಯಲ್ಲೂ ಭಾರೀ ಹಿನ್ನಡೆ ಆಗಿದೆ. ಹೌದು, ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಳೆದ 3 ಚುನಾವಣೆಯಲ್ಲೂ ಕಮಲವನ್ನು ಅರಳಿಸುತ್ತಿದ್ದ ಮತದಾರರು ಈ ಬಾರಿ ಕಾಂಗ್ರೆಸ್ ಕೈ ಹಿಡಿಯೋ ಸಾಧ್ಯತೆ ಇದೆ …
-
Karnataka State Politics Updates
ಸಾವಿನ ಸೂತಕದ ನಡುವೆ ಮತಎಣಿಕಾ ಕೇಂದ್ರಕ್ಕೆ ಆಗಮಿಸಿದ ಯಾದಗಿರಿ ಕಾಂಗ್ರೆಸ್ ಅಭ್ಯರ್ಥಿ
ಇಂದು ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಹಿನ್ನೆಲೆ ಮನೆಯಲ್ಲಿ ಸಾವಾಗಿದ್ದರೂ ಮತ ಎಣಿಕಾ ಕೇಂದ್ರಕ್ಕೆ ಯಾದಗಿರಿ ಕಾಂಗ್ರೆಸ್ ಅಭ್ಯರ್ಥಿ ಆಗಮಿಸಿ ದ ಘಟನೆ ವರದಿಯಾಗಿದೆ. ಮೇ 10ರಂದು ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯ ಇಂದು ಫಲಿತಾಂಶ ಇಂದು ಹೊರಬೀಳಲಿದೆ. ಯಾದಗಿರಿ ಕಾಂಗ್ರೆಸ್ …
-
Karnataka State Politics Updates
Arunkumar Puttila: ಪುತ್ತೂರಿನಲ್ಲಿ ಅರುಣ್ ಕುಮಾರ್ ಪುತ್ತಿಲ ಮುನ್ನಡೆ
by ಹೊಸಕನ್ನಡby ಹೊಸಕನ್ನಡಮೇ 10ರಂದು ಕರ್ನಾಟಕ ವಿಧಾನ ಸಭೆ ಚುನಾವಣೆ ನಡೆದಿದ್ದು, ಇಂದು ಮತದಾನ ಪಕ್ರಿಯೆಗೆ ಕ್ಷಣಗಣನೆ ಆರಂಭಗೊಂಡಿದ್ದು, ಇಂದು ಫಲಿತಾಂಶ ಹೊರಬೀಳಲಿದೆ. ಹಲವಾರು ಕ್ಷೇತ್ರಗಳಲ್ಲಿ ಅಂಚೆ ಮತ ಎಣಿಕೆ ಆರಂಭವಾಗಿದೆ. ಇದೀಗ ಸದ್ಯ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾದ ಪುತ್ತೂರು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ …
-
ಕರ್ನಾಟಕದ ವಿಧಾನಸಭಾ ಚುನಾವಣೆಯ ಕೌಂಟ್ ಪ್ರಗತಿಯಲ್ಲಿದೆ. ಮೊದಲ ಹಂತದ ಮತದಾನ ಹೇಳಿಕೆ ಕಾರ್ಯ ಮುಗಿಯಿತು ಎರಡನೇ ಮತ್ತು ಮೂರನೇ ಹಂತದ ಹೇಳಿಕೆಯ ಪ್ರಗತಿಯಲ್ಲಿದೆ. ಇದೀಗ ಒಟ್ಟು 224 ಸ್ಥಾನಗಳಲ್ಲೂ ಹೇಳಿಕೆ ಕಾರ್ಯ ಪ್ರಗತಿ ಕಾಣುತ್ತಿದ್ದು ಬಿಜೆಪಿಯು ಒಟ್ಟು 97 ಕ್ಷೇತ್ರಗಳಲ್ಲಿ ಮುನ್ನಡೆ …
-
ರಾಜ್ಯ ವಿಧಾನಸಭೆ ಚುನಾವಣೆಯ ಮತಎಣಿಕೆ ಪ್ರಾರಂಭವಾಗಿದೆ. ಸದ್ಯ ಅಂಚೆ ಮತ ಎಣಿಕೆಯ ವಿವರ ಇಲ್ಲಿದೆ. ದಕ್ಷಿಣ ಕನ್ನಡ ಅಂಚೆ ಮತ ಎಣಿಕೆ ಲೆಕ್ಕಾಚಾರ 1) ಮಂಗಳೂರು ಕ್ಷೇತ್ರ ಕಾಂಗ್ರೆಸ್ ಮುನ್ನಡೆ 2) ಮಂಗಳೂರು ದಕ್ಷಿಣ ಬಿಜೆಪಿ ಮುನ್ನಡೆ 3) ಮಂಗಳೂರು ಉತ್ತರ …
-
Karnataka State Politics Updates
Electricity price hike: ಚುನಾವಣಾ ಫಲಿತಾಂಶಕ್ಕೂ ಮೊದಲೇ ರಾಜ್ಯದ ಜನತೆಗೆ ಕರೆಂಟ್ ಶಾಕ್! ಮತದಾನ ಮುಗಿದ ಕೂಡಲೇ ಉಲ್ಟಾ ಹೊಡೆದ ಗೌರ್ಮೆಂಟ್!
by ಹೊಸಕನ್ನಡby ಹೊಸಕನ್ನಡಇಂದು ವಿಧಾನಸಭಾ ಚುನಾವಣೆಯ(Assembly Election) ಫಲಿತಾಂಶ(Result) ಹೊರ ಬೀಳಲಿದೆ. ಆದರೆ ಎಲೆಕ್ಷನ್ ರಿಸಲ್ಟ್ನ ಹಿಂದಿನ ದಿನ ರಾಜ್ಯದ ಜನರಿಗೆ ಶಾಕಿಂಗ್ ಸುದ್ದಿಯೊಂದು ಬಂದಿದೆ. ಹೌದು, ರಾಜ್ಯದಲ್ಲಿ ಪ್ರತಿ ಯೂನಿಟ್(Unit) ವಿದ್ಯುತ್ಗೆ(Current) 70 ಪೈಸೆ ಏರಿಕೆ ಮಾಡಿ, ರಾಜ್ಯದ ಜನರಿಗೆ ವಿದ್ಯುತ್ ದರ …
