ಯಾವುದೇ ಗೊಂದಲವಿಲ್ಲದ 85 ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರು ಮಾತ್ರ ಮೊದಲ ಪಟ್ಟಿಯಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ
Karnataka Assembly Election 2023
-
ಚುನಾವಣಾ ಆಯೋಗ ವಿಧಾನಸಭೆ ಚುನಾವಣೆ ಮತ್ತು ಮತ ಎಣಿಕೆಯ ಹಿನ್ನೆಲೆ ರಾಜ್ಯದಲ್ಲಿ ಒಟ್ಟು ನಾಲ್ಕು ದಿನಗಳಲ್ಲಿ ಮದ್ಯ(Liquor) ಸಿಗುವುದಿಲ್ಲ ಎಂದು ಮಾಹಿತಿ ನೀಡಿದೆ.
-
Karnataka State Politics Updatesದಕ್ಷಿಣ ಕನ್ನಡ
Sullia :ಸುಳ್ಯ ವಿಧಾನಸಭಾ ಕ್ಷೇತ್ರ ಬಿಜೆಪಿ ಆಂತರಿಕ ಅಭಿಪ್ರಾಯ ನಾಲ್ವರ ಹೆಸರು ಪ್ರಸ್ತಾಪ
ಮತದಾನ ಪ್ರಕ್ರಿಯೆ ವೀಕ್ಷಣೆ ಹಾಗೂ ಮೇಲುಸ್ತುವಾರಿಗೆ ಬಿಜೆಪಿಯ ರಾಜ್ಯಮಟ್ಟದ ಪದಾಧಿಕಾರಿಗಳು, ಪಕ್ಷದ ಪ್ರಮುಖರು, ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ಸಚಿವರನ್ನು ಆಯಾ ಜಿಲ್ಲೆಗಳಿಗೆ ನಿಯೋಜಿಸಲಾಗಿತ್ತು.
-
latestNews
BY Vijayendra : ಹುಲಿ ಜೊತೆ ಹುಲಿಯೇ ಫೈಟ್ ಮಾಡಬೇಕು, ಆಡು ಕಟ್ಟಿದರೆ ಹಾಗೇ ಸದ್ದಿಲ್ಲದಂತೆ ಮೇಯ್ಕೊಂಡು ಬಾಯೊರಸಿಕೊಂಡು ಹೋಗತ್ತೆ- ವರುಣಾದಲ್ಲಿ ಸಿದ್ದು ವಿರುದ್ಧ ಸ್ಪರ್ಧಿಸುವಂತೆ ವಿಜಯೇಂದ್ರಗೆ ಒತ್ತಾಯ.
ಕಾಂಗ್ರೆಸ್ ತಂದೆ- ಮಕ್ಕಳ ಪ್ರಶ್ನೆ ನಡುವೆ ಕಾರ್ಯಕರ್ತರನ್ನು ಕೈ ಬಿಡಬಾರದು. ನೀವಿಲ್ಲಿ ಬಂದು ನಿಂತರೆ ಹಳೇ ಮೈಸೂರು ಭಾಗದ ಇತರೆ ಕ್ಷೇತ್ರಗಳಿಗೂ ಶಕ್ತಿ ಬರುತ್ತೆ.
-
Karnataka State Politics Updates
B Y Vijayendra: ಬಿ ವೈ ವಿಜಯೇಂದ್ರ ಕಣಕ್ಕಿಳಿಯೋದು ಎಲ್ಲಿಂದ? ಕೊನೆಗೂ ಉತ್ತರ ಕೊಟ್ಟ ಯಡಿಯೂರಪ್ಪ!
by ಹೊಸಕನ್ನಡby ಹೊಸಕನ್ನಡಇದಕ್ಕೆ ಕಾರಣ ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ (MLA Yathindra Siddaramaiah). ಆದರೆ ಕೊನೆ ಕ್ಷಣದಲ್ಲಿ 2018ರ ಚುನಾವಣೆಯ ಟಿಕೆಟ್ ವಿಜಯೇಂದ್ರ ಅವರಿಗೆ ಮಿಸ್ ಆಗಿತ್ತು.
-
Karnataka State Politics Updates
Assembly Election 2023: ಚುನಾವಣಾ ನೀತಿ ಸಂಹಿತೆ ಜಾರಿಗೊಂಡ ನಂತರ ಆರೋಗ್ಯ ಇಲಾಖೆಯಿಂದ ಕೋವಿಡ್ ಮಾರ್ಗಸೂಚಿ ಪ್ರಕಟ!
by ಕಾವ್ಯ ವಾಣಿby ಕಾವ್ಯ ವಾಣಿಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆ ಆರೋಗ್ಯ ಇಲಾಖೆಯಿಂದ ಕೋವಿಡ್ ಮಾರ್ಗಸೂಚಿ ಪ್ರಕಟ ಮಾಡಲಾಗಿದೆ.
-
Karnataka State Politics Updates
Upendra Rao: ಬಾಲಿಶ ಪ್ರಶ್ನೆ ಕೇಳಿದ ಉಪೇಂದ್ರಗೆ ನೆಟ್ಟಿಗರ ಕ್ಲಾಸ್, ಕೌಂಟ್ರು ಕೊಟ್ಟ ಉಪ್ಪಿ ಹೇಳಿದ್ದೇನು!
by ಹೊಸಕನ್ನಡby ಹೊಸಕನ್ನಡಹೌದು, ಬುಧ್ಧಿವಂತರಿಗೆ ಮಾತ್ರ ಅಂತ ಸಿನಿಮಾ ಮಾಡಿದ, ಉಪ್ಪಿಗಿಂತ ಬೇರೆ ರುಚಿ ಇಲ್ಲ ಒಪ್ಪಿಕೊಂಡವರು ದಡ್ಡರಿಲ್ಲ ಅಂತ ಡೈಲಾಗ್ ಸಾಂಗ್ ಮಾಡಿದ ಉಪ್ಪಿ ಮೇಲೆ ಜನ ಹಾರಿ ಬಿದ್ದಿದ್ದಾರೆ.
-
-
Karnataka State Politics Updates
Karnataka Assembly Election 2023: ಕರ್ನಾಟಕ ಅಸೆಂಬ್ಲಿ ಎಲೆಕ್ಷನ್ಗೆ ಕ್ಷಣಗಣನೆ ಶುರು! ಕೂಡಲೇ ಕಾರ್ಯಪ್ರವೃತ್ತರಾಗಲು ಜಿಲ್ಲಾಧಿಕಾರಿಗಳಿಗೆ ಸೂಚನೆ!
by ಹೊಸಕನ್ನಡby ಹೊಸಕನ್ನಡಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ಕರ್ನಾಟಕ ವಿಧಾನಸಭೆ ಚುನಾವಣೆ ಪೂರ್ವ ಸಿದ್ಧತೆ ಕುರಿತಾಗಿ ಸೂಚನೆ ನೀಡಿ ಈ ಪತ್ರ ಬರೆಯಲಾಗಿದೆ
-
Karnataka State Politics Updates
Election Black Money Seized : ಕರ್ನಾಟಕದಲ್ಲಿ ಚುನಾವಣೆ ಭರ್ಜರಿ ರಣತಂತ್ರ; ಮತದಾರರಿಗೆ ಹಂಚೋದಕ್ಕೆ ದಾಖಲೆಯಿಲ್ಲದ ಕಂತೆ ಕಂತೆ ಹಣ ಸೀರೆ, ಮದ್ಯ ಜಪ್ತಿ
ಒಂದು ಪಕ್ಷದಿಂದ ಮತ್ತೊಂದು ಪಕ್ಷ ಪೈಪೊಟಿ ಶುರುವಾಗಿದೆ ಮತದಾರರನ್ನು ಸೆಳೆಯೋದಕ್ಕೆ ಭರ್ಜರಿ ರಣತಂತ್ರ ರೂಪಿಸಲಾಗುತ್ತಿದೆ.
