ಭಾರತದ ಚುನಾವಣಾ ಆಯೋಗವು ನವೀಕರಿಸಿದ ಮತದಾರರ ಪಟ್ಟಿಯನ್ನು ತಮ್ಮ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸುತ್ತದೆ.
karnataka assembly election
-
Karnataka State Politics Updates
Karnataka Assembly Election 2023: ಮೇ 10 ತಪ್ಪದೇ ವೋಟ್ ಮಾಡಿದ್ರೆ ಈ ಕ್ಷೇತ್ರದ ಜನರಿಗೆ ಸಿಗುತ್ತೆ ಬಂಪರ್ ಗಿಫ್ಟ್..! ಮತ ಚಲಾಯಿಸಿ, ಬಹುಮಾನ ಪಡೆದು ಆನಂದಿಸಿ
by ಹೊಸಕನ್ನಡby ಹೊಸಕನ್ನಡಕ್ಷೇತ್ರದಲ್ಲಿ ಮತದಾರರು ತಪ್ಪದೆ ಮತ ಚಲಾಯಿಸುವಂತೆ ಮಾಡಲು ಮೇ 10ರಂದು ಓಟು ಹಾಕಿದವರಿಗೆ ಬಂಪರ್ ಬಹುಮಾನವನ್ನು ಕೊಡಲಾಗುತ್ತದೆ.
-
Karnataka State Politics Updates
PM Modi: ಮೇ.3 ದ.ಕ.ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಆಗಮನ ,ಬಿಗಿ ಭದ್ರತೆ,ವಾಹನ ಸಂಚಾರ ಬದಲಾವಣೆ
ಸುರತ್ಕಲ್ ಕಡೆಯಿಂದ ಉಡುಪಿ ಕಡೆಗೆ ಹೋಗುವ ವಾಹನಗಳು ಹಳೆಯಂಗಡಿ ಜಂಕ್ಷನ್ ಬಳಿ ಬಲಕ್ಕೆ ತಿರುಗಿ ಪಕ್ಷಿಕೆರೆ ಎಸ್-ಕೋಡಿ ಮಾರ್ಗವಾಗಿ ಮೂಲ್ಕಿ ಸಾಗಬಹುದು.
-
Karnataka State Politics Updates
Karnataka Election: ನರೇಂದ್ರ ಮೋದಿ ಅಖಾಡಕ್ಕೆ ಎಂಟ್ರಿ ಆಗುತ್ತಲೇ ಪವಾಡ, ಬದಲಾದ ಎಲ್ಲಾ ಲೆಕ್ಕಾಚಾರ ?!
ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಎಂಟ್ರಿಕೊಟ್ಟು ಪ್ರಚಾರ ಶುರು ಮಾಡಿದ ಮೂರು ದಿನಕ್ಕೆ ವಸ್ತು ದೀಪ ಬದಲಾಗಿದೆ ಎನ್ನುವ ಮಹತ್ವದ ಮಾಹಿತಿ ಲಭ್ಯವಾಗುತ್ತಿದೆ.
-
Karnataka State Politics Updates
Congress 6th Guarantee: 6ನೇ ಗ್ಯಾರಂಟಿ ಘೋಷಣೆ: ಅಂಗನವಾಡಿ, ಆಶಾ, ಬಿಸಿಯೂಟ ಕಾರ್ಯಕರ್ತೆಯರಿಗೆ ಬಂಪರ್ ಕೊಡುಗೆ!
by ವಿದ್ಯಾ ಗೌಡby ವಿದ್ಯಾ ಗೌಡಕಾಂಗ್ರೆಸ್ ಪಕ್ಷದವರೂ ಈ ಬಾರಿ ಜಯಿಸಿದರೆ ಐದು ಗ್ಯಾರಂಟಿ ಘೋಷಣೆ ಮಾಡಿದೆ. ಇದೀಗ 6ನೇ ಗ್ಯಾರಂಟಿ ಘೋಷಣೆ ಮಾಡಿದ್ದಾರೆ.
-
Karnataka State Politics Updates
Congress candidate Jagadish Shettar: ಯಡಿಯೂರಪ್ಪನವರಿಗೆ ಶಾಕ್ ಕೊಟ್ಟ ಲಿಂಗಾಯತ ಮುಖಂಡರು! ಜಗದೀಶ್ ಶೆಟ್ಟರ್ ಬೆಂಬಲಿಸಿ, ಗೆಲ್ಲಿಸೋದಾಗಿ ಸಭೆಯಲ್ಲಿ ನಾಯಕರ ಶಪಥ!
by ಹೊಸಕನ್ನಡby ಹೊಸಕನ್ನಡಕಾಂಗ್ರೆಸ್ ಸೇರ್ಪಡೆಯಾಗಿ, ಜಗದೀಶ ಶೆಟ್ಟರ್ ಅವರನ್ನು ಸೋಲಿಸಲು ಬಿಜೆಪಿ ಪಣ ತೊಟ್ಟಿದೆ.
-
Latest Health Updates Kannada
Physical relationship: ನಿಮ್ಮ ದೇಹಗಳಿಗೆ ಸಂಭೋಗ ಬೇಕೆನಿಸಿದಾಗ ಕಾಣೋ ಸೂಚನೆಗಳಿವು! ನಿಮಗೂ ಹೀಗಾಗುತ್ತಾ?
by ಹೊಸಕನ್ನಡby ಹೊಸಕನ್ನಡಈ ಸಂಭೋಗವು (Physical relationship) ಸದ್ಯ ತನಗೆ ಅತೀ ಅಗತ್ಯ ಎಂದು ನಮ್ಮ ದೇಹವು ನಮಗೆ ತೋರಿಸುವ ಕೆಲವು ಸೂಚನೆಗಳು ಇಲ್ಲಿವೆ ನೋಡಿ.
-
Karnataka State Politics Updates
Kichcha Sudeep: ಇಂದು ಬಿಜೆಪಿ ಪರ ಕಿಚ್ಚ ಸುದೀಪ್ ಮತಬೇಟೆ; ಎಲ್ಲೆಲ್ಲಿ ಪ್ರಚಾರ ಗೊತ್ತಾ?
ಬಿಜೆಪಿ ಪರವಾಗಿ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಮತಬೇಟೆಗೆ ಇಳಿದಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸುದೀಪ್ ಸಾತ್ ಕೊಡುತ್ತಿದ್ದಾರೆ.
-
Karnataka State Politics Updates
K S Eshwarappa: ಕರ್ನಾಟಕದ ಮುಂದಿನ ಸಿಎಂ ಸಿ.ಟಿ ರವಿ ! ತೀವ್ರ ಕುತೂಹಲ ಕೆರಳಿಸಿದ ಈಶ್ವರಪ್ಪ ಹೇಳಿಕೆ
by ಹೊಸಕನ್ನಡby ಹೊಸಕನ್ನಡಸಿಟಿ ರವಿ ಅವರು ಕರ್ನಾಟಕದ ಮುಂದಿನ ಸಿಎಂ (Next CM) ಆಗಲಿ ಎಂದು ಕೆಎಸ್ ಈಶ್ವರಪ್ಪ(KS Eshwarappa) ಹೇಳಿದ್ದು, ಬಿಜೆಪಿಯಲ್ಲಿ ಬಹಳ ಚರ್ಚೆಗೆ ಗ್ರಾಸವಾಗಿದೆ.
-
Karnataka State Politics Updates
Sumalatha Ambareesh: ಸ್ವಾಭಿಮಾನಿಗಳು ಜೆಡಿಎಸ್ನಲ್ಲಿ ಇರಲ್ಲ ಎಂಬುದು ಮತ್ತೆ ಪ್ರೂವ್ ಆಗಿದೆ: ಸುಮಲತಾ ಅಂಬರೀಷ್’ರಿಂದ ಬಿಗ್ ಹೇಳಿಕೆ !
ಸ್ವಾಭಿಮಾನ ಇರುವವರು ಯಾರು ಕೂಡಾ ಜೆಡಿಎಸ್ನಲ್ಲಿ ಇರಲ್ಲ ಎಂಬುದು ಮತ್ತೆ ಸಾಬೀತಾಗಿದೆ ಎಂದು ಹಾಲಿ ಸಂಸದೆ ಸುಮಲತಾ (Sumalatha Ambareesh) ಅಂಬರೀಶ್ (Sumalatha) ಹೇಳಿದ್ದಾರೆ.
