ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಬಿಬಿಎಂಪಿ ಚುನಾವಣೆ (BBMP Election) ಮಾಡ್ತೀವಿ ಎಂದು ಭರವಸೆಯನ್ನು ನೀಡಿತ್ತು.
Karnataka Assembly Elections 2023
-
Karnataka State Politics Updates
Karnataka Assembly elections 2023: ಈ ಸಲದ ಕರ್ನಾಟಕದ ಶಾಸಕರಲ್ಲಿ 14 ಮಂದಿ ವೃತ್ತಿಯಲ್ಲಿ ಡಾಕ್ಟರ್’ರು, ಯಾವ ಪಕ್ಷದಲ್ಲಿ, ಎಷ್ಟೆಷ್ಟು ವೈದ್ಯ ಶಾಸಕರು, ಎಲ್ಲೆಲ್ಲಿ ಇದ್ದಾರೆ ಗೊತ್ತೇ ?
ಕರ್ನಾಟಕದ ವಿಧಾನಸಭೆಗೆ (Karnataka Assembly elections 2023) ಎಂಟ್ರಿ ಕೊಟ್ಟವರಲ್ಲಿ 14 ಜನ ತಮ್ಮ ಹೆಸರಿನ ಮುಂದೆ ಡಾ. ಎಂದು ಬರೆಸಿಕೊಂಡವರು !
-
Breaking Entertainment News KannadaKarnataka State Politics Updates
Kannada movie stars vote: ಕನ್ನಡ ಸಿನಿಮಾ ತಾರೆಯರು ಯಾರೆಲ್ಲ ನಾಳೆ ಎಲ್ಲೆಲ್ಲಿ ಮತ ಚಲಾಯಿಸುತ್ತಾರೆ? ಮಾಹಿತಿ ಇಲ್ಲಿದೆ
by ಕಾವ್ಯ ವಾಣಿby ಕಾವ್ಯ ವಾಣಿನಮ್ಮ ಚಂದನವನದ ಯಾವ ಯಾವ ತಾರೆಯರು ಯಾವ ಯಾವ ಕ್ಷೇತ್ರಗಳಲ್ಲಿ ಮತದಾನ ಮಾಡಲಿದ್ದಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.
-
Karnataka State Politics Updates
Karnataka Election 2023: ಬಿಜೆಪಿ ಕಾರ್ಯಕರ್ತನ ಮೇಲೆ ಕಾಂಗ್ರೆಸ್ ಮುಖಂಡರ ಹಲ್ಲೆ ಆರೋಪ! ತೀವ್ರ ಗಾಯಗೊಂಡ ವ್ಯಕ್ತಿ ಆಸ್ಪತ್ರೆಗೆ ದಾಖಲು
ಪ್ರಚಾರದ ಸಮಯದಲ್ಲಿ ಕಾಂಗ್ರೆಸ್ ಮುಖಂಡರಿಂದ ಬಿಜೆಪಿ ಕಾರ್ಯಕರ್ತನ ಮೇಲೊಂದು ಹಲ್ಲೆ ( Congress-leaders assult BJP workers) ಆರೋಪ ನಡೆದಿದೆ ಎಂಬ ಮಾತು ಕೇಳಿ ಬಂದಿದೆ.
-
Breaking Entertainment News KannadaKarnataka State Politics Updates
Shiva Rajkumar: ಸಿದ್ದರಾಮಯ್ಯ ಪರವಾಗಿ ನಟ ಶಿವರಾಜ್ ಕುಮಾರ್ ಚುನಾವಣಾ ಪ್ರಚಾರದ ಕಿಡಿ- ಹ್ಯಾಟ್ರಿಕ್ ಹೀರೋ ಶಿವಣ್ಣ ನೀಡಿದ್ರು ಸ್ಪಷ್ಟನೆ
by ಕಾವ್ಯ ವಾಣಿby ಕಾವ್ಯ ವಾಣಿವರುಣಾ ಕ್ಷೇತ್ರದಲ್ಲಿ ಹೀರೋ ಶಿವರಾಜ್ ಕುಮಾರ್ ಅವರು ಮೇ 04 ರಂದು ಮಾಜಿ ಸಿಎಂ ಸಿದ್ದರಾಮಯ್ಯ ಪರವಾಗಿ ಭರ್ಜರಿ ಪ್ರಚಾರ ಮಾಡಿದ್ದರೆ.
-
latestNewsಬೆಂಗಳೂರು
ವಾಹನ ಸವಾರರೇ ಇತ್ತ ಗಮನಿಸಿ: ಇಂದು ಮೋದಿ ಬೆಂಗಳೂರಿಗೆ ಆಗಮನ, ಹಲವು ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ
by Mallikaby Mallikaಧಾನಿ ನರೇಂದ್ರ ಮೋದಿ (PM Narendra Modi) ಎಪ್ರಿಲ್ 29 ರಿಂದ ಪ್ರಚಾರ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದಾರೆ. ಇಂದು ಮೇ. 05 ರಂದು ಮತ್ತೆ ತಮ್ಮ ಪ್ರಚಾರ ಕಾರ್ಯಕ್ರಮದಲ್ಲಿ ತೊಡಗಿಕೊಳ್ಳಲಿರುವುದರಿಂದ, ಇಂದು ಸಂಜೆ ಮೋದಿ ಅವರು ಬೆಂಗಳೂರಿಗೆ (Bangalore) ಗೆ ಬರಲಿದ್ದಾರೆ. ಈ …
-
Karnataka State Politics Updates
Bhajarang dal issue: ಸಿದ್ದು ಕಾರಿನ ಮೇಲೆ ಕೂತ ಕಾಗೆಗೂ, ಡಿಕೆಶಿ ಹೆಲಿಕಾಪ್ಟರ್ಗೆ ಗುದ್ದಿದ ರಣಹದ್ದಿಗೂ ಇದೆಯಾ ಸಂಬಂಧ! ಭಜರಂಗದಳ ನಿಷೇದಿಸೋದಾಗಿ ಹೇಳಿದ್ದಕ್ಕೆ ಸಿಕ್ಕ ಫಲನಾ ಇದು?
by ಹೊಸಕನ್ನಡby ಹೊಸಕನ್ನಡಕಾಂಗ್ರೆಸ್ ವಿಧಾನಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಓಲೈಕೆಗಾಗಿ ತಾನು ಅಧಿಕಾರಕ್ಕೆ ಬಂದರೆ ಭಜರಂಗದಳವನ್ನು ನಿಷೇದ ಮಾಡುವುದಾಗಿ ಘೋಷಿಸಿದ್ದಾರೆ.
-
Breaking Entertainment News KannadaKarnataka State Politics Updates
Sudeep on Geetha Shivaraj Kumar: ಕಾಂಗ್ರೆಸ್ ಸೇರಿದ ಗೀತಾ ಶಿವರಾಜ್ ಕುಮಾರ್ ಬಗ್ಗೆ ಹೀಗಂದ್ರಾ ಕಿಚ್ಚ ಸುದೀಪ್ ?!
by ಕಾವ್ಯ ವಾಣಿby ಕಾವ್ಯ ವಾಣಿಕನ್ನಡ ಸಿನಿಮಾ ರಂಗದಲ್ಲಿ ಗೀತಾ ಶಿವರಾಜ್ಕುಮಾರ್ ಮತ್ತು ಕಿಚ್ಚ ಸುದೀಪ್ (Sudeep on Geetha Shivaraj-Kumar) ಅವರಿಗೆ ಹೆಚ್ಚಿನ ಗೌರವ ಇದೆ.
-
Karnataka State Politics Updates
B.K Hariprasad: ಬಿಜೆಪಿಯವರು ಸ್ಮಶಾನ, ಮಸೀದಿ, ಮಂದಿರದಲ್ಲೂ ರಾಜಕೀಯ ಮಾಡ್ತಾರೆ ; ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಬಿ.ಕೆ.ಹರಿಪ್ರಸಾದ್!!
by ವಿದ್ಯಾ ಗೌಡby ವಿದ್ಯಾ ಗೌಡಬಿಜೆಪಿಯವರು ಪಾಳುಬಿದ್ದ ಸ್ಮಶಾನ, ಮುರುಕಲು ಬಿದ್ದ, ಮಸೀದಿ, ಮಂದಿರದಲ್ಲೂ ರಾಜಕೀಯ ಮಾಡ್ತಾರೆ.ಎಂದು ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
-
Karnataka State Politics Updates
DK Shivakumar -Amit Shah: ಅಮಿತ್ ಷಾ ತಂಗಿದ್ದ ಹೋಟೆಲ್ ಒಳಕ್ಕೆ ಹೋದ ಡಿಕೆ ಶಿವಕುಮಾರ್ !
by ವಿದ್ಯಾ ಗೌಡby ವಿದ್ಯಾ ಗೌಡಬಿಜೆಪಿ ರಾಷ್ಟ್ರೀಯ ನಾಯಕ ಅಮಿತ್ ಶಾ ತಂಗಿದ್ದ ಹೋಟೆಲ್ ಒಳಕ್ಕೆ ಡಿಕೆ ಶಿವಕುಮಾರ್ ಹೋಗಿದ್ದಾರೆ ಎನ್ನಲಾಗಿದೆ.
