ಭಾರತದ ಮುಂದಿನ ಮಹಿಳಾ ಪ್ರಧಾನಮಂತ್ರಿ ಎಂದೇ ಬಿಂಬಿಸಿಕೊಳ್ಳುವ ಶ್ರೀಮತಿ ಪ್ರಿಯಾಂಕ ಗಾಂಧಿ (Priyanka Gandhi) ವಾದ್ರ ಅವರು ಮೈಸೂರಿನಲ್ಲಿ ದೋಸೆ ಹಾಕಿದ್ದಾರೆ.
Tag:
Karnataka Assembly Polls 2023
-
Karnataka State Politics UpdateslatestNews
D.K. Shivakumar: 141400000000 ಸಾಮ್ರಾಜ್ಯದ ಸಾಹುಕಾರ್ ಈ ಡಿಕೆ ಶಿವಕುಮಾರ್ – ನಾಮಪತ್ರ ವೇಳೆ ಸಂಪತ್ತು ಬಹಿರಂಗ !
ಡಿಕೆಶಿ ಅವರ ಆಸ್ತಿ ಮೌಲ್ಯ ಕಳೆದ ವಿಧಾನಸಭಾ ಚುನಾವಣೆಯಿಂದ ಇಲ್ಲಿಯ ತನಕ ಬಲೂನಿನ ತರ ಉಬ್ಬಿಕೊಂಡು ನಿಂತಿದೆ. ಈಗ ಅವರ ಒಟ್ಟು ಆಸ್ತಿ ಮೌಲ್ಯ ಈಗ 1,414 ಕೋಟಿ ರೂಪಾಯಿಗಳು.
-
Karnataka State Politics Updates
KS Eshwarappa : ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ‘ರಾಜಕೀಯ ನಿವೃತ್ತಿ’ ಘೋಷಣೆ .
ಶಿವಮೊಗ್ಗ ಕ್ಷೇತ್ರದ ಶಾಸಕ ಕೆ.ಎಸ್ ಈಶ್ವರಪ್ಪ(KS Eshwarappa) ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ ಎಂದು ತಿಳಿದು ಬಂದಿದೆ.
