ಇದೀಗ ಅದನ್ನು ಎರಡು ದಿನ ನೀಡುವುದಾಗಿ ಘೋಷಣೆ ಮಾಡಲಾಗಿದೆ. 1 ರಿಂದ 10 ನೇ ತರಗತಿಯವರೆಗೂ ಈ ಸೌಲಭ್ಯ ಸಿಗಲಿದೆ.
karnataka Budget 2023
-
Karnataka State Politics Updates
Karnataka budget 2023: ಹೆಚ್ಚಾಯ್ತು ಬಜೆಟ್ ಗಾತ್ರ, ಜನರಿಗೆ ಬಿತ್ತು ತೆರಿಗೆಯ ಹೊಡ್ತ !! ಯಾವ ಕ್ಷೇತ್ರಗಳಿಗೆ ಎಷ್ಟೆಷ್ಟು ದುಡ್ಡು ಗೊತ್ತಾ?
2023-24 ನೇ ಸಾಲಿನ ಬಜೆಟ್ನಲ್ಲಿ (Karnataka budget 2023) ಯಾವ ವಲಯಕ್ಕೆ ಎಷ್ಟು ರೂಪಾಯಿ ಖರ್ಚು ಮಾಡಲಾಗಿದೆ
-
Karnataka State Politics Updates
Karnataka Budget 2023: Swiggy, Zomato ನಂತಹ ಡೆಲಿವರಿ ಬಾಯ್ಸ್ ಗೆ ತಲಾ 4 ಲಕ್ಷ ರೂಪಾಯಿ…… ಸರ್ಕಾರದಿಂದ ಮೆಗಾ ಕೊಡುಗೆ !
by ಕಾವ್ಯ ವಾಣಿby ಕಾವ್ಯ ವಾಣಿಇ-ಕಾಮರ್ಸ್ ಡೆಲಿವರಿ ಉದ್ಯೋಗಿಗಳಿಗೆ ಸರ್ಕಾರವು 4 ಲಕ್ಷಗಳ ಜೀವ ಮತ್ತು ಅಪಘಾತ ವಿಮೆಯನ್ನು ಕೊಡುವುದಾಗಿ ಘೋಷಣೆ ಮಾಡಿದೆ
-
News
Karnataka budget 2023: ರಾಜಧಾನಿಗೆ ರಾಜ – ಕೊಡುಗೆ, ಬೆಂಗಳೂರಿಗೆ ಬೃಹತ್ ಕೊಡುಗೆ !
by ವಿದ್ಯಾ ಗೌಡby ವಿದ್ಯಾ ಗೌಡಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) 2023-24ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಿದ್ದಾರೆ (Karnataka Budget ). ಈ ವೇಳೆ ಸಿದ್ದರಾಮಯ್ಯ ಬೆಂಗಳೂರಿಗೆ ಬಂಪರ್ ಕೊಡುಗೆ ನೀಡಿದ್ದಾರೆ.
-
Karnataka State Politics Updates
Karnataka budget: APMC ತಿದ್ದುಪಡಿ ಕಾಯ್ದೆ ವಾಪಸ್ !! ಸರ್ಕಾರದ ಮಹತ್ವದ ಘೋಷಣೆ
by ಹೊಸಕನ್ನಡby ಹೊಸಕನ್ನಡಎಪಿಎಂಸಿ(APMC) ತಿದ್ದುಪಡಿ ಕಾಯ್ದೆಯನ್ನು ಕೊನೆಗೂ ವಾಪಸ್ ಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡನೆ ವೇಳೆ ಘೋಷಿಸಿದ್ದಾರೆ.
-
Karnataka State Politics Updates
Karnataka budget 2023: ರೈತರಿಗೆ ಭಾರೀ ಬಂಪರ್ ಬಜೆಟ್: ಬಡ್ಡಿ ರಹಿತ ಸಾಲದ ಮೊತ್ತ 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ, 15 ಲಕ್ಷದ ತನಕ ಸಾಲ !
by ಹೊಸಕನ್ನಡby ಹೊಸಕನ್ನಡಬಜೆಟ್ ಭಾಷಣ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ರೈತರಿಗೆ ಬಿಗ್ ಗುಡ್ ನ್ಯೂಸ್ ನೀಡಿದ್ದಾರೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ.
-
latestNationalNews
Karnataka budget 2023: ‘ಕಿಸಾನ್ ಕ್ರೆಡಿಟ್ ಕಾರ್ಡ್’ ಹೊಂದಿರುವ ರೈತರೇ ನಿಮಗಿದೋ ಗುಡ್ ನ್ಯೂಸ್! ಕಾರ್ಡ್ ನಿಮ್ಮಲ್ಲಿದ್ದರೆ ಸಾಕು, ಈ ಭರಪೂರ ಲಾಭಗಳು ನಿಮ್ಮದಾಗಲಿವೆ!
by Mallikaby MallikaKisan credit cards: ಆಡಳಿತ ರೂಢ ಬಿಜೆಪಿ ಕೂಡ ಚುನಾವಣೆ ನಿಮಿತ್ತ ಹಲವಾರು ಸಮುದಾಯಗಳನ್ನು, ರೈತಾಪಿ ವರ್ಗದವರನ್ನು, ಯುವಕರನ್ನು ತಮ್ಮತ್ತ ಸೆಳೆಯುವ ನಿಟ್ಟಿನಲ್ಲಿ ಬಜೆಟ್ ನಲ್ಲಿ ಹಲವಾರು ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ.
-
Karnataka State Politics UpdateslatestNews
Poster Campaign on BJP : ಕಾಂಗ್ರೆಸ್ ನಾಯಕರ ಕಿವಿಗೆ ಹೂ ಮುಡಿಸಿದ್ದು ಈವನೇ ನೋಡಿ! ಯಾರಿವನು? ಕಾಂಗ್ರೆಸ್ಸಿಗೂ, ಇವನಿಗೂ ಏನು ಸಂಬಂಧ?
by ಹೊಸಕನ್ನಡby ಹೊಸಕನ್ನಡಕಾಂಗ್ರೆಸ್ ಸದಸ್ಯರಾದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಸದಸ್ಯರು ಚೆಂಡು ಹೂವನ್ನು ಕಿವಿಗೆ ಮುಡಿದು ಕುಳಿತುಕೊಳ್ಳುವ ಮೂಲಕ ಸರ್ಕಾರದ ಬಜೆಟ್ಗೆ ವ್ಯಂಗ್ಯವಾಗಿ ವಿರೋಧ ವ್ಯಕ್ತಪಡಿಸಿದರು
-
ಬೆಂಗಳೂರು : ಸರಕಾರವು ರಾಜ್ಯ ಸರಕಾರಿ ನೌಕರರಿಗೆ ಶೇ.30ರಷ್ಟು ಮಧ್ಯಂತರ ಪರಿಹಾರ ಘೋಷಣೆ ಮಾಡದಿದ್ದರೆ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ಸರಕಾರ ಸಚಿವಾಲಯದ ನೌಕರರ ಸಂಘವು ಎಚ್ಚರಿಕೆ ನೀಡಿದೆ. 2023-24ರ ಬಜೆಟ್ನಲ್ಲಿ 7ನೆ ವೇತನ ಆಯೋಗದ ಜಾರಿಯಾಗಲಿ, ರಾಜ್ಯ ಸರಕಾರಿ ನೌಕರರ …
-
latestNationalNewsಕೃಷಿ
ಬಜೆಟ್ನಲ್ಲಿ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನಕ್ಕೆ ಅನುದಾನ ಘೋಷಣೆ -ಕ್ಯಾಂಪ್ಕೋ ಸ್ವಾಗತ
ಹಳದಿ ಎಲೆ ಮತ್ತು ಎಲೆ ಚುಕ್ಕಿರೋಗದ ಬಗ್ಗೆ ಸಂಶೋಧನೆ ನಡೆಸಲು ಬಜೆಟ್ನಲ್ಲಿ 10 ಕೋ.ರೂ. ಅನುದಾನ ಘೋಷಣೆ ಮಾಡಿರುವುದನ್ನು ಕ್ಯಾಂಪ್ಕೋ ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ತಿಳಿಸಿದ್ದಾರೆ. ಬಜೆಟ್ನಲ್ಲಿ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ …
