ಮಹಿಳೆಗೆ ಡ್ರಾಪ್ ನೀಡಿದ್ದಕ್ಕಾಗಿ ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ಈ ರೀತಿಯ ಘಟನೆಗಳನ್ನು ಸಹಿಸಲ್ಲ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಬುರ್ಖಾ ಧರಿಸಿದ್ದ …
Karnataka cm
-
ಬೆಳ್ತಂಗಡಿ : ಕೆಲಸದಾಳುವಿನ ಬಟ್ಟೆಯನ್ನು ಮನೆ ಮಾಲಿಕ ಸುಟ್ಟು ಹಾಕಿದ್ದು,ಇದರಿಂದ ಕೋಪಗೊಂಡ ಕೆಲಸದಾಳು ಮಾಲಿಕನ ಕಾರು,ಬೈಕಿಗೆ ಬೆಂಕಿ ಹಚ್ಚಿದ ಘಟನೆ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ನಡೆದಿದೆ. ತನ್ನ ಬಟ್ಟೆಯನ್ನು ಸುಟ್ಟು ಹಾಕಿದ್ದರೆಂದು ಆರೋಪಿಸಿ ಹಿಂದೆ ಕೆಲಸ ನಿರ್ವಹಿಸುತ್ತಿದ್ದ ಮಾಲೀಕರ ಮನೆ ಬಳಿ …
-
News
ಖ್ಯಾತ ಪತ್ರಕರ್ತ ಡ್ಯಾನಿಶ್ ಸಿದ್ಧಿಕಿಯನ್ನು ಕೊಂದದ್ದು ಮುಸ್ಲಿಂ ಧರ್ಮಭ್ರಾಂತರು | ಮಸೀದಿಗೆ ನುಗ್ಗಿ ಕೊಂದ ಬಗ್ಗೆ ಕೋಮು ಸಾಮರಸ್ಯ ಕೆದಕುವ ತಾಂಟ್ರೆ ಖ್ಯಾತಿಯ ಜನರದ್ದು ಯಾಕೆ ನಿರ್ಲಜ್ಜ ಮೌನ ?!
ಅಂದು ಇಡೀ ಮಾಧ್ಯಮ ಲೋಕ ಓರ್ವ ನಿಷ್ಠಾವಂತ ಪತ್ರಕರ್ತನ ಸಾವಿನ ಪ್ರಕರಣದ ವರದಿ ಮಾಡುವಲ್ಲಿ ಬಿಜಿ ಆಗಿತ್ತು. ಏಕೆಂದರೆ, ಇಲ್ಲಿ ಕಳೆದುಕೊಂಡದ್ದು ಭಾರತ ಹೆಮ್ಮೆ ಪಡುವ ಪತ್ತೇದಾರಿ ವರದಿಗಾರ ಸಿದ್ಧಿಕಿಯನ್ನು. ಇನ್ನೇನು ಆತನ ಹೊಸ ವರದಿಯೊಂದು ಮಾಧ್ಯಮದ ಮೂಲಕ ಜನರಿಗೆ ತಲುಪುವ …
-
Karnataka State Politics UpdatesNews
ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಇಂದು ಬೆಳಿಗ್ಗೆ 11 ಗಂಟೆಗೆ ಪ್ರಮಾಣವಚನ | ಬೊಮ್ಮಾಯಿ ಆಯ್ಕೆಗೆ ಇದೇ ನೋಡಿ ಪ್ರಮುಖ 6 ಕಾರಣಗಳು
ಬೆಂಗಳೂರು, ಜುಲೈ 28: ಕರ್ನಾಟಕದ 20ನೇ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಳಗ್ಗೆ 11 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನಿನ್ನೆ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಿದ ಬಳಿಕ …
-
Karnataka State Politics Updates
ಯಡಿಯೂರಪ್ಪ ನಿಷ್ಠ ಬಸವರಾಜ್ ಬೊಮ್ಮಾಯಿ ಮುಂದಿನ ಮುಖ್ಯಮಂತ್ರಿ | ಎಕ್ಕ ರಾಜ ರಾಣಿ ಕೂಡಾ ಯಡ್ಡಿ ಕೈಯೊಳಗೇ !
ಮುಂದಿನ ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರ ನಿಷ್ಠ ಬಸವರಾಜ್ ಬೊಮ್ಮಾಯಿ ಅವರು ಆಯ್ಕೆಯಾಗಿದ್ದಾರೆ.ಆ ಮೂಲಕ ಮತ್ತೊಮ್ಮೆ ಯಡಿಯೂರಪ್ಪನವರ ಕೈ ಮೇಲಾಗಿದ್ದು, ಮತ್ತೊಮ್ಮೆ ಕರ್ನಾಟಕ ರಾಜ್ಯದ ಅಧಿಕಾರವನ್ನು ತನ್ನ ಮುಷ್ಟಿಯಲ್ಲಿ ಇಟ್ಟುಕೊಂಡು ಯಡಿಯೂರಪ್ಪನವರು ಆಡಳಿತ ನಡೆಸುವುದು ಗ್ಯಾರಂಟಿ. ಅಲ್ಲದೆ ರಾಜ್ಯಕ್ಕೆ ಮೂವರು ಡಿಸಿಎಂ ಗಳನ್ನು ನೇಮಕ …
