ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ನಟ ದರ್ಶನ್ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದು, ಬ್ಯಾರಕ್ನಲ್ಲಿ ಇತರೆ ಆರೋಪಿಗಳ ಜೊತೆಗೆ ರಂಪಾಟ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಈ ಘಟನೆಯನ್ನು ಜೈಲಿನ ಅಧಿಕಾರಿಗಳು ನಿರಾಕರಿಸಿದ್ದಾರೆ. ದರ್ಶನ್ ಆರ್ …
Karnataka Crime News
-
Mangalore: ಧರ್ಮಸ್ಥಳದ ಬಂಗ್ಲೆಗುಡ್ಡದಲ್ಲಿ ಶವಗಳನ್ನು ಹೂಳಲಾಗಿದೆ ಎನ್ನವ ಆರೋಪಕ್ಕೆ ಸಂಬಂಧಪಟ್ಟಂತೆ ಸ್ಥಳ ಮಹಜರು ಮಾಡಲು ಎಸ್ಐಟಿಗೆ ಅರಣ್ಯ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ ಎಂದು ಟಿವಿ9 ವರದಿ ಮಾಡಿದೆ.
-
Crime
Bangalore Assault Case: ಕೇಸರಿ ಶಾಲು ಹಾಕಿದ್ದಕ್ಕೆ ಹಿಂದೂ ಯುವಕನ ಮೇಲೆ ಅನ್ಯಕೋಮಿನ ಯುವಕರಿಂದ ಹಲ್ಲೆ, ಮೂವರು ಬಂಧನ
Bangalore: ಬೆಂಗಳೂರಿನ ಕಲಾಸಿಪಾಳ್ಯದ ಕೇಸರಿ ಶಾಲು ಧರಿಸಿದ್ದಕ್ಕೆ ಕೂಲಿ ಕಾರ್ಮಿಕನ ಮೇಲೆ ಹಲ್ಲೆ ಮಾಡಿದ ಘಟನೆಗೆ ಸಂಬಂಧಪಟ್ಟಂತೆ ಕಲಾಸಿಪಾಳ್ಯ ಪೊಲೀಸರು ಮೂವರು ಆರೋಪಿಗಳನ್ನು ಬಂಧನ ಮಾಡಿದ್ದಾರೆ.
-
-
EntertainmentInterestinglatestNewsSocial
Bigg Boss Kannada: ಕನ್ನಡ ಬಿಗ್ಬಾಸ್ಗೆ ಮತ್ತೊಂದು ಕಂಟಕ!!! ಮತ್ತೊಂದು ಗಂಭೀರ ಆರೋಪ!
Bigg Boss Kannada: ಕನ್ನಡದ ಮನರಂಜನಾ ಕಾರ್ಯಕ್ರಮ ಬಿಗ್ ಬಾಸ್ ಕನ್ನಡ ಸೀಸನ್ 10 (Bigg Boss Kannada)ಇದೀಗ ಫಿನಾಲೆ ಹಂತ ತಲುಪಿದೆ.ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ (Entertainment)ವಿರುದ್ಧ ಇದೀಗ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಕನ್ನಡ ಬಿಗ್ಬಾಸ್ಗೆ (BIGG BOSS)ಕೊನೆಯ …
-
latestNationalNewsSocial
Social Media star: ಕಿಂಗ್ ಮೇಕರ್ ದಾಸ ಅರೆಸ್ಟ್ – ಎಡ್ವಟ್ ಆಯ್ತಾ ಆ ಒಂದು ದುಡುಕಿನ ನಿರ್ಧಾರ!!
Dasa King Maker arrested : ಮೀಡಿಯಾದಲ್ಲಿ (Social Media star) ದೊಡ್ದ ಮಟ್ಟದ ಹವಾ ಹೊಂದಿದ್ದ ಇನ್ಫ್ಲುಯೆನ್ಸರ್ (Social Media Influencer) ʻದಾಸ ಕಿಂಗ್ ಮೇಕರ್ʼ (Das King maker) ಅರೆಸ್ಟ್ ಆಗಿದ್ದಾನೆ. ಬೇರೆಯವರ ಪ್ರಾಪರ್ಟಿ ಗಲಾಟೆಗೆ ಮಧ್ಯ ಪ್ರವೇಶಿಸಿ …
-
latestNationalNews
Tumakuru Suicide Case: ಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ವೀಡಿಯೋದಲ್ಲಿ ಸ್ಫೋಟಕ ಅಂಶ ಬಹಿರಂಗ!!
Tumakuru Suicide Case: ಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ವೊಂದು ದೊರಕಿದೆ. ನೆರೆಮನೆಯವರ ಕಿರುಕುಳಕ್ಕೆ ಬೇಸತ್ತ ಇಡೀ ಕುಟುಂಬ ಸಾವಿನ ಹಾದಿ ಹಿಡಿದಿದೆ. ಗರೀಬ್ ಸಾಬ್ ಮೊದಲು ತನ್ನ ಮೂವರು ಮಕ್ಕಳನ್ನು ಸಾಯಿಸಿ ನಂತರ ಹೆಂಡ್ತಿ ಜೊತೆ …
-
latestNationalNews
Kolara: ಹೆಂಡತಿ ಸುಂದರವಾಗಿದ್ದಾಳೆಂದು ಕೊಂದೇ ಬಿಟ್ಟ ಪಾಪಿ ಗಂಡ !! ಇಲ್ಲಿದೆ ನೋಡಿ ಮನಮಿಡಿಯೋ ಸ್ಟೋರಿ
Kolara crime: ತಾವು ಹೇಗಿದ್ದರೂ ಪರವಾಗಿಲ್ಲ ತಮ್ಮ ಹೆಂಡತಿಯರು ಸುಂದವಾಗಿರಬೇಕು ಅನ್ನೋ ಗಂಡಂದಿರೇ ಹೆಚ್ಚು. ಅಲ್ಲದೆ ಆಕೆ ಚಂದವಾಗಿ ಕಾಣಲು ಗಂಡಂದಿರು ಏನು ಬೇಕಾದರೂ ಮಾಡುವುದುಂಟು. ಆದರೆ ಇಲ್ಲೊಬ್ಬ ಪಾಪಿ ಪತಿ ತನ್ನ ಹೆಂಡತಿ ಸುಂದರವಾಗಿರುವುದನ್ನು ಸಹಿಸದೇ ಆಕೆಯನ್ನು ಕೊಂದೇ ಬಿಟ್ಟಿದ್ದಾನೆ. …
-
latestNationalNews
Mandya Murder Case : ಆಸ್ತಿಗಾಗಿ ಹೆಂಡತಿಯನ್ನೇ ಕೊಂದ ಪಾಪಿ ಗಂಡ – ಕೊಂದದ್ದು ಹೇಗೆಂದು ತಿಳಿದ್ರೆ ನೀವೂ ಭಯಬೀಳುತ್ತೀರಾ !!
Mandya Murder case: ದಿನಂಪ್ರತಿ ಅದೆಷ್ಟೋ ಕ್ರಿಮಿನಲ್(Crime news)ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಮಂಡ್ಯದಲ್ಲಿ ವ್ಯಕ್ತಿಯೊಬ್ಬ ಆಸ್ತಿಯನ್ನು ತನ್ನದಾಗಿಸಿಕೊಳ್ಳುವ ದುರಾಸೆಯಲ್ಲಿ ತನ್ನ ಪತ್ನಿಯನ್ನೇ ಕೊಲೆ (Mandya Murder case)ಮಾಡಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಮಂಡ್ಯದ (Mandya News) ವಿ.ವಿ. ನಗರ ಬಡಾವಣೆಯಲ್ಲಿ ಆಸ್ತಿಗಾಗಿ …
-
Dalit Leader: ದಲಿತ ಮುಖಂಡರೋರ್ವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ (Murder) ಮಾಡಿರುವ ಘಟನೆಯೊಂದು ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಮದ್ಲಾಪುರ ಬಳಿ ನಡೆದಿದೆ. ದಲಿತ ಮುಖಂಡ ( Dalit Leader) ಪ್ರಸಾದ್ (40) ಹತ್ಯೆಯಾದ ವ್ಯಕ್ತಿ. ಬೈಕ್ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ, …
