ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮಹತ್ವದ ಪ್ರಕಟಣೆಯೊಂದನ್ನು ಹೊರಡಿಸಿದೆ. ಡಿಪ್ಲೋಮಾ ಸಾಧಾರಕರಿಗೆ 2022-23 ನೇ ಸಾಲಿನ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ಡಿಪ್ಲೋಮಾ ಸಾಮಾನ್ಯ ಪ್ರವೇಶ ಪರೀಕ್ಷೆ(ಡಿಸಿಇಟಿ-2022) ಬಗ್ಗೆ ಮುಖ್ಯವಾದ ಮಾಹಿತಿಯನ್ನು ನೀಡಿದೆ. ಸರ್ಕಾರದ ಆದೇಶದ ಅನ್ವಯ 2022-23ನೇ ಸಾಲಿಗೆ ಪ್ರಾಧಿಕಾರವು ಹಗಲು ಇಂಜಿನಿಯರಿಂಗ್ …
Tag:
