2nd PUC Annual Exam: ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ಖಾಸಗಿ ಅಭ್ಯರ್ಥಿಗಳು ಸರಕಾರಿ ಪದವಿಪೂರ್ವ ಕಾಲೇಜಿನಲ್ಲೇ ನೋಂದಣಿ ಮಾಡಿಸಬೇಕು ಎಂಬ ನಿಯಮವನ್ನು ಈ ಬಾರಿ ಕಟ್ಟುನಿಟ್ಟಾಗಿ ಜಾರಿಗೆ ತಂದಿರುವುದರಿಂದ ಕೆಲವು ಅಭ್ಯರ್ಥಿಗಳಲ್ಲಿ ಗೊಂದಲ ಸೃಷ್ಟಿ ಆಗಿದ್ದವು. ಇದೀಗ ಕರ್ನಾಟಕ ಶಾಲಾ …
Karnataka Education News
-
EducationlatestNationalNews
Earned Leave encashment: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮಹತ್ವದ ಸುದ್ದಿ – ಗಳಿಕೆ ರಜೆ ನಗದಿಕರಣಕ್ಕೆ ಹೀಗೆ ಅರ್ಜಿ ಸಲ್ಲಿಸಿ
by ಕಾವ್ಯ ವಾಣಿby ಕಾವ್ಯ ವಾಣಿSchool Teacher Earned Leave Encashment: ಸರಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು / ಶಿಕ್ಷಕರು – ಜಿ ಆರ್ ಸಿ ಸಿಬ್ಬಂದಿಯವರಿಂದ, 2023 ನೇ ಸಾಲಿನ ಗಳಿಕೆ ರಜೆ ನಗದಿಕರಣ (School Teacher Earned Leave Encashment) ಸೌಲಭ್ಯಕ್ಕಾಗಿ ಅರ್ಜಿಗಳನ್ನು …
-
EducationlatestNationalNews
KEA FDA exam malpractice: ಅಬ್ಬಬ್ಬಾ.. ಗುಪ್ತಾಂಗದಲ್ಲಿ ಬ್ಲೂಟೂತ್ ಇಟ್ಟು ಪರೀಕ್ಷೆಗೆ ಹಾಜರಾದ FDA ಪರೀಕ್ಷಾರ್ಥಿಗಳು – ಸಿಕ್ಕಿಬಿದ್ದದ್ದೇ ರೋಚಕ !!
KEA FDA exam malpractice: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲಾದ ಪ್ರಥಮ ದರ್ಜೆ ಸಹಾಯಕರ (FDA) ಹುದ್ದೆಯ ಪರೀಕ್ಷೆಯಲ್ಲಿ ಕೆಲವು ಪರೀಕ್ಷಾರ್ಥಿಗಳು(KEA FDA exam malpractice) ಬ್ಲೂಟೂತ್ ಡಿವೈಸ್ ಅನ್ನು ಗುಪ್ತಾಂಗಗಳಲ್ಲಿ ಇಟ್ಟುಕೊಂಡು ಪರೀಕ್ಷಾ ಕೇಂದ್ರಕ್ಕೆ ತೆರಳಿದ ಘಟನೆ ವರದಿಯಾಗಿದೆ. ಯಾದಗಿರಿಯಲ್ಲಿ …
-
EducationKarnataka State Politics UpdateslatestNational
Madhu bangarappa: ಬೆಳ್ಳಂಬೆಳಗ್ಗೆಯೇ ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ – ಮಹತ್ವದ ಮಾಹಿತಿ ಹಂಚಿಕೊಂಡ ಶಿಕ್ಷಣ ಇಲಾಖೆ !!
Govt School children: ವಿದ್ಯಾರ್ಥಿಗಳು ಉತ್ತಮ ಕಲಿಕೆ ಮಾಡಬೇಕು, ಉತ್ತಮ ಶಿಕ್ಷಣ ದೊರೆತು, ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಬೇಕು ಎಂಬುದು ನಮ್ಮ ಶಿಕ್ಷಣ ಇಲಾಖೆಯ ಮೂಲ ಉದ್ದೇಶ. ಹೀಗಾಗಿ ರಾಜ್ಯದ ಎಲ್ಲಾ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ( Govt School children) ಇಲಾಖೆಯು …
-
EducationlatestNationalNews
Hijab:ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಸರ್ಕಾರದಿಂದಲೇ ಅನುಮತಿ – ಹೆಚ್ಚಿದ ಆಕ್ರೋಶ !!
Hijab: ರಾಜ್ಯಾದ್ಯಂತ ಶಾಲೆಗಳಲ್ಲಿ ಹಿಜಾಬ್( Hijab)ಧರಿಸಿ ಶಾಲಾ ಕಾಲೇಜುಗಳಿಗೆ (School and College)ಹೋಗುವ ವಿಚಾರ ದೊಡ್ದ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿ, ಎರಡು ಬಣಗಳ ನಡುವೆ ಕಿತ್ತಾಟಕ್ಕೆ ಕಾರಣವಾಗಿತ್ತು. ಇದೀಗ, ಹಿಜಾಬ್ ವಿಚಾರ ಮತ್ತೆ ಮುನ್ನಲೆಗೆ ಬಂದಿದ್ದು, ರಾಜ್ಯ ಸರ್ಕಾರ(State Government)ಹಿಜಾಬ್ ಧರಿಸಿ …
-
EducationlatestNationalNews
Madhu Bangarappa: ರಾಜ್ಯದ ಈ ಶಾಲಾ ಮಕ್ಕಳಿಗೆ ಸದ್ಯದಲ್ಲೇ ಬರಲಿದೆ ‘ಶಾಲಾ ವಾಹನ’ – ಶಿಕ್ಷಣ ಸಚಿವರು ಕೊಟ್ರು ಬಿಗ್ ಅಪ್ಡೇಟ್
Madhu Bangarappa: ಶಿಕ್ಷಣ ಸಚಿವ (Minister of Primary & Secondary Education and Sakala of Karnataka)ಮಧು ಬಂಗಾರಪ್ಪ(Madhu Bangarappa). ರವರು ರಾಜ್ಯದ ಎಲ್ಲ ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಉಚಿತವಾಗಿ ಶಾಲಾ ಬಸ್ಗಳ ವ್ಯವಸ್ಥೆ ಕಲ್ಪಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ. …
-
EducationlatestNews
Government schools : ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಬೆಳ್ಳಂಬೆಳಗ್ಗೆಯೇ ಬೊಂಬಾಟ್ ನ್ಯೂಸ್ – ‘ಸೈಕಲ್’ ವಿತರಣೆಗೆ ಸರ್ಕಾರ ಕೊಡ್ತು ಗ್ರೀನ್ ಸಿಗ್ನಲ್
by ವಿದ್ಯಾ ಗೌಡby ವಿದ್ಯಾ ಗೌಡGovernment schools: ಸರ್ಕಾರಿ ಶಾಲಾ (Government schools) ವಿದ್ಯಾರ್ಥಿಗಳಿಗೆ ಬೆಳ್ಳಂಬೆಳಗ್ಗೆಯೇ ಭರ್ಜರಿ ನ್ಯೂಸ್ ಸಿಕ್ಕಿದೆ. ಸೈಕಲ್’ ವಿತರಣೆಗೆ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಮುಂದಿನ ವರ್ಷದಿಂದ 8 ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಮಧು …
-
EducationNationalNews
SSLC-PUC Students: SSLC ಹಾಗೂ PUC ವಿದ್ಯಾರ್ಥಿಗಳೇ ಗಮನಿಸಿ- ಇನ್ಮುಂದೆ ನೀವು ವರ್ಷಕ್ಕೆ 3 ಬಾರಿ ಪರೀಕ್ಷೆ ಬರೆಯಬೇಕು !! ಅರೇ.. ಏನಿದು ಹೊಸ ವಿಚಾರ
by ಕಾವ್ಯ ವಾಣಿby ಕಾವ್ಯ ವಾಣಿಇನ್ಮುಂದೆ ವರ್ಷಕ್ಕೆ 3 ಬಾರಿ SSLC ಹಾಗೂ ಪಿಯುಸಿ ವಿದ್ಯಾರ್ಥಿಗಳು(SSLC-PUC Students) ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ.
-
EducationlatestNews
SSLC ವಿದ್ಯಾರ್ಥಿಗಳಿಗೆ ಶಾಕ್, ಇನ್ಮುಂದೆ ನಿಮ್ಮೂರಲ್ಲಿ ನಡೆಯಲ್ಲ ಎಕ್ಸಾಂ, ಸರ್ಕಾರದ ಹೊಸ ಆದೇಶ !
by ವಿದ್ಯಾ ಗೌಡby ವಿದ್ಯಾ ಗೌಡSSLC Exam: SSLC ವಿದ್ಯಾರ್ಥಿಗಳಿಗೆ (Students) ಬಹುಮುಖ್ಯ ಮಾಹಿತಿ ಇಲ್ಲಿದೆ. ಈ ಮಾಹಿತಿ ವಿದ್ಯಾರ್ಥಿಗಳಿಗೆ ಶಾಕಿಂಗ್ ಮಾಹಿತಿ ಎಂದರೆ ತಪ್ಪಾಗಲಾರದು. ಹೌದು, ಇನ್ಮುಂದೆ ನಿಮ್ಮೂರಲ್ಲಿ ಎಗ್ಸಾಂ ನಡೆಯಲ್ಲ. ಸರ್ಕಾರ (Government) ಹೊಸ ಆದೇಶ ಹೊರಡಿಸಿದೆ. ಹೌದು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು …
-
Karnataka State Politics UpdateslatestNationalNews
Constitution preamble: ಶಾಲಾ-ಕಾಲೇಜುಗಳಲ್ಲಿ ನಾಡಗೀತೆ, ರಾಷ್ಟ್ರಗೀತೆ ನಂತ್ರ ‘ಸಂವಿಧಾನ ಪೀಠಿಕೆ ಓದುವುದು ಕಡ್ಡಾಯ : ಸಿಎಂ ಸಿದ್ದರಾಮಯ್ಯ ಘೋಷಣೆ
Read Constitution preamble : ಶಾಲಾ-ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆ ಓದುವುದನ್ನು ಕಡ್ಡಾಯ”ಗೊಳಿಸಲಾಗಿದೆ ಎಂದು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
