ರಾಜೀನಾಮೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿಯವರು (Basavaraj Bommai Reaction), ಪಕ್ಷಕ್ಕೆ ಹಿನ್ನಡೆಯಾಗಿರುವುದನ್ನು ನಾನೇ ಹೊರತುತ್ತೇನೆ
Karnataka election 2023
-
Karnataka State Politics Updates
Karnataka Assembly election 2023- ಚುನಾವಣೆಯಲ್ಲಿ ಸೋಲು-ಗೆಲುವಿನ ಭೀತಿ! ಎಲ್ಲಾ ಬಿಟ್ಟು ‘ಚೊಂಬೇಶ್ವರ’ ಎನ್ನುತ್ತಾ ಚೊಂಬು ಶಾಸ್ತ್ರದ ಮೊರೆ ಹೋದ ಕಾರ್ಯಕರ್ತರು!
by ಹೊಸಕನ್ನಡby ಹೊಸಕನ್ನಡKarnataka Assembly election 2023: ರಾಜ್ಯ ರಾಜಕೀಯ ಭವಿಷ್ಯ (Karnataka Assembly election 2023) ಇನ್ನೇನು ಕೆಲವೇ ಗಂಟೆಗಳಲ್ಲಿ ಹೊರಬೀಳಲಿದೆ. ಈ ನಡುವೆ ಸೋಲು-ಗೆಲುವಿನ ಲೆಕ್ಕಾಚಾರಗಳು, ಭೀತಿ ಎಲ್ಲವೂ ಜೋರಾಗಿದೆ. ತಮ್ಮ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ ಎಂದು ಅನೇಕರು ಲಕ್ಷ ಲಕ್ಷ …
-
Karnataka State Politics Updates
Karnataka Election 2023: ಮತ ಚಲಾಯಿಸಿದ ಬಳಿಕ ಹೆಂಡ, ಮಾಂಸ ಕೊಂಡುಕೊಳ್ಳಲು ವಿಶೇಷ ಟೋಕನ್!
by ಕಾವ್ಯ ವಾಣಿby ಕಾವ್ಯ ವಾಣಿKarnataka Election 2023 :ಚುನಾವಣಾ ಅಧಿಕಾರಿಗಳ ಕಟ್ಟುನಿಟ್ಟಿನ ಎಡೆಯಲ್ಲಿ ಹಣ, ಹೆಂಡದ ಹಂಚಿಕೆ ಆಗಿದ್ದು, ಉಡುಗೊರೆಯನ್ನೂ ಸಹ ತಲುಪಿಸಲಾಗಿದೆ ಎಂಬ ಮಾಹಿತಿ ದೊರೆತಿದೆ.
-
Karnataka State Politics Updates
Karnataka Election 2023: ವೋಟಿಂಗ್ ಗಾಗಿ ಅಲಂಕೃತಗೊಂಡ ಮತಗಟ್ಟೆಗಳು!
by ಕಾವ್ಯ ವಾಣಿby ಕಾವ್ಯ ವಾಣಿಮತಗಟ್ಟೆಗೆ ತೆರಳಲು ಚುನಾವಣಾ ಸಿಬ್ಬಂದಿಗಳು ಸಜ್ಜಾಗಿದ್ದಾರೆ. ಬೂತ್ ಗಳಿಗೆ ತೆರಳಲು ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ರೆಡಿಯಾಗಿದೆ.
-
ಕಾಂಗ್ರೇಸ್ ಹೊರಡಿಸಿದ ಪ್ರಣಾಳಿಕೆ ಭಾರೀ ಅಕ್ರೋಶಕ್ಕೆ ಕಾರಣವಾಗಿತ್ತು. ಕಾರಣ ಭಜರಂಗದಳ ನಿಷೇಧ (Bajarang dal ban dispute) ಮಾಡುವುದಾಗಿ ಹೇಳಲಾಗಿತ್ತು.
-
Karnataka State Politics Updates
Puttur Election: ಕಾಂಗ್ರೆಸ್ ಪರ ಪ್ರಚಾರಕ್ಕೆ ಮೇ.8 ಕ್ಕೆ ನಟಿ ರಮ್ಯಾ ಪುತ್ತೂರಿಗೆ!
by ವಿದ್ಯಾ ಗೌಡby ವಿದ್ಯಾ ಗೌಡಕಾಂಗ್ರೆಸ್ ಪರ ಪ್ರಚಾರಕ್ಕೆ ಸ್ಯಾಂಡಲ್ ವುಡ್ ನಟಿ ರಮ್ಯಾ ಮಂಗಳೂರಿನ (mangalur) ಪುತ್ತೂರಿಗೆ ಭೇಟಿ ನೀಡಲಿದ್ದಾರೆ.
-
Karnataka State Politics Updates
Laxmana savadi-jarkiholi: ‘ ಗಂಡಸ್ತನ ‘ ತೋರಿಸಲು ಹೋಗಿ ಮಂತ್ರಿ ಪದವಿ ಎಗರಿ ಹೋದದ್ದು ಎಲ್ರಿಗೂ ಗೊತ್ತು: ಜಾರಕಿಹೊಳಿಗೆ ಸವದಿ ಟಾಂಗ್ !
ರಮೇಶ್ ಜಾರಕಿಹೊಳಿ ಗಂಡಸ್ತನ ಇದ್ದರೇ ಗೆದ್ದು ಬಾ ಎಂದು ಹೇಳುವುದಕ್ಕೆ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಸವದಿಯವರು ಟಾಂಗ್ ನೀಡಿದ್ದಾರೆ.
-
Karnataka State Politics Updates
JDS Manifesto For Karnataka Election 2023: ಜೆಡಿಎಸ್ನಿಂದ ಚುನಾವಣಾ ಪ್ರಣಾಳಿಕೆ ಬಿಡುಗಡೆ; ರೈತನನ್ನು ಮದುವೆಯಾದ್ರೆ 2 ಲಕ್ಷ, ವರ್ಷಕ್ಕೆ 5 ಸಿಲಿಂಡರ್ ಉಚಿತ ಸೇರಿ ಭರಪೂರ ಭರವಸೆ ನೀಡಿದ ದಳಪತಿಗಳು!
by ಹೊಸಕನ್ನಡby ಹೊಸಕನ್ನಡಚುನಾವಣೆಗೆ ದಿನಗಣನೆ ಶುರುವಾಗಿದ್ದು ಇನ್ನು ಕೇವಲ 13ದಿನ ಬಾಕಿ ಇದೆ. ಈ ವೇಳೆ ಜೆಡಿಎಸ್ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
-
Karnataka State Politics Updates
Shivamogga Politics: ಈಶ್ವರಪ್ಪ – ಅಣ್ಣಾಮಲೈ ಸಮಾವೇಶದಲ್ಲಿ ತಮಿಳು ನಾಡಗೀತೆ ಪ್ರಸಾರ !
ತಮಿಳುನಾಡು ಬಿಜೆಪಿ ಅಧ್ಯಕ್ಷ ಮತ್ತು ಕರ್ನಾಟಕ ಚುನಾವಣೆಯ ಸಹ ಉಸ್ತುವಾರಿ ಮಾಜಿ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈ ಅವರು ಶಿವಮೊಗ್ಗದಲ್ಲಿ ಭಾಗಿಯಾಗಿದ್ದರು.
-
Karnataka State Politics Updates
Karnataka Election 2023: ಬಿಜೆಪಿ ಪರ ಮೋದಿ ಪ್ರಚಾರ ; ಯಾವ ದಿನ ಎಲ್ಲೆಲ್ಲಿ ಸಮಾವೇಶ ನಡೆಯಲಿದೆ? ಮಾಹಿತಿ ಇಲ್ಲಿದೆ
by ವಿದ್ಯಾ ಗೌಡby ವಿದ್ಯಾ ಗೌಡಪ್ರಚಾರದ ಮೂಲಕ ಜನರನ್ನು ಸೆಳೆಯುವತ್ತ ಗಮನಹರಿಸುತ್ತಿದ್ದು, ಇದೀಗ ಬಿಜೆಪಿ ಪರ ಪ್ರದಾನಿ ನರೇಂದ್ರ ಮೋದಿ ಪ್ರಚಾರ ನಡೆಸಲಿದ್ದಾರೆ.
