ಹಿಂದುಳಿದ ವರ್ಗಗಳ ನೇತಾರ ಸಿದ್ದರಾಮಯ್ಯ(Siddaramaiah) ಅವರು ಕರ್ನಾಟಕದ ನೂತನ ಮುಖ್ಯಮಂತ್ರಿ(Karnataka New CM) ಆಗಿ ಆಯ್ಕೆಯಾಗಿದ್ದಾರೆ.
karnataka election
-
Karnataka State Politics Updates
ಇಂದು ಸಂಜೆಯೊಳಗೆ ಸಿಎಂ ಯಾರೆಂಬುದು ಫೋಷಣೆ ನಿರೀಕ್ಷೆ: ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ್
ಇಂದು ಸಂಜೆಯೊಳಗೆ ಸಿಎಂ ಯಾರೆಂಬುದು ಫೋಷಣೆ ನಿರೀಕ್ಷೆ ಇದೆ ಎಂದು ಬೆಂಗಳೂರಲ್ಲಿ ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ್ (Dr G Parameshwar) ಪ್ರತಿಕ್ರಿಯಿಸಿದ್ದಾರೆ.
-
Karnataka State Politics Updates
ಕೈ ಪಾಳಯದಲ್ಲಿ ಸಿಎಂ ಹುದ್ದೆಗೆ ಬಿಗ್ ಫೈಟ್: ಪ್ರಮಾಣ ವಚನಕ್ಕೆ ಭರ್ಜರಿ ಸಿದ್ದತೆ
ಹೊಸಗನ್ನಡ : ಕಾಂಗ್ರೆಸ್ ನಲ್ಲಿ ಸಿಎಂ ಹುದ್ದೆಗಾಗಿ ಸಿದ್ದರಾಮಯ್ಯ & ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಿಗ್ ಫೈಟ್ ನಡುವೆ ಪ್ರಮಾಣ ವಚನಕ್ಕೆ ಭರ್ಜರಿ ಸಿದ್ದತೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ. ನಾಳೆ ಅಥವಾ ಶನಿವಾರ ಪ್ರಮಾಣ ವಚನ ನಡೆಯುವ ಬಗ್ಗೆ ಕೈ …
-
Karnataka State Politics Updates
Karnataka election commission: ಚುನಾವಣೆ ವೆಚ್ಚದ ವರದಿ ನೀಡದ ಶಾಸಕರನ್ನು ಅನರ್ಹ ಮಾಡುವ ಅಧಿಕಾರವಿದೆ: ಚುನಾವಣಾ ಆಯೋಗ
by ಕಾವ್ಯ ವಾಣಿby ಕಾವ್ಯ ವಾಣಿKarnataka election commission: ಜೂನ್ 17ರೊಳಗಾಗಿ ಚುನಾವಣಾ ವೆಚ್ಚದ ವಿವರವನ್ನು ಸಲ್ಲಿಸದಿದ್ದರೆ ಶಾಸಕರಾಗಿ ಆಯ್ಕೆಯಾದವರು ತಮ್ಮ ಸ್ಥಾನದಿಂದ ಪದಚ್ಯುತರಾಗ ಬೇಕು.
-
Karnataka State Politics Updates
YSV Datta: ಬಹಿರಂಗ ಪತ್ರ ಬರೆದು ರಾಜಕೀಯ ನಿವೃತ್ತಿ ಘೋಷಿಸಿದ ವೈ.ಎಸ್.ವಿ. ದತ್ತ ; ಕಡೂರಿನಲ್ಲಿ ನಡೆಯಲಿದೆ ಗಣಿತ ಮೇಷ್ಟ್ರ ಪಶ್ಚಾತ್ತಾಪದ ಪಾದಯಾತ್ರೆ!!
by ಹೊಸಕನ್ನಡby ಹೊಸಕನ್ನಡಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಡೂರು(Kaduru) ಕ್ಷೇತ್ರದಿಂದ ಸ್ಪರ್ಧಿಸಿ ಪರಾಜಿತಗೊಂಡ ಜೆಡಿಎಸ್ನ ವೈಎಸ್ವಿ ದತ್ತ (YSV Datta) ಅವರು ಇದೀಗ ಚುನಾವಣಾ ರಾಜಕೀಯದಿಂದ ಹಿಂದೆಸರಿದಿದ್ದಾರೆ.
-
Karnataka State Politics Updates
Kiran Mazumdar Shah: ಕಾಂಗ್ರೆಸ್ಸಿನ ಐತಿಹಾಸಿಕ ಗೆಲುವಿಗೆ ಇವೇ ಮೂಲ ಕಾರಣ! 3 ತ್ರಿಸೂತ್ರ ಬಿಚ್ಚಿಟ್ಟ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಷಾ
by ಹೊಸಕನ್ನಡby ಹೊಸಕನ್ನಡKiran Mazumdar Shah: ಕಿರಣ್ ಮಜುಂದಾರ್ ಷಾ(Kiran Mazumdar Shah- founder of Biocon) ಅವರು ಕಾಂಗ್ರೆಸ್ ಅನ್ನು ಹಾಡಿ ಹೊಗಳಿದ್ದಾರೆ.
-
Karnataka State Politics Updates
D K Shivkumar: ಏಕಾಂಗಿಯಾಗಿ ದೆಹಲಿಗೆ ಬರಲು ಹೈಕಮಾಂಡ್ ಸೂಚನೆ, ರಾಜಧಾನಿಯತ್ತ ಡಿಕೆಶಿ ದೌಡು! ಸಂಜೆಯ ಹೊತ್ತಿಗೆ ಕರ್ನಾಟಕಕ್ಕೆ ಇಬ್ಬರು ಮುಖ್ಯಮಂತ್ರಿಗಳು !!!
by ಹೊಸಕನ್ನಡby ಹೊಸಕನ್ನಡಡಿಕೆ ಶಿವಕುಮಾರ್(D K Shivkumar) ಅವರಿಗೆ ಸಂಖ್ಯಾಬಲ ಕಮ್ಮಿ ಇದ್ದರೂ ಅವರು ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ ಮುಂದೆ ನಿಂತು ಚುನಾವಣೆಯನ್ನು ಎದುರಿಸಿದ್ದರು.
-
Karnataka State Politics Updates
BJP: ಪಾತಳಕ್ಕೆ ಕುಸಿದ ಬಿಜೆಪಿ ಇಮೇಜ್ : ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಸ್ಥಾನಕ್ಕೆ ಸಮರ್ಥರ ತಲಾಶ್
ವಿಧಾನಸಭಾ ಚುಣಾವಣೆಯಲ್ಲಿ ಸೋತು ಸುಣ್ಣವಾಗಿರುವ ಬಿಜೆಪಿ (BJP) ಪಕ್ಷದ ಇಮೇಜ್ ವೃದ್ಧಿ ಹಾಗೂ ಭವಿಷ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಬಿಜೆಪಿ ಹೈಕಮಾಂಡ್ ಹಾಗೂ ಸಂಘ ಪರಿವಾರದ ಮುಖಂಡರು ಗಂಭೀರ ಚಿಂತನೆ ನಡೆಸುತ್ತಿದ್ದಾರೆ.
-
Karnataka State Politics Updates
Jagadish Shettar: ಸೋತರೂ ಜಗದೀಶ್ ಶೆಟ್ಟರ್ ಗೆ ಒಲಿಯಲಿದೆ ಮಂತ್ರಿಗಿರಿ? ‘ಕೈ’ ಪಡೆಯ ಲೆಕ್ಕಾಚಾರ ಏನು?
by ಹೊಸಕನ್ನಡby ಹೊಸಕನ್ನಡಆದರೆ ಜಗದೀಶ್ ಶೆಟ್ಟರ್(Jagadish shettar) ಸೋತರೂ ಕೂಡ ಅವರಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಗಿರಿ ಸಿಗೊ ಸಾಧ್ಯತೆ ದಟ್ಟವಾಗಿದೆ.
-
Karnataka State Politics Updates
Siddaramaiah vs DK Shivkumar: ಸಿಎಂ ಖುರ್ಚಿ ಬೇಕೇ ಬೇಕೆಂದು ವಾದ ಹೂಡಿ, ಒಬ್ಬರಿಗೊಬ್ಬರು ಸವಾಲ್ ಹಾಕಿಕೊಂಡ ಸಿದ್ದು- ಡಿಕೆಶಿ! ಏನಿದೆ ಇವರಿಬ್ಬರ ವಾದದಲ್ಲಿ?
by ಹೊಸಕನ್ನಡby ಹೊಸಕನ್ನಡSiddaramaiah vs DK Shivkumar: ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಹಾಗೂ ಕೆಪಿಸಿಸಿ(KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್(D K Shivkumar) ಇಬ್ಬರೂ ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದಿದ್ದಾರೆ.
